ಪದಮಪಗಮರಿ
ಪದಮಪಮಗರಿಸನಿದಪ
ಮಧುರವಾದ ಗೀತೆಯಂತೆ ಬಂದೆ
ಕವಿತೆಯನ್ನು ಜೋಡಿಸೆಂದು ನಿಂದೆ
ಕವಿಯನಾನು ಬರೆಯಲೇನು ಎಂದೆ
ಎದೆಯ ತುಂಬ ಮಿಡಿವ ಹಾಡು ನಿಂದೆ
ಒಲವೂ ಹಾಡುವ ಹಾಡಿಗೆ
ಮನಸೂ ಹೇಳುವ ಮಾತಿಗೆ
ನಗುವಲಿ ನೆನಪಲಿ ಕನಸ್ಸಿನ ಪಥದಲಿ
ನೋವಲಿ ನಲಿವಲಿ ಇರುವೆಯಾ ಜೊತೆಯಲಿ
ಮಧುರವಾದ ಗೀತೆಯಂತೆ ಬಂದೆ
ಎದೆಯ ತುಂಬ ಮಿಡಿವ ಹಾಡು ನಿಂದೆ
ಗರಿಗಪಗರಿ ಗರಿಗಪಗರಿ ಗರಿಗಪಗರಿ
ಗರಿಗಪಗರಿ ಗರಿಗಪಗರಿ ಗರಿಗಪಗರಿ
ಪದಪದಸರಿಸ
ಗರಿಗಪಗರಿ ಗರಿಗಪಗರಿ ಗರಿಗಪಗರಿ
ಗರಿಗಪಗರಿ ಗರಿಗಪಗರಿ ಗರಿಗಪಗರಿ
ಪದಪದಸರಿಸ
ತಂಗಾಳಿ…..
ತಂಗಾಳಿ ಬೀಸಲು ಆ ಮೋಡ ಸಾಗದೆ
ಬಿರುಗಾಳಿ ಬಂದರು ನಿನ ಕೈಯ ಬಿಡವೆನೆ
ತಂಗಾಳಿ ಬೀಸಲು ಆ ಮೋಡ ಸಾಗದೆ
ಬಿರುಗಾಳಿ ಬಂದರು ನಿನ ಕೈಯ ಬಿಡವೆನೆ
ಈ ನಿನ್ನ ಕಣ್ಣಲ್ಲಿ ನನ್ನ ಜನುಮದ ಉಳಿವು
ಈ ನನ್ನ ನಗುವಲ್ಲಿ ನನ್ನೆಯ ಗೆಲುವು
ಒಲವೂ ಹಾಡುವ ಹಾಡಿಗೆ
ಮನಸೂ ಹೇಳುವ ಮಾತಿಗೆ
ನಗುವಲಿ ನೆನಪಲಿ ಕನಸ್ಸಿನ ಪಥದಲಿ
ನೋವಲಿ ನಲಿವಲಿ ಇರುವೆಯಾ ಜೊತೆಯಲಿ
ಪದಮಪಗಮರಿ
ಪದಮಪಮಗರಿಸನಿದಪ
ಮಧುರವಾದ ಗೀತೆಯಂತೆ ಬಂದೆ
ಕವಿತೆಯನ್ನು ಜೋಡಿಸೆಂದು ನಿಂದೆ
ಕವಿಯನಾನು ಬರೆಯಲೇನು ಎಂದೆ
ಎದೆಯ ತುಂಬ ಮಿಡಿವ ಹಾಡು ನಿಂದೆ
ಒಲವೂ ಹಾಡುವ ಹಾಡಿಗೆ
ಮನಸೂ ಹೇಳುವ ಮಾತಿಗೆ
ನಗುವಲಿ ನೆನಪಲಿ ಕನಸ್ಸಿನ ಪಥದಲಿ
ನೋವಲಿ ನಲಿವಲಿ ಇರುವೆಯಾ ಜೊತೆಯಲಿ
ಮಧುರವಾದ ಗೀತೆಯಂತೆ ಬಂದೆ
ಎದೆಯ ತುಂಬ ಮಿಡಿವ ಹಾಡು ನಿಂದೆ
ಗರಿಗಪಗರಿ ಗರಿಗಪಗರಿ ಗರಿಗಪಗರಿ
ಗರಿಗಪಗರಿ ಗರಿಗಪಗರಿ ಗರಿಗಪಗರಿ
ಪದಪದಸರಿಸ
ಗರಿಗಪಗರಿ ಗರಿಗಪಗರಿ ಗರಿಗಪಗರಿ
ಗರಿಗಪಗರಿ ಗರಿಗಪಗರಿ ಗರಿಗಪಗರಿ
ಪದಪದಸರಿಸ
ತಂಗಾಳಿ…..
ತಂಗಾಳಿ ಬೀಸಲು ಆ ಮೋಡ ಸಾಗದೆ
ಬಿರುಗಾಳಿ ಬಂದರು ನಿನ ಕೈಯ ಬಿಡವೆನೆ
ತಂಗಾಳಿ ಬೀಸಲು ಆ ಮೋಡ ಸಾಗದೆ
ಬಿರುಗಾಳಿ ಬಂದರು ನಿನ ಕೈಯ ಬಿಡವೆನೆ
ಈ ನಿನ್ನ ಕಣ್ಣಲ್ಲಿ ನನ್ನ ಜನುಮದ ಉಳಿವು
ಈ ನನ್ನ ನಗುವಲ್ಲಿ ನನ್ನೆಯ ಗೆಲುವು
ಒಲವೂ ಹಾಡುವ ಹಾಡಿಗೆ
ಮನಸೂ ಹೇಳುವ ಮಾತಿಗೆ
ನಗುವಲಿ ನೆನಪಲಿ ಕನಸ್ಸಿನ ಪಥದಲಿ
ನೋವಲಿ ನಲಿವಲಿ ಇರುವೆಯಾ ಜೊತೆಯಲಿ
Olavu song lyrics from Kannada Movie Made in Bengaluru starring Anant Nag, Sai Kumar, Prakash Belawadi, Lyrics penned by Pradeep K Sastry Sung by Sonu Nigam, Music Composed by Ashwin P Kumar , film is Directed by Pradeep K Sastry & Teamand film is released on 2022