ಪ್ರಿಯೆ…ಏಏ ಪ್ರಿಯೆ..ಏಏ
ಪ್ರಿಯೆ…ಏಏ ಪ್ರಿಯತಮೆ
ಪ್ರಿಯೆ…ಏಏ ಪ್ರಿಯೆ..ಏಏ
ಪ್ರಿಯೆ… ಪ್ರಿಯತಮೆ
ಪ್ರಿಯೆ ಏಏ ಹೋಗೆ
ಮನಸ ಸೀಳಿ ಮೆಣಸ ಹಾಕಿ
ಮುಗಿಸಿ ನನ್ನ
ಕನಸ ಒಡೆದು ಕನ್ನ ಹಾಕಿ
ಕೊಂದಳೆನ್ನ
ಮಾತ ಮುರಿದು ಮೋಡಿ ಮಾಡಿ
ತುಳಿದು ನನ್ನ
ಎದೆಯ ಬಗೆದು ಹೆಸರ ಅಳಿಸಿ
ಹರಿದಳೆನ್ನ
||ಪ್ರಿಯೆ…ಏಏ ಪ್ರಿಯೆ..ಏಏ
ಪ್ರಿಯೆ…ಏಏ ಪ್ರಿಯತಮೆ||
||ಪ್ರಿಯೆ…ಏಏ ಪ್ರಿಯೆ..ಏಏ
ಪ್ರಿಯತಮೆ ಪ್ರಿಯೆ…ಏಏ ಹೋಗೆ||
ನಿನ್ನ ಮಾತಿಗೆ ಗುಲಾಮನಾದೆ
ಸುಡುನೋವಿಗೆ ಮುಲಾಮು ಆದೆ
ಶುದ್ಧವಲ್ಲ…..
ಕಣ್ಣು ತೆರೆದರೆ ಎಲ್ಲೆಲ್ಲೂ ಕತ್ತಲು
ಕೈಯ್ಯ ಬೆರಳುಗಳು ಮುಂಗುರುಳ ಸುತ್ತಲು
ಸೋತೆನಲ್ಲ…..
ಹೊಗೆಯಲ್ಲೆ ಕೊರಗಿದೆ ಹೊಗೆಯಲ್ಲೆ ನಾ ಬೆಳೆದೆ
ನನ್ನುಸಿರೆ ನನ್ನನ್ನು ಸುಟ್ಟಿದೆ
ನನ್ನುಸಿರೆ ನನ್ನನ್ನು ಸುಟ್ಟಿದೆ
||ಪ್ರಿಯೆ…ಏಏ ಪ್ರಿಯೆ..ಏಏ
ಪ್ರಿಯೆ…ಏಏ ಪ್ರಿಯತಮೆ||
||ಪ್ರಿಯೆ…ಏಏ ಪ್ರಿಯೆ..ಏಏ
ಪ್ರಿಯತಮೆ ಪ್ರಿಯೆ…ಏಏ ಹೋಗೆ||
ಹೋಗೆ ಹೋಗೆ
Hoge song lyrics from Kannada Movie Made in Bengaluru starring Anant Nag, Sai Kumar, Prakash Belawadi, Lyrics penned by Pradeep K Sastry Sung by Sanjith Hegde, Music Composed by Ashwin P Kumar , film is Directed by Pradeep K Sastry & Teamand film is released on 2022