Priyathame Madhumayi Lyrics

ಪ್ರಿಯತಮೆ ಮಧುಮಯಿ Lyrics

in Madhu Malathi

in ಮಧುಮಾಲತಿ

LYRIC

Song Details Page after Lyrice

ಪ್ರಿಯತಮೆ... ಮಧುಮಯಿ                  
ಮಧುಮಾಲತಿ ನೀ ಆಹುತಿ ಆಹುತಿ
ಪ್ರೇಮ ಹೋಮದ ಪೂರ್ಣಾಹುತಿ

ಪ್ರಿಯತಮೆ... ಮಧುಮಯಿ
ಮಧುಮಾಲತಿ ನೀ ಆಹುತಿ ಆಹುತಿ
ಪ್ರೇಮ ಹೋಮದ ಪೂರ್ಣಾಹುತಿ
 
ಸೋಲಿನಲಿ ಗೆಲುವ ಸವಿ ಕಂಡೆ ರಸವಂತಿ
ಕಾಣದ ಕೈ ಆಟದಲಿ ನೀನೇ ಜಯವಂತಿ
ನೀಗಿಸಿದೆ ಜನುಮ ಋಣ ನೀಡುತ ಬಲಿದಾನ
ನೀ ಸವಿದೇ ನನಗಾಗಿ ವಿರಹ ವಿಷಪಾನ

|| ಪ್ರಿಯತಮೆ... ಮಧುಮಯಿ
ಮಧುಮಾಲತಿ ನೀ ಆಹುತಿ ಆಹುತಿ
ಪ್ರೇಮ ಹೋಮದ ಪೂರ್ಣಾಹುತಿ…||
 
ಮೌನದಲಿ ನೀ ನನಗೆ ರಾಗಿಣಿ ನೀನಾಗಿ
ಮಸಣದ ರೌಧ್ರದಲಿ ಒಲವಿಗೆ ಬಲಿಯಾಗಿ
ನಿನ್ನನ್ನು ನಾ ಕಾಣುವೆನು ಗೋದಿಯ ಕಣದಲ್ಲೆ
ನನ್ನುಸಿರಾ ಕೊನೆವರೆಗೆ ನಿನ್ನನು ಬಿಡೇ ನಲ್ಲೇ
 
|| ಪ್ರಿಯತಮೆ... ಮಧುಮಯಿ
ಮಧುಮಾಲತಿ ನೀ ಆಹುತಿ ಆಹುತಿ
ಪ್ರೇಮ ಹೋಮದ ಪೂರ್ಣಾಹುತಿ…||

ಪ್ರಿಯತಮೆ... ಮಧುಮಯಿ                  
ಮಧುಮಾಲತಿ ನೀ ಆಹುತಿ ಆಹುತಿ
ಪ್ರೇಮ ಹೋಮದ ಪೂರ್ಣಾಹುತಿ

ಪ್ರಿಯತಮೆ... ಮಧುಮಯಿ
ಮಧುಮಾಲತಿ ನೀ ಆಹುತಿ ಆಹುತಿ
ಪ್ರೇಮ ಹೋಮದ ಪೂರ್ಣಾಹುತಿ
 
ಸೋಲಿನಲಿ ಗೆಲುವ ಸವಿ ಕಂಡೆ ರಸವಂತಿ
ಕಾಣದ ಕೈ ಆಟದಲಿ ನೀನೇ ಜಯವಂತಿ
ನೀಗಿಸಿದೆ ಜನುಮ ಋಣ ನೀಡುತ ಬಲಿದಾನ
ನೀ ಸವಿದೇ ನನಗಾಗಿ ವಿರಹ ವಿಷಪಾನ

|| ಪ್ರಿಯತಮೆ... ಮಧುಮಯಿ
ಮಧುಮಾಲತಿ ನೀ ಆಹುತಿ ಆಹುತಿ
ಪ್ರೇಮ ಹೋಮದ ಪೂರ್ಣಾಹುತಿ…||
 
ಮೌನದಲಿ ನೀ ನನಗೆ ರಾಗಿಣಿ ನೀನಾಗಿ
ಮಸಣದ ರೌಧ್ರದಲಿ ಒಲವಿಗೆ ಬಲಿಯಾಗಿ
ನಿನ್ನನ್ನು ನಾ ಕಾಣುವೆನು ಗೋದಿಯ ಕಣದಲ್ಲೆ
ನನ್ನುಸಿರಾ ಕೊನೆವರೆಗೆ ನಿನ್ನನು ಬಿಡೇ ನಲ್ಲೇ
 
|| ಪ್ರಿಯತಮೆ... ಮಧುಮಯಿ
ಮಧುಮಾಲತಿ ನೀ ಆಹುತಿ ಆಹುತಿ
ಪ್ರೇಮ ಹೋಮದ ಪೂರ್ಣಾಹುತಿ…||

Priyathame Madhumayi song lyrics from Kannada Movie Madhu Malathi starring Dr Rajkumar, Udayakumar, Arun Kumar, Lyrics penned by Vijaya Narasimha Sung by P B Srinivas, Music Composed by G K Venkatesh, film is Directed by S K A Chari and film is released on 1966
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ