ಆಆಆ...ಆಆಆ... ಆಆಆ....
ಆಆಆ... ಆಆಆಅ
ಈ ಭಾವ.... ಈ ಭಂಗಿ
ಈ ಭಾವ ಈ ಭಂಗಿ
ನಿನಗಾಗಿ ನಿನ್ನ ಹೀತಕ್ಕಾಗಿ
ಏಳೇಳು ಏಕಾಂಗಿ
ಅಣುವಾಗಿ ಹಾಗು ರಸಯೋಗಿ
|| ಈ ಭಾವ ಈ ಭಂಗಿ
ನಿನಗಾಗಿ ನಿನ್ನ ಹೀತಕ್ಕಾಗಿ
ಏಳೇಳು ಏಕಾಂಗಿ
ಅಣುವಾಗಿ ಹಾಗು ರಸಯೋಗಿ…||
ಹೂ ಬಳ್ಳಿ ಜಿಗಿತಾಗ ಮರವಾಸರೇ
ಮರದ ನಿಲುವಾಸರೇ
ಆ ಮರಪೆ ಮಲ್ಲಿಗೆಯ ಹೊಮ್ಮಿ ಇಂಪು
ತುಂಬಿದ ಒಲವು ಚೆಲುವು ಬೆರೆಯೇ
ತುಂಬಿದ ಒಲವು ಚೆಲುವು ಬೆರೆಯೇ
ಲತೆಯಾರೂ... ಕರುವಾರೊ ..
|| ಈ ಭಾವ ಈ ಭಂಗಿ
ನಿನಗಾಗಿ ನಿನ್ನ ಹೀತಕ್ಕಾಗಿ
ಏಳೇಳು ಏಕಾಂಗಿ
ಅಣುವಾಗಿ ಹಾಗು ರಸಯೋಗಿ…||
ಅಂಗನೆಯ ಅಂಗಾಂಗ
ಲಾವಣ್ಯದ ತುಂಬು ತಾರುಣ್ಯದ
ಸಿರಿಗೆಲ್ಲಾ ದೊರೆಯಾಗು ಬಾರೋ ಬಾರೋ
ಸಿರಿಗೆಲ್ಲಾ ದೊರೆಯಾಗು ಬಾರೋ ಬಾರೋ
ಹೊಮ್ಮಲಿ ಸರಸದ ಹರುಷದ ಹೊನಲು
ಹೊಮ್ಮಲಿ ಸರಸದ ಹರುಷದ ಹೊನಲು
ಒಲಿಯುವ ಬಾ… ನಲಿಯುವ ಬಾ
|| ಈ ಭಾವ ಈ ಭಂಗಿ
ನಿನಗಾಗಿ ನಿನ್ನ ಹೀತಕ್ಕಾಗಿ
ಏಳೇಳು ಏಕಾಂಗಿ
ಅಣುವಾಗಿ ಹಾಗು ರಸಯೋಗಿ…||
ಆಆಆ...ಆಆಆ... ಆಆಆ....
ಆಆಆ... ಆಆಆಅ
ಈ ಭಾವ.... ಈ ಭಂಗಿ
ಈ ಭಾವ ಈ ಭಂಗಿ
ನಿನಗಾಗಿ ನಿನ್ನ ಹೀತಕ್ಕಾಗಿ
ಏಳೇಳು ಏಕಾಂಗಿ
ಅಣುವಾಗಿ ಹಾಗು ರಸಯೋಗಿ
|| ಈ ಭಾವ ಈ ಭಂಗಿ
ನಿನಗಾಗಿ ನಿನ್ನ ಹೀತಕ್ಕಾಗಿ
ಏಳೇಳು ಏಕಾಂಗಿ
ಅಣುವಾಗಿ ಹಾಗು ರಸಯೋಗಿ…||
ಹೂ ಬಳ್ಳಿ ಜಿಗಿತಾಗ ಮರವಾಸರೇ
ಮರದ ನಿಲುವಾಸರೇ
ಆ ಮರಪೆ ಮಲ್ಲಿಗೆಯ ಹೊಮ್ಮಿ ಇಂಪು
ತುಂಬಿದ ಒಲವು ಚೆಲುವು ಬೆರೆಯೇ
ತುಂಬಿದ ಒಲವು ಚೆಲುವು ಬೆರೆಯೇ
ಲತೆಯಾರೂ... ಕರುವಾರೊ ..
|| ಈ ಭಾವ ಈ ಭಂಗಿ
ನಿನಗಾಗಿ ನಿನ್ನ ಹೀತಕ್ಕಾಗಿ
ಏಳೇಳು ಏಕಾಂಗಿ
ಅಣುವಾಗಿ ಹಾಗು ರಸಯೋಗಿ…||
ಅಂಗನೆಯ ಅಂಗಾಂಗ
ಲಾವಣ್ಯದ ತುಂಬು ತಾರುಣ್ಯದ
ಸಿರಿಗೆಲ್ಲಾ ದೊರೆಯಾಗು ಬಾರೋ ಬಾರೋ
ಸಿರಿಗೆಲ್ಲಾ ದೊರೆಯಾಗು ಬಾರೋ ಬಾರೋ
ಹೊಮ್ಮಲಿ ಸರಸದ ಹರುಷದ ಹೊನಲು
ಹೊಮ್ಮಲಿ ಸರಸದ ಹರುಷದ ಹೊನಲು
ಒಲಿಯುವ ಬಾ… ನಲಿಯುವ ಬಾ
|| ಈ ಭಾವ ಈ ಭಂಗಿ
ನಿನಗಾಗಿ ನಿನ್ನ ಹೀತಕ್ಕಾಗಿ
ಏಳೇಳು ಏಕಾಂಗಿ
ಅಣುವಾಗಿ ಹಾಗು ರಸಯೋಗಿ…||
Ee Bhaava Ee Bhangi song lyrics from Kannada Movie Madhu Malathi starring Dr Rajkumar, Udayakumar, Arun Kumar, Lyrics penned by Ku Ra Seetharama Shastry Sung by S Janaki, Bangalore Latha, Music Composed by G K Venkatesh, film is Directed by S K A Chari and film is released on 1966