Anjike Naachike Ethake Lyrics

ಅಂಜಿಕೆ ನಾಚಿಕೆ ಏತಕೆ Lyrics

in Madhu Malathi

in ಮಧುಮಾಲತಿ

LYRIC

ಅಹ್ಹಹ್ಹ ಅಹ್ಹಹ್ಹ ...

ಅಂಜಿಕೆ ನಾಚಿಕೆ ಏತಕೆ
ನೀಗು ನೀಗು ಮೆಲ್ಲಗೆ
ನಯ ಭಯ ಸಂಶಯ
ತೋರು ತೋರು ಗಾನಗೆ

|| ಅಂಜಿಕೆ ನಾಚಿಕೆ ಏತಕೆ
ನೀಗು ನೀಗು ಮೆಲ್ಲಗೆ
ಆಆಆ.....ಓ….||

ಜಾರಿಹೋದ ಶೈಶವ
ಬಾರದೆಂಬ ಅಂಜಿಕೆ..
ಆಆಆ... ಆಆಆ..ಆ ಆ ಆ ಆ ….
ಜಾರಿಹೋದ ಶೈಶವ
ಬಾರದೆಂಬ ಅಂಜಿಕೆ
ಅಂಜಿಕೆ ಅಂಜಿಕೆ ಅಂಜಿಕೆ
ಆನಂದ ಹರಿಯುವ
ತೋರಬಿಡದ ನಾಚಿಕೆ
ಒಲಿಯೇ ನಯ ಉಳಿಯೇ ಭಯ ಆಆಆಅ...
ಅದೋ ಇದೋ ಸಂಶಯ

|| ಅಂಜಿಕೆ ನಾಚಿಕೆ ಏತಕೆ
ನೀಗು ನೀಗು ಮೆಲ್ಲಗೆ
ಆಆಆ.....ಓ….||

 
ನಾಳೆದೆಂದೆ ಎನ್ನಲಾ
ಮಾತೆ ಪ್ರಕೃತಿ ಹೆಣ್ಣಲಾ 
ಎಂದಿಗಿವರೇ ಹೆಣ್ಣಿಗೆ
ಅಂಜದೇಕೆ ಬಗೆ 
ಜಯದ ತೆರೆ ಬಳಸಿ ಬರೇ ಆಆಆ… 
ಇದೇ ಇದೇ ಮೈಮರೆ ಆಆಆ.... 
 
|| ಅಂಜಿಕೆ ನಾಚಿಕೆ ಏತಕೆ
ನೀಗು ನೀಗು ಮೆಲ್ಲಗೆ
ನಯ ಭಯ ಸಂಶಯ
ತೋರು ತೋರು ಗಾನಗೆ
ಅಹ್ಹಹ್ಹ ಅಹ್ಹಹ್ಹ ಅಹ್ಹಹ್ಹಹ್ಹಹ…|| 

ಅಹ್ಹಹ್ಹ ಅಹ್ಹಹ್ಹ ...

ಅಂಜಿಕೆ ನಾಚಿಕೆ ಏತಕೆ
ನೀಗು ನೀಗು ಮೆಲ್ಲಗೆ
ನಯ ಭಯ ಸಂಶಯ
ತೋರು ತೋರು ಗಾನಗೆ

|| ಅಂಜಿಕೆ ನಾಚಿಕೆ ಏತಕೆ
ನೀಗು ನೀಗು ಮೆಲ್ಲಗೆ
ಆಆಆ.....ಓ….||

ಜಾರಿಹೋದ ಶೈಶವ
ಬಾರದೆಂಬ ಅಂಜಿಕೆ..
ಆಆಆ... ಆಆಆ..ಆ ಆ ಆ ಆ ….
ಜಾರಿಹೋದ ಶೈಶವ
ಬಾರದೆಂಬ ಅಂಜಿಕೆ
ಅಂಜಿಕೆ ಅಂಜಿಕೆ ಅಂಜಿಕೆ
ಆನಂದ ಹರಿಯುವ
ತೋರಬಿಡದ ನಾಚಿಕೆ
ಒಲಿಯೇ ನಯ ಉಳಿಯೇ ಭಯ ಆಆಆಅ...
ಅದೋ ಇದೋ ಸಂಶಯ

|| ಅಂಜಿಕೆ ನಾಚಿಕೆ ಏತಕೆ
ನೀಗು ನೀಗು ಮೆಲ್ಲಗೆ
ಆಆಆ.....ಓ….||

 
ನಾಳೆದೆಂದೆ ಎನ್ನಲಾ
ಮಾತೆ ಪ್ರಕೃತಿ ಹೆಣ್ಣಲಾ 
ಎಂದಿಗಿವರೇ ಹೆಣ್ಣಿಗೆ
ಅಂಜದೇಕೆ ಬಗೆ 
ಜಯದ ತೆರೆ ಬಳಸಿ ಬರೇ ಆಆಆ… 
ಇದೇ ಇದೇ ಮೈಮರೆ ಆಆಆ.... 
 
|| ಅಂಜಿಕೆ ನಾಚಿಕೆ ಏತಕೆ
ನೀಗು ನೀಗು ಮೆಲ್ಲಗೆ
ನಯ ಭಯ ಸಂಶಯ
ತೋರು ತೋರು ಗಾನಗೆ
ಅಹ್ಹಹ್ಹ ಅಹ್ಹಹ್ಹ ಅಹ್ಹಹ್ಹಹ್ಹಹ…|| 

Anjike Naachike Ethake song lyrics from Kannada Movie Madhu Malathi starring Dr Rajkumar, Udayakumar, Arun Kumar, Lyrics penned by Ku Ra Seetharama Shastry Sung by S Janaki, Bangalore Latha, Music Composed by G K Venkatesh, film is Directed by S K A Chari and film is released on 1966
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ