LYRIC

Song Details Page after Lyrice

ಗುರುವರ್ಯರು ಜೊತೆಗಿದ್ದಾಗ ಗುರಿಯು ದೂರ ಇಲ್ಲ
ಲೆಟ್ಸ್‌ ಡೂ ದಿಸ್‌ ಮುನ್ನುಗ್ಗೋಣ
 
ದಾರಿ ತೋರ್ಸೋಕೆ ದೇವ್ರೆ ಸಿಕ್ಕಲ್ಲ
ಕೈಜೋಡ್ಸು ನಾವು ಗೆದ್ದೆ ಗೆಲ್ತೀವಿ
ಕನಸ್ಸು ಅಂಬ್ರೆಲ್ಲಾ ಕೆಳಗೆ ನಾವೆಲ್ಲ
ಕಾಲ್‌ ಜಾರಿ ಬಿದ್ರು ಎದ್ದು ನಿಲ್ತೀವಿ
ಗೋವಿಂದ ನಂಬಿ ಬಂದೆ ಕಾಪಾಡು
ಇಲ್ಲಿಂದ ನಾಮ ನಿಂದೆ ಪಾಸ್‌ವರ್ಡು
ಮುಂದೇನೊ ಹೇಗೊ ಕಾಣೆ ನನ್ನಾಣೆ
ಎಂದಣ ಮೋನೆ
 
ಎಂತೆಂತವರೆಲ್ಲ ಏನೇನಾದ್ರಲ್ಲ
ಇಂದೆಲ್ಲ ನಾಳೆ ಮುಂದೆ ಬರ್ತೀವಿ
ಡೌಟೆ ಬೇಕಿಲ್ಲ ದೂಸ್ರ ಮಾತಿಲ್ಲ
ಇನ್ಮುಂದೆ ನಾವೆ ಟ್ರೆಂಡಲ್ಲಿರ್ತೀವಿ
ಗೋವಿಂದ ನಂಬಿ ಬಂದೆ ಕಾಪಾಡು
ಇಲ್ಲಿಂದ ನಾಮ ನಿಂದೆ ಪಾಸ್‌ವರ್ಡು
ಮುಂದೇನೊ ಹೇಗೊ ಕಾಣೆ ನನ್ನಾಣೆ
ಎಂದಣ ಮೋನೆ
 
ಬಿಲ್ಗೆಟ್ಸು ಬೆಳಗಾಗೆದ್ದು
ನಾವು ನೋಡುವ ದೇವರು
(ದೇವರು)
ಸ್ಟೀವ್‌ ಜಾಬ್ಸು ಹಸ್ಕೊಂಡಿದ್ರು
ಲೋಕಕ್ಕೆಲಲ್‌ ಆಪಲ್‌ ಕೊಟ್ಟರು….
(ಕೊಟ್ಟರು…)
ಸಾಧಿಸುವ ಹಟವೆ ಹೀಗೆ
ಬಿಟ್ಟು ಬಿಟ್ಟು ಬರುವ ಫೀವರು…
ಸ್ಮೈಲ್‌ ಇರಲಿ ಮುಖದ ಮೇಲೆ
ಸ್ಟಾರ್ಟು ಎಂಡು ಏನೆ ಬಂದರು…
ಮಳೆ ಇಲ್ಲದೆ ಮೂಡೋಲ್ಲ ಕಾಮನಬಿಲ್ಲು
ಮುನ್ನಡೆಯಿರಿ ನೀವೆಲ್ಲ ನಿಲ್ಲದೆ ಎಲ್ಲೂ
ನಿಲ್ಲೋದೆ ಬೇಡ ಆಲ್‌ ರೈಟ್‌
ಮುಂದುಕ್ಕೋಗೋಣ
ಮತ್ತೆ ಸಿಕ್ಕೋಣ
 
ಹುಟ್ಟೋದಿಲ್ಲೆ ಸಾಯೋದಿಲ್ಲೆ
ಉಳಿಸೋಣ ಬಾಳಿನಲ್ಲಿ ನಮ್ಮ ದಾಖಲೆ
ಉಳಿಪೆಟ್ಟು ತಿಂದ ಮೇಲೆ ಹುಟ್ಟೋದು ಶಿಲೆ
ನುಗ್ಗೋಣ ಕುಗ್ಗದೆ ಯಾಕೆ ಟೆನ್ಷನ್ನು
ಲೈಫಲ್ಲಿ ಮುಂದಿದೆ ಜಯದ ಜಂಕ್ಷನ್ನು
ನಮ್ಮದೆ ಕತ್ತರಿ ನಮ್ದೆ ರಿಬ್ಬನ್ನು
ಹೊಸಬಾಳು ಶುರುವಿನ್ನು
ಕಾಣೊ ಕನಸ್ಸೆಲ್ಲ ಬದುಕಾದರೆ
ಸ್ಪೂರ್ತಿ ಜಗಕ್ಕೆಲ್ಲ ನಮ್ಮ ಕಥೆ
ಕಾಣೊ ಕನಸ್ಸೆಲ್ಲ ಬದುಕಾದರೆ
ಸ್ಪೂರ್ತಿ ಜಗಕ್ಕೆಲ್ಲ ನಮ್ಮ ಕಥೆ
 

ಗುರುವರ್ಯರು ಜೊತೆಗಿದ್ದಾಗ ಗುರಿಯು ದೂರ ಇಲ್ಲ
ಲೆಟ್ಸ್‌ ಡೂ ದಿಸ್‌ ಮುನ್ನುಗ್ಗೋಣ
 
ದಾರಿ ತೋರ್ಸೋಕೆ ದೇವ್ರೆ ಸಿಕ್ಕಲ್ಲ
ಕೈಜೋಡ್ಸು ನಾವು ಗೆದ್ದೆ ಗೆಲ್ತೀವಿ
ಕನಸ್ಸು ಅಂಬ್ರೆಲ್ಲಾ ಕೆಳಗೆ ನಾವೆಲ್ಲ
ಕಾಲ್‌ ಜಾರಿ ಬಿದ್ರು ಎದ್ದು ನಿಲ್ತೀವಿ
ಗೋವಿಂದ ನಂಬಿ ಬಂದೆ ಕಾಪಾಡು
ಇಲ್ಲಿಂದ ನಾಮ ನಿಂದೆ ಪಾಸ್‌ವರ್ಡು
ಮುಂದೇನೊ ಹೇಗೊ ಕಾಣೆ ನನ್ನಾಣೆ
ಎಂದಣ ಮೋನೆ
 
ಎಂತೆಂತವರೆಲ್ಲ ಏನೇನಾದ್ರಲ್ಲ
ಇಂದೆಲ್ಲ ನಾಳೆ ಮುಂದೆ ಬರ್ತೀವಿ
ಡೌಟೆ ಬೇಕಿಲ್ಲ ದೂಸ್ರ ಮಾತಿಲ್ಲ
ಇನ್ಮುಂದೆ ನಾವೆ ಟ್ರೆಂಡಲ್ಲಿರ್ತೀವಿ
ಗೋವಿಂದ ನಂಬಿ ಬಂದೆ ಕಾಪಾಡು
ಇಲ್ಲಿಂದ ನಾಮ ನಿಂದೆ ಪಾಸ್‌ವರ್ಡು
ಮುಂದೇನೊ ಹೇಗೊ ಕಾಣೆ ನನ್ನಾಣೆ
ಎಂದಣ ಮೋನೆ
 
ಬಿಲ್ಗೆಟ್ಸು ಬೆಳಗಾಗೆದ್ದು
ನಾವು ನೋಡುವ ದೇವರು
(ದೇವರು)
ಸ್ಟೀವ್‌ ಜಾಬ್ಸು ಹಸ್ಕೊಂಡಿದ್ರು
ಲೋಕಕ್ಕೆಲಲ್‌ ಆಪಲ್‌ ಕೊಟ್ಟರು….
(ಕೊಟ್ಟರು…)
ಸಾಧಿಸುವ ಹಟವೆ ಹೀಗೆ
ಬಿಟ್ಟು ಬಿಟ್ಟು ಬರುವ ಫೀವರು…
ಸ್ಮೈಲ್‌ ಇರಲಿ ಮುಖದ ಮೇಲೆ
ಸ್ಟಾರ್ಟು ಎಂಡು ಏನೆ ಬಂದರು…
ಮಳೆ ಇಲ್ಲದೆ ಮೂಡೋಲ್ಲ ಕಾಮನಬಿಲ್ಲು
ಮುನ್ನಡೆಯಿರಿ ನೀವೆಲ್ಲ ನಿಲ್ಲದೆ ಎಲ್ಲೂ
ನಿಲ್ಲೋದೆ ಬೇಡ ಆಲ್‌ ರೈಟ್‌
ಮುಂದುಕ್ಕೋಗೋಣ
ಮತ್ತೆ ಸಿಕ್ಕೋಣ
 
ಹುಟ್ಟೋದಿಲ್ಲೆ ಸಾಯೋದಿಲ್ಲೆ
ಉಳಿಸೋಣ ಬಾಳಿನಲ್ಲಿ ನಮ್ಮ ದಾಖಲೆ
ಉಳಿಪೆಟ್ಟು ತಿಂದ ಮೇಲೆ ಹುಟ್ಟೋದು ಶಿಲೆ
ನುಗ್ಗೋಣ ಕುಗ್ಗದೆ ಯಾಕೆ ಟೆನ್ಷನ್ನು
ಲೈಫಲ್ಲಿ ಮುಂದಿದೆ ಜಯದ ಜಂಕ್ಷನ್ನು
ನಮ್ಮದೆ ಕತ್ತರಿ ನಮ್ದೆ ರಿಬ್ಬನ್ನು
ಹೊಸಬಾಳು ಶುರುವಿನ್ನು
ಕಾಣೊ ಕನಸ್ಸೆಲ್ಲ ಬದುಕಾದರೆ
ಸ್ಪೂರ್ತಿ ಜಗಕ್ಕೆಲ್ಲ ನಮ್ಮ ಕಥೆ
ಕಾಣೊ ಕನಸ್ಸೆಲ್ಲ ಬದುಕಾದರೆ
ಸ್ಪೂರ್ತಿ ಜಗಕ್ಕೆಲ್ಲ ನಮ್ಮ ಕಥೆ
 

Startup Song song lyrics from Kannada Movie Made in Bengaluru starring Anant Nag, Sai Kumar, Prakash Belawadi, Lyrics penned by Triloka Trivikram Sung by Vijay Prakash,Meghana Kulkarni,Ashwin P Kumar, Music Composed by Ashwin P Kumar , film is Directed by Pradeep K Sastry & Teamand film is released on 2022
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ