ಬನ್ನಿರಿ ಬೆಂಗ್ಳೂರಿಗೆಲ್ಲ ನಮ್ಮ ಕಂಪನಿ ಕಟ್ಟುವ
ಬನ್ನಿರಿ ಬೆಂಗ್ಳೂರಿಗೆಲ್ಲ ನಮ್ಮ ಕಂಪನಿ ಕಟ್ಟುವ
ಅಂಕು ಡೊಂಕಿನ ರಸ್ತೆ ಬದಿಯಲ್ಲಿ
ಬಿಸಿನೆಸ್ ಪ್ಲಾನನು ಹಾಕುವ
ಯುಕ್ತ ಮನುಜರ ಉಷ್ಣ ಉದಕವ
ಕುಡಿದು ಎಚ್ಚೆದ್ದೇಳುವ
ರೇಷ್ಮೆಬೀದಿಯ ಗಾಡಿಸರಣಿಯ
ಇಂದ್ರಕಳುಸಿದ ದಿವ್ಯತರುಣಿಯ
ದಾಟಿ ಕನಸನು ಕಟ್ಟುವ ಗುರಿ ಮುಟ್ಟುವ
ಲೇಕ್ಸು ಬೀಳಸಿ ಬಿಲ್ಡಿಂಗ್ ಕಟ್ಟಿಸಿ
ಅದರ ಮೇಲೆ ಬೋರ್ಡು ಅಂಟಿಸಿ
ಟ್ರೀಸ್ ಅಪ್‌ರೂಟಿಸಿ ಪಾರ್ಕಿಂಗ್ ನಿರ್ಮಿಸಿ
ಚೇಸ್ ದ ಡ್ರೀಮ್ಸು ಎನ್ನುವ
ವಾಂಗೊಣೆ ಬೆಂಗ್ಳೂರು ವಾಂಗೊ
ಹಣೆಯ ಬರಹತೆ ಮಾತಲಾನ್
ಇ ಎಮ್ ಐ ಕಣಕ್ ಪೋಟುಟು
ಸ್ಟಾರ್ಟಪ್ ಕನವೈ ಪಾಕಲ
ನಾಡಪ್ರಬುವೆ ನೆನೆಚಿ ಮನತಿಲೆ
ಆರ್ ಸಿ ಬಿ ಗೆ ಜೈ ಅನ್ನಲಾ
ಬಾರುಬೇಕರಿ ಸ್ವರ್ಣಕಡಯಿಲೆ
ಅಡಿಚಿ ಉಲ್ಳೆ ಕೊರಚು ಆಯಿಲ್ಲೆ
ವಳರ್ತಿನಾ ಈ ಸಾಯಿಲ್ ಯೆ
ಅಂಬು ಕೋಯಿಲ್ ಯೆ
ಸಕಲ ಪ್ರಜಲಕ್ ಅನ್ನಮ್ ಪೆಟ್ಟಿ
ಪೆದ್ದ ಸ್ಕೂಲ್ ಕಾಲೇಜು ಕಟ್ಟಿ
ಕ್ರಿಂದ ಪೌಲ್ಟರಿ ಪೈನ ಚೌಲ್ಟರಿ
ಇದಿ ಅಷ್ಟಲಕ್ಸ್ಮಿ ಟೆರಿಟರಿ
ಆವೋಜಿ ಬೇಂಗಳುರ್ ಪಧಾರೊ
ಹರ್ ಗಲಿ ಮೆ ನಯಾ ಐಡಿಯ
ಮಿಲೇಗಿ ಯಹಾನ್ ಹರ್ ಊರ್ ಕ ಖಾನ
ಖೇಲೆಂಗೆ ಹಮ್ ಡಾಂಡಿಯಾ
ಬೆಂಗಳೂರು ಅಚ್ಚ ವೆದರು
ಜಾವೊಗೆ ತುಮ್ ಕಿದರು ಕಿದರು
ತೆಪ್ಪುಗೆ ತುಮ್ ಇದರ್ ಆವೋಜಿ
ಮತ್ ಜಾವೋಜಿ
ಇಲ್ಲೆ ಕಚ್ಕೊ ಜಿ
ತಿನ್ನು ಪಾವ್ ಭಾಜಿ
ಫಾಲೋ ಮಿ ಎಂಟರ್ಪ್ರೇನರ್ಸ್ ಎಲ್ಲಾ
ವೀಕೆಂಡ್ ಸ್ಟಾರ್ಟಪ್ಪು ಜ್ಯಾಮಿಗೆ
ಡಸಂಟ್ ಮ್ಯಾಟರ್ ಇಫ್ ದ
ಫಂಡಿಂಗ್ಸ್ ನಾಟ್ ರೈಸ್ಡ್ ಮಗಾ
ಸಿಇಒ ಕಾರ್ಟ್ ಕಳ್ಸು ಪ್ರಿಂಟಿಗೆ
ಟಿಷ್ಯೂ ಪೇಪರ್ ಮೇಲೆ ಸ್ಕ್ರಿಬಲಿಸಿ
ಹಡಲಲ್ಲಿ ವ್ಯಾಲಿ ಆಕ್ಸೆಂಟ್ ಉದುರಿಸಿ
ಯೂನಿಕಾರ್ನ್ ಬೆನ್ನನ್ನು ಹತ್ತುವ
ಬೂಟುಸ್ಟ್ರಾಪುವ ಆಪು ಲಾಂಚುವ
ಇರುಳ ದಾರಿಯಲಿ ಬೆಳಕು ತೇರೊಂದು
ಸಿಡಿಲಿಗಂಜದೆ ಮಳೆಗೆ ಮಣಿಯದೆ ಸಾಗುತಾ ಇರಲಿ
ಬನ್ನಿರಿ
ಬನ್ನಿರಿ
ಬಾರಿರೆಲ್ಲ ಬೆಂಗಳೂರುಕ್ಕು
ಬಲೆ ಬೆಂಗಳೂರ್‌ದ್ ಮಾನ್ತ
ಏಯಾ ತೂಮಿ ಬೆಂಗ್ಳೂರ್ ಆಕ್
ಬಂದ್ಬಿಡಿ ಬಂದು ಬೈಬೇಡಿ
ಬೇಡ ಗಡಿಬಿಡಿ ಸ್ವಲ್ಪ ಅ..ಆ..ಎ..ಅವ್
ಬನ್ನಿರಿ ಬೆಂಗ್ಳೂರಿಗೆಲ್ಲ ನಮ್ಮ ಕಂಪನಿ ಕಟ್ಟುವ
ಬನ್ನಿರಿ ಬೆಂಗ್ಳೂರಿಗೆಲ್ಲ ನಮ್ಮ ಕಂಪನಿ ಕಟ್ಟುವ
ಬನ್ನಿರಿ ಬೆಂಗ್ಳೂರಿಗೆಲ್ಲ ನಮ್ಮ ಕಂಪನಿ ಕಟ್ಟುವ
ಅಂಕು ಡೊಂಕಿನ ರಸ್ತೆ ಬದಿಯಲ್ಲಿ
ಬಿಸಿನೆಸ್ ಪ್ಲಾನನು ಹಾಕುವ
ಯುಕ್ತ ಮನುಜರ ಉಷ್ಣ ಉದಕವ
ಕುಡಿದು ಎಚ್ಚೆದ್ದೇಳುವ
ರೇಷ್ಮೆಬೀದಿಯ ಗಾಡಿಸರಣಿಯ
ಇಂದ್ರಕಳುಸಿದ ದಿವ್ಯತರುಣಿಯ
ದಾಟಿ ಕನಸನು ಕಟ್ಟುವ ಗುರಿ ಮುಟ್ಟುವ
ಲೇಕ್ಸು ಬೀಳಸಿ ಬಿಲ್ಡಿಂಗ್ ಕಟ್ಟಿಸಿ
ಅದರ ಮೇಲೆ ಬೋರ್ಡು ಅಂಟಿಸಿ
ಟ್ರೀಸ್ ಅಪ್‌ರೂಟಿಸಿ ಪಾರ್ಕಿಂಗ್ ನಿರ್ಮಿಸಿ
ಚೇಸ್ ದ ಡ್ರೀಮ್ಸು ಎನ್ನುವ
ವಾಂಗೊಣೆ ಬೆಂಗ್ಳೂರು ವಾಂಗೊ
ಹಣೆಯ ಬರಹತೆ ಮಾತಲಾನ್
ಇ ಎಮ್ ಐ ಕಣಕ್ ಪೋಟುಟು
ಸ್ಟಾರ್ಟಪ್ ಕನವೈ ಪಾಕಲ
ನಾಡಪ್ರಬುವೆ ನೆನೆಚಿ ಮನತಿಲೆ
ಆರ್ ಸಿ ಬಿ ಗೆ ಜೈ ಅನ್ನಲಾ
ಬಾರುಬೇಕರಿ ಸ್ವರ್ಣಕಡಯಿಲೆ
ಅಡಿಚಿ ಉಲ್ಳೆ ಕೊರಚು ಆಯಿಲ್ಲೆ
ವಳರ್ತಿನಾ ಈ ಸಾಯಿಲ್ ಯೆ
ಅಂಬು ಕೋಯಿಲ್ ಯೆ
ಸಕಲ ಪ್ರಜಲಕ್ ಅನ್ನಮ್ ಪೆಟ್ಟಿ
ಪೆದ್ದ ಸ್ಕೂಲ್ ಕಾಲೇಜು ಕಟ್ಟಿ
ಕ್ರಿಂದ ಪೌಲ್ಟರಿ ಪೈನ ಚೌಲ್ಟರಿ
ಇದಿ ಅಷ್ಟಲಕ್ಸ್ಮಿ ಟೆರಿಟರಿ
ಆವೋಜಿ ಬೇಂಗಳುರ್ ಪಧಾರೊ
ಹರ್ ಗಲಿ ಮೆ ನಯಾ ಐಡಿಯ
ಮಿಲೇಗಿ ಯಹಾನ್ ಹರ್ ಊರ್ ಕ ಖಾನ
ಖೇಲೆಂಗೆ ಹಮ್ ಡಾಂಡಿಯಾ
ಬೆಂಗಳೂರು ಅಚ್ಚ ವೆದರು
ಜಾವೊಗೆ ತುಮ್ ಕಿದರು ಕಿದರು
ತೆಪ್ಪುಗೆ ತುಮ್ ಇದರ್ ಆವೋಜಿ
ಮತ್ ಜಾವೋಜಿ
ಇಲ್ಲೆ ಕಚ್ಕೊ ಜಿ
ತಿನ್ನು ಪಾವ್ ಭಾಜಿ
ಫಾಲೋ ಮಿ ಎಂಟರ್ಪ್ರೇನರ್ಸ್ ಎಲ್ಲಾ
ವೀಕೆಂಡ್ ಸ್ಟಾರ್ಟಪ್ಪು ಜ್ಯಾಮಿಗೆ
ಡಸಂಟ್ ಮ್ಯಾಟರ್ ಇಫ್ ದ
ಫಂಡಿಂಗ್ಸ್ ನಾಟ್ ರೈಸ್ಡ್ ಮಗಾ
ಸಿಇಒ ಕಾರ್ಟ್ ಕಳ್ಸು ಪ್ರಿಂಟಿಗೆ
ಟಿಷ್ಯೂ ಪೇಪರ್ ಮೇಲೆ ಸ್ಕ್ರಿಬಲಿಸಿ
ಹಡಲಲ್ಲಿ ವ್ಯಾಲಿ ಆಕ್ಸೆಂಟ್ ಉದುರಿಸಿ
ಯೂನಿಕಾರ್ನ್ ಬೆನ್ನನ್ನು ಹತ್ತುವ
ಬೂಟುಸ್ಟ್ರಾಪುವ ಆಪು ಲಾಂಚುವ
ಇರುಳ ದಾರಿಯಲಿ ಬೆಳಕು ತೇರೊಂದು
ಸಿಡಿಲಿಗಂಜದೆ ಮಳೆಗೆ ಮಣಿಯದೆ ಸಾಗುತಾ ಇರಲಿ
ಬನ್ನಿರಿ
ಬನ್ನಿರಿ
ಬಾರಿರೆಲ್ಲ ಬೆಂಗಳೂರುಕ್ಕು
ಬಲೆ ಬೆಂಗಳೂರ್‌ದ್ ಮಾನ್ತ
ಏಯಾ ತೂಮಿ ಬೆಂಗ್ಳೂರ್ ಆಕ್
ಬಂದ್ಬಿಡಿ ಬಂದು ಬೈಬೇಡಿ
ಬೇಡ ಗಡಿಬಿಡಿ ಸ್ವಲ್ಪ ಅ..ಆ..ಎ..ಅವ್
ಬನ್ನಿರಿ ಬೆಂಗ್ಳೂರಿಗೆಲ್ಲ ನಮ್ಮ ಕಂಪನಿ ಕಟ್ಟುವ
Banniri song lyrics from Kannada Movie Made in Bengaluru starring Anant Nag, Sai Kumar, Prakash Belawadi, Lyrics penned by Shashiprabha Kirujnaanaviraagi Sung by Narayan Sharma, Rohith Bhat Uppoor, HarshaDhwani ShreeHarsha, Kambada Ranga ,Ashwin P Kumar, Music Composed by Ashwin P Kumar , film is Directed by Pradeep K Sastry & Teamand film is released on 2022