ಬೆಂಡೆಕಾಯ್ ತೊಂಡೆಕಾಯ್ ಹೀರೆಕಾಯ್
ಹೇರಳೆಕಾಯ್ ಪಡುವಲ್ಕಾಯ್ ಹಾಗಲ್ಕಾಯ್
ಸೊಪ್ಪೋ ಸೊಪ್ಪು
ಹುರುಳಿಕಾಯ್ ಬದನೆಕಾಯ್ ಮೆಣಸಿನ್ಕಾಯ್
ಮಾವಿನ್ಕಾಯ್ ನಲ್ಲಿಕಾಯ್ ನುಗ್ಗೆಕಾಯ್
ಸೊಪ್ಪೋ
ಆ ಕಡಲೆಕಾಯ್ ಕುಂಬಳಕಾಯ್ ನಿಂಬೆಕಾಯ್
ಸೌತೆಕಾಯ್ ತೆಂಗಿನಕಾಯ್ ತಮಟೆಕಾಯ್
ಸೊಪ್ಪೋ ಸೊಪ್ಪು
ಅವರೆಕಾಯ್ ಅಮಟೆಕಾಯ್ ಗೋರಿಕಾಯ್
ಬಾಳೆಕಾಯ್ ಸೀಬೆಕಾಯ್ ಹಲಸಿನ್ಕಾಯ್
ಸೊಪ್ಪೋ ವಾಟ್ಸಪ್ಪೋ
ಬೆಂದಕಾಳಿನೂರಿನಲ್ಲಿ ಕನಸ್ಸಿಗೇನು ಕಮ್ಮಿ
ಯಾವ ಊರಿನಿಂದ ಬಂದ್ರು ಆಗ್ತಾಳ್ ನಿನ್ನ ಮಮ್ಮಿ
ಎಷ್ಟೆ ಹಸಿದು ಬಂದ್ರು ಕೂಡ ತುಂಬ್ತಾಳ್ ನಿನ್ನ ಟಮ್ಮಿ
ಗಾಳಿ ನೀರು ಚಿತ್ರಾನ್ನ ಸಿಕ್ಕಾಪಟ್ಟೆ ಯಮ್ಮಿ
ಬೆಂಡೆಕಾಯ್ ತೊಂಡೆಕಾಯ್ ಹೀರೆಕಾಯ್
ಹೇರಳೆಕಾಯ್ ಪಡುವಲ್ಕಾಯ್ ಹಾಗಲ್ಕಾಯ್
ಸೊಪ್ಪೋ ಸೊಪ್ಪು
ಹುರುಳಿಕಾಯ್ ಬದನೆಕಾಯ್ ಮೆಣಸಿನ್ಕಾಯ್
ಮಾವಿನ್ಕಾಯ್ ನಲ್ಲಿಕಾಯ್ ನುಗ್ಗೆಕಾಯ್
ಸೊಪ್ಪೋ
ಆ ಕಡಲೆಕಾಯ್ ಕುಂಬಳಕಾಯ್ ನಿಂಬೆಕಾಯ್
ಸೌತೆಕಾಯ್ ತೆಂಗಿನಕಾಯ್ ತಮಟೆಕಾಯ್
ಸೊಪ್ಪೋ ಸೊಪ್ಪು
ಅವರೆಕಾಯ್ ಅಮಟೆಕಾಯ್ ಗೋರಿಕಾಯ್
ಬಾಳೆಕಾಯ್ ಸೀಬೆಕಾಯ್ ಹಲಸಿನ್ಕಾಯ್
ಸೊಪ್ಪೋ ವಾಟ್ಸಪ್ಪೋ
ಬೆಂಡೆಕಾಯ್ ತೊಂಡೆಕಾಯ್ ಹೀರೆಕಾಯ್
ಹೇರಳೆಕಾಯ್ ಪಡುವಲ್ಕಾಯ್ ಹಾಗಲ್ಕಾಯ್
ಸೊಪ್ಪೋ ಸೊಪ್ಪು
ಹುರುಳಿಕಾಯ್ ಬದನೆಕಾಯ್ ಮೆಣಸಿನ್ಕಾಯ್
ಮಾವಿನ್ಕಾಯ್ ನಲ್ಲಿಕಾಯ್ ನುಗ್ಗೆಕಾಯ್
ಸೊಪ್ಪೋ
ಆ ಕಡಲೆಕಾಯ್ ಕುಂಬಳಕಾಯ್ ನಿಂಬೆಕಾಯ್
ಸೌತೆಕಾಯ್ ತೆಂಗಿನಕಾಯ್ ತಮಟೆಕಾಯ್
ಸೊಪ್ಪೋ ಸೊಪ್ಪು
ಅವರೆಕಾಯ್ ಅಮಟೆಕಾಯ್ ಗೋರಿಕಾಯ್
ಬಾಳೆಕಾಯ್ ಸೀಬೆಕಾಯ್ ಹಲಸಿನ್ಕಾಯ್
ಸೊಪ್ಪೋ ವಾಟ್ಸಪ್ಪೋ
ಬೆಂದಕಾಳಿನೂರಿನಲ್ಲಿ ಕನಸ್ಸಿಗೇನು ಕಮ್ಮಿ
ಯಾವ ಊರಿನಿಂದ ಬಂದ್ರು ಆಗ್ತಾಳ್ ನಿನ್ನ ಮಮ್ಮಿ
ಎಷ್ಟೆ ಹಸಿದು ಬಂದ್ರು ಕೂಡ ತುಂಬ್ತಾಳ್ ನಿನ್ನ ಟಮ್ಮಿ
ಗಾಳಿ ನೀರು ಚಿತ್ರಾನ್ನ ಸಿಕ್ಕಾಪಟ್ಟೆ ಯಮ್ಮಿ
ಬೆಂಡೆಕಾಯ್ ತೊಂಡೆಕಾಯ್ ಹೀರೆಕಾಯ್
ಹೇರಳೆಕಾಯ್ ಪಡುವಲ್ಕಾಯ್ ಹಾಗಲ್ಕಾಯ್
ಸೊಪ್ಪೋ ಸೊಪ್ಪು
ಹುರುಳಿಕಾಯ್ ಬದನೆಕಾಯ್ ಮೆಣಸಿನ್ಕಾಯ್
ಮಾವಿನ್ಕಾಯ್ ನಲ್ಲಿಕಾಯ್ ನುಗ್ಗೆಕಾಯ್
ಸೊಪ್ಪೋ
ಆ ಕಡಲೆಕಾಯ್ ಕುಂಬಳಕಾಯ್ ನಿಂಬೆಕಾಯ್
ಸೌತೆಕಾಯ್ ತೆಂಗಿನಕಾಯ್ ತಮಟೆಕಾಯ್
ಸೊಪ್ಪೋ ಸೊಪ್ಪು
ಅವರೆಕಾಯ್ ಅಮಟೆಕಾಯ್ ಗೋರಿಕಾಯ್
ಬಾಳೆಕಾಯ್ ಸೀಬೆಕಾಯ್ ಹಲಸಿನ್ಕಾಯ್
ಸೊಪ್ಪೋ ವಾಟ್ಸಪ್ಪೋ