Shodasha Chaithrada Lyrics

ಷೋಡಶ ಚೈತ್ರದ Lyrics

in Madhu Malathi

in ಮಧುಮಾಲತಿ

Video:
ಸಂಗೀತ ವೀಡಿಯೊ:

LYRIC

ಓಓ.. ಓಓಓ ... ಓಓ...
ಹುಂಹುಂಹುಂಹುಂ...

ಶೋಡಷ ಚೈತ್ರದ ಸುಂದರಿ ನೀನು
ಕಾಮನ ಬಿಲ್ಲಿನ ಬಣ್ಣದ ಬೋನು..
ನಿನ್ನ ಕಣ್ಣು… ತೀಹದ ಹಣ್ಣು
ನಿನ್ನ ಕಣ್ಣು… ತೀಹದ ಹಣ್ಣು
ನನ್ನೆದೆ ಹಕ್ಕಿಯು, ಬಲೆಯಲಿ ಮೀನು

|| ಶೋಡಷ ಚೈತ್ರದ ಸುಂದರಿ ನೀನು
ಕಾಮನ ಬಿಲ್ಲಿನ ಬಣ್ಣದ ಬೋನು..
ನಿನ್ನಕಣ್ಣು ತೀಹದ ಹಣ್ಣು
ನನ್ನೆದೆ ಹಕ್ಕಿಯು, ಬಲೆಯಲಿ ಮೀನು…||

ಸೋರ್ಮುಡಿಯದೇ ಕರ್ಮುಗಿಲಿನ ಬಾನು
ಕಡೆಗಣ್ ನೋಟದೆ ಮಿಂಚಲು  ನೀನು
ರಿಮ್ಮನ ದಾನಕೆ ಪ್ರೇಮದ ಪಾನಕೆ
ರಿಮ್ಮನ ದಾನಕೆ ಪ್ರೇಮದ ಪಾನಕೆ
ಕಾತರವಾಗಿಹ ಜಾತಕ ನಾನು 
 
|| ಶೋಡಷ ಚೈತ್ರದ ಸುಂದರಿ ನೀನು
ಕಾಮನ ಬಿಲ್ಲಿನ ಬಣ್ಣದ ಬೋನು..
ನಿನ್ನಕಣ್ಣು ತೀಹದ ಹಣ್ಣು
ನನ್ನೆದೆ ಹಕ್ಕಿಯು ಬಲೆಯಲಿ ಮೀನು…||
 
ರಸಮಯ ಶೃಂಗಾರನನೇ ನೀನು 
ಚೈತ್ರದ ಹುತ್ತದ ಹುಣ್ಣಿಮೆ ಜೇನು 
ಪಂಕಜನೇತ್ರೀ ಮಗುನವ ಪಾತ್ರೆ 
ಪಂಕಜನೇತ್ರೀ ಮಗುನವ ಪಾತ್ರೆ 
ಧುಮುಕುವ ದುಂಬಿಯ ನಾಲಿಗೆ ನಾನು  
 
|| ಶೋಡಷ ಚೈತ್ರದ ಸುಂದರಿ ನೀನು
ಕಾಮನ ಬಿಲ್ಲಿನ ಬಣ್ಣದ ಬೋನು..
ನಿನ್ನಕಣ್ಣು ಸ್ನೇಹದ ಹಣ್ಣು
ನನ್ನೆದೆ ಹಕ್ಕಿಯು, ಬಲೆಯಲಿ ಮೀನು
ಹುಂಹುಂಹುಂ... ಹುಂಹುಂಹುಂ…||

ಓಓ.. ಓಓಓ ... ಓಓ...
ಹುಂಹುಂಹುಂಹುಂ...

ಶೋಡಷ ಚೈತ್ರದ ಸುಂದರಿ ನೀನು
ಕಾಮನ ಬಿಲ್ಲಿನ ಬಣ್ಣದ ಬೋನು..
ನಿನ್ನ ಕಣ್ಣು… ತೀಹದ ಹಣ್ಣು
ನಿನ್ನ ಕಣ್ಣು… ತೀಹದ ಹಣ್ಣು
ನನ್ನೆದೆ ಹಕ್ಕಿಯು, ಬಲೆಯಲಿ ಮೀನು

|| ಶೋಡಷ ಚೈತ್ರದ ಸುಂದರಿ ನೀನು
ಕಾಮನ ಬಿಲ್ಲಿನ ಬಣ್ಣದ ಬೋನು..
ನಿನ್ನಕಣ್ಣು ತೀಹದ ಹಣ್ಣು
ನನ್ನೆದೆ ಹಕ್ಕಿಯು, ಬಲೆಯಲಿ ಮೀನು…||

ಸೋರ್ಮುಡಿಯದೇ ಕರ್ಮುಗಿಲಿನ ಬಾನು
ಕಡೆಗಣ್ ನೋಟದೆ ಮಿಂಚಲು  ನೀನು
ರಿಮ್ಮನ ದಾನಕೆ ಪ್ರೇಮದ ಪಾನಕೆ
ರಿಮ್ಮನ ದಾನಕೆ ಪ್ರೇಮದ ಪಾನಕೆ
ಕಾತರವಾಗಿಹ ಜಾತಕ ನಾನು 
 
|| ಶೋಡಷ ಚೈತ್ರದ ಸುಂದರಿ ನೀನು
ಕಾಮನ ಬಿಲ್ಲಿನ ಬಣ್ಣದ ಬೋನು..
ನಿನ್ನಕಣ್ಣು ತೀಹದ ಹಣ್ಣು
ನನ್ನೆದೆ ಹಕ್ಕಿಯು ಬಲೆಯಲಿ ಮೀನು…||
 
ರಸಮಯ ಶೃಂಗಾರನನೇ ನೀನು 
ಚೈತ್ರದ ಹುತ್ತದ ಹುಣ್ಣಿಮೆ ಜೇನು 
ಪಂಕಜನೇತ್ರೀ ಮಗುನವ ಪಾತ್ರೆ 
ಪಂಕಜನೇತ್ರೀ ಮಗುನವ ಪಾತ್ರೆ 
ಧುಮುಕುವ ದುಂಬಿಯ ನಾಲಿಗೆ ನಾನು  
 
|| ಶೋಡಷ ಚೈತ್ರದ ಸುಂದರಿ ನೀನು
ಕಾಮನ ಬಿಲ್ಲಿನ ಬಣ್ಣದ ಬೋನು..
ನಿನ್ನಕಣ್ಣು ಸ್ನೇಹದ ಹಣ್ಣು
ನನ್ನೆದೆ ಹಕ್ಕಿಯು, ಬಲೆಯಲಿ ಮೀನು
ಹುಂಹುಂಹುಂ... ಹುಂಹುಂಹುಂ…||

Shodasha Chaithrada song lyrics from Kannada Movie Madhu Malathi starring Dr Rajkumar, Udayakumar, Arun Kumar, Lyrics penned by Kuvempu Sung by P B Srinivas, Music Composed by G K Venkatesh, film is Directed by S K A Chari and film is released on 1966
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ