ಷೋಡಶೀ... ಷೋಡಶೀ...
ಮೂಡಿ ಬಾ ಷೋಡಶೀ
ಷೋಡಶೀ ಷೋಡಶೀ
ಮೂಡಿ ಬಾ ಷೋಡಶೀ
ಷೋಡಶೀ ಷೋಡಶೀ
ಮೂಡಿ ಬಾ ಷೋಡಶೀ
ಬಾಳ ಕವಿಗೆ ಕಾಳನುಸಿ
ಮುಡುವೋಲು ಪೂರ್ಣಶಶಿ
ಬಾಳ ಕವಿಗೆ ಕಾಳನುಸಿ
ಮುಡುವೋಲು ಪೂರ್ಣಶಶಿ
ಚಿನ್ಮಯಿ ರನ್ಮಯಿ ಮೂಡಿ ಬಾ ಷೋಡಶಿ
ಚಿನ್ಮಯಿ ರನ್ಮಯಿ ಮೂಡಿ
ಬಾ ಷೋಡಶಿ... ಷೋಡಶಿ….
ಕತ್ತಲೇ ಅತ್ತಲೇ.. ಕತ್ತಲೇ ಅತ್ತಲೇ..
ಓಡುವಂತೇ ಷೋಡಶಿ
ಕತ್ತಲೇ ಅತ್ತಲೇ ಓಡುವಂತೇ ಷೋಡಶಿ
ಚಂದ್ರಿಕಾ ಚಕೋರಿಯಾಗಿ
ಚಂದ್ರಿಕಾ ಚಕೋರಿಯಾಗಿ
ಸೌಂದರ್ಯ ಸಾದ್ರೆಯಾಗಿ
ಪ್ರೇಯಸೀ.. ಪ್ರೇಯಸೀ ಮುಡಿ ಬಾ
ಷೋಡಶೀ... ಷೋಡಶೀ…
ಷೋಡಶೀ... ಷೋಡಶೀ
ಪ್ರಣಯ ನಾಕದೂರ್ವಶಿ
ಷೋಡಶೀ... ಷೋಡಶೀ
ಪ್ರಣಯ ನಾಕದೂರ್ವಶಿ
ಅಂದೀತೇ ಅಚುಂಬಿತೇ
ಅನವರತ ಪ್ರಾಣಾರತೆ
ಪ್ರೇಯಸೀ ಮೂಡಿ
ಬಾ ಷೋಡಶೀ..
|| ಷೋಡಶೀ ಷೋಡಶೀ
ಷೋಡಶೀ ಷೋಡಶೀ
ಷೋಡಶೀ…..
ಪ್ರೇಯಸೀ ಪ್ರೇಯಸೀ ಮೂಡಿ ಬಾ
ಷೋಡಶೀ ಷೋಡಶೀ ... ||
ಷೋಡಶೀ... ಷೋಡಶೀ...
ಮೂಡಿ ಬಾ ಷೋಡಶೀ
ಷೋಡಶೀ ಷೋಡಶೀ
ಮೂಡಿ ಬಾ ಷೋಡಶೀ
ಷೋಡಶೀ ಷೋಡಶೀ
ಮೂಡಿ ಬಾ ಷೋಡಶೀ
ಬಾಳ ಕವಿಗೆ ಕಾಳನುಸಿ
ಮುಡುವೋಲು ಪೂರ್ಣಶಶಿ
ಬಾಳ ಕವಿಗೆ ಕಾಳನುಸಿ
ಮುಡುವೋಲು ಪೂರ್ಣಶಶಿ
ಚಿನ್ಮಯಿ ರನ್ಮಯಿ ಮೂಡಿ ಬಾ ಷೋಡಶಿ
ಚಿನ್ಮಯಿ ರನ್ಮಯಿ ಮೂಡಿ
ಬಾ ಷೋಡಶಿ... ಷೋಡಶಿ….
ಕತ್ತಲೇ ಅತ್ತಲೇ.. ಕತ್ತಲೇ ಅತ್ತಲೇ..
ಓಡುವಂತೇ ಷೋಡಶಿ
ಕತ್ತಲೇ ಅತ್ತಲೇ ಓಡುವಂತೇ ಷೋಡಶಿ
ಚಂದ್ರಿಕಾ ಚಕೋರಿಯಾಗಿ
ಚಂದ್ರಿಕಾ ಚಕೋರಿಯಾಗಿ
ಸೌಂದರ್ಯ ಸಾದ್ರೆಯಾಗಿ
ಪ್ರೇಯಸೀ.. ಪ್ರೇಯಸೀ ಮುಡಿ ಬಾ
ಷೋಡಶೀ... ಷೋಡಶೀ…
ಷೋಡಶೀ... ಷೋಡಶೀ
ಪ್ರಣಯ ನಾಕದೂರ್ವಶಿ
ಷೋಡಶೀ... ಷೋಡಶೀ
ಪ್ರಣಯ ನಾಕದೂರ್ವಶಿ
ಅಂದೀತೇ ಅಚುಂಬಿತೇ
ಅನವರತ ಪ್ರಾಣಾರತೆ
ಪ್ರೇಯಸೀ ಮೂಡಿ
ಬಾ ಷೋಡಶೀ..
|| ಷೋಡಶೀ ಷೋಡಶೀ
ಷೋಡಶೀ ಷೋಡಶೀ
ಷೋಡಶೀ…..
ಪ್ರೇಯಸೀ ಪ್ರೇಯಸೀ ಮೂಡಿ ಬಾ
ಷೋಡಶೀ ಷೋಡಶೀ ... ||
Shodashi Shodashi song lyrics from Kannada Movie Madhu Malathi starring Dr Rajkumar, Udayakumar, Arun Kumar, Lyrics penned by Kuvempu Sung by P B Srinivas, T A Mothi, Music Composed by G K Venkatesh, film is Directed by S K A Chari and film is released on 1966