ಕೈಗೆ ತುತ್ತನು ಇಡುತ್ತಾಳೆ
ಕನಸ್ಸಿನ ಕಥೆಯನು ಹೇಳ್ತಾಳೆ
ತಾತನ ಮೂತಿಯನು ತಿವಿಯುತ್ತ
ಪಾದದ ಪೂಜೆಯ ಮಾಡ್ತಾಳೆ
ಎಲ್ಲರ ಹೆಸರನು ಮರೆತಾರು
ಕಂದ ವೋನೊ ಎನುತಾಳೆ
ಅವಳನು ನೆನೆಯದೆ ಇದ್ದಾರು
ನಮ್ಮನು ತಂಪಾಗಿ ಇಡುತ್ತಾಳೆ
ನನ್ನ ತಾಯಿ ಬೆಂಗಾವಲೂರು
ನಮ್ಮ ತಾಯಿ ಬೆಂದಕಾಳೂರು
ದೊಡ್ಡತಾಯಿ ನಮ್ಮ ಬೆಂಗಳೂರು
ಗ್ರಾಂಡ್ ಮದರ್ ಬೆಂಗ್ಳೂರು
ನನ್ನ ತಾಯಿ ಬೆಂಗಾವಲೂರು
ನಮ್ಮ ತಾಯಿ ಬೆಂದಕಾಳೂರು
ದೊಡ್ಡತಾಯಿ ನಮ್ಮ ಬೆಂಗಳೂರು
ಗ್ರಾಂಡ್ ಮದರ್ ಬೆಂಗ್ಳೂರು
ತಾಯಿಯ ಮಾತಲ್ಲಿ ದೇವರ ವರವಿದೆ
ಕಣ್ಣಲಿ ಕರುಣೆಯ ಹೊನಲು
ನೋವಲು ಅರಳುವ ಹಿತವನೆ ಬಯಸುವ
ಅಮ್ಮ ಮಮತೆಯ ಕರುಳು
ನೀ ಮುನಿದರು ಮರೆತರು
ನೆನೆಯದೆ ತೊರೆದರು
ನಗುತ ನಾಂದಿ ಹಾಡುವ ಜೀವ
ನನ್ನ ತಾಯಿ ಬೆಂಗಾವಲೂರು
ನಮ್ಮ ತಾಯಿ ಬೆಂದಕಾಳೂರು
ದೊಡ್ಡತಾಯಿ ನಮ್ಮ ಬೆಂಗಳೂರು
ಗ್ರಾಂಡ್ ಮದರ್ ಬೆಂಗ್ಳೂರು
ನನ್ನ ತಾಯಿ ಬೆಂಗಾವಲೂರು
ನಮ್ಮ ತಾಯಿ ಬೆಂದಕಾಳೂರು
ದೊಡ್ಡತಾಯಿ ನಮ್ಮ ಬೆಂಗಳೂರು
ಗ್ರಾಂಡ್ ಮದರ್ ಬೆಂಗ್ಳೂರು
ಗ್ರಾಂಡ್ ಮದರ್ ಬೆಂಗ್ಳೂರು
ಗ್ರಾಂಡ್ ಮದರ್ ಬೆಂಗ್ಳೂರು
ಕೈಗೆ ತುತ್ತನು ಇಡುತ್ತಾಳೆ
ಕನಸ್ಸಿನ ಕಥೆಯನು ಹೇಳ್ತಾಳೆ
ತಾತನ ಮೂತಿಯನು ತಿವಿಯುತ್ತ
ಪಾದದ ಪೂಜೆಯ ಮಾಡ್ತಾಳೆ
ಎಲ್ಲರ ಹೆಸರನು ಮರೆತಾರು
ಕಂದ ವೋನೊ ಎನುತಾಳೆ
ಅವಳನು ನೆನೆಯದೆ ಇದ್ದಾರು
ನಮ್ಮನು ತಂಪಾಗಿ ಇಡುತ್ತಾಳೆ
ನನ್ನ ತಾಯಿ ಬೆಂಗಾವಲೂರು
ನಮ್ಮ ತಾಯಿ ಬೆಂದಕಾಳೂರು
ದೊಡ್ಡತಾಯಿ ನಮ್ಮ ಬೆಂಗಳೂರು
ಗ್ರಾಂಡ್ ಮದರ್ ಬೆಂಗ್ಳೂರು
ನನ್ನ ತಾಯಿ ಬೆಂಗಾವಲೂರು
ನಮ್ಮ ತಾಯಿ ಬೆಂದಕಾಳೂರು
ದೊಡ್ಡತಾಯಿ ನಮ್ಮ ಬೆಂಗಳೂರು
ಗ್ರಾಂಡ್ ಮದರ್ ಬೆಂಗ್ಳೂರು
ತಾಯಿಯ ಮಾತಲ್ಲಿ ದೇವರ ವರವಿದೆ
ಕಣ್ಣಲಿ ಕರುಣೆಯ ಹೊನಲು
ನೋವಲು ಅರಳುವ ಹಿತವನೆ ಬಯಸುವ
ಅಮ್ಮ ಮಮತೆಯ ಕರುಳು
ನೀ ಮುನಿದರು ಮರೆತರು
ನೆನೆಯದೆ ತೊರೆದರು
ನಗುತ ನಾಂದಿ ಹಾಡುವ ಜೀವ
ನನ್ನ ತಾಯಿ ಬೆಂಗಾವಲೂರು
ನಮ್ಮ ತಾಯಿ ಬೆಂದಕಾಳೂರು
ದೊಡ್ಡತಾಯಿ ನಮ್ಮ ಬೆಂಗಳೂರು
ಗ್ರಾಂಡ್ ಮದರ್ ಬೆಂಗ್ಳೂರು
ನನ್ನ ತಾಯಿ ಬೆಂಗಾವಲೂರು
ನಮ್ಮ ತಾಯಿ ಬೆಂದಕಾಳೂರು
ದೊಡ್ಡತಾಯಿ ನಮ್ಮ ಬೆಂಗಳೂರು
ಗ್ರಾಂಡ್ ಮದರ್ ಬೆಂಗ್ಳೂರು
ಗ್ರಾಂಡ್ ಮದರ್ ಬೆಂಗ್ಳೂರು
ಗ್ರಾಂಡ್ ಮದರ್ ಬೆಂಗ್ಳೂರು
Doddataayi Bengaluru song lyrics from Kannada Movie Made in Bengaluru starring Anant Nag, Sai Kumar, Prakash Belawadi, Lyrics penned by Pradeep K Sastry Sung by Ashwin P Kumar, Music Composed by Ashwin P Kumar , film is Directed by Pradeep K Sastry & Teamand film is released on 2022