Video:
VIDEO
ಸಂಗೀತ ವೀಡಿಯೊ:
VIDEO
LYRIC
ಪ್ರೀತಿ ಕುಣಿಸಿದೆ
ಅಯ್ಯೋ ನನ್ನ ಕುಣಿಸಿದೆ
ಪ್ರೀತಿ ಭರಿಸಿದೆ
ತಾನೆ ಬಂದು ತಲುಪಿದೆ
ಪ್ರೀತಿ ಕುಣಿಸಿದೆ
ಅಯ್ಯೋ ನನ್ನ ಕಲುಕಿದೆ
ಓ ಮನ ಮಿಡಿದಿದೆ
ಮೈಂಡ್ ಬ್ಲಾಕ್ ಆಗಿದೆ
ಹೇ
ನನ್ನ ಕುಣಿಸಿದೆ ಎನ್ನ
ಹೆ ಹೆ
ಏನು ಹೇಳದೆ ಕೇಳದೆ
ಹೇ
ಬಂದಿ ಮಾಡಿದೆ ನನ್ನ
ಬೀಳಿಸದೆ ಎಣಿಸದೆ
ಹೆ ಹೆ
ನನ್ನ ಕಾಡಿದೆ ಎಲ್ಲಾ
ಹೆ ಹೆ
ಎಲ್ಲ ನೂತನವಾಗಿವೆ
ಹೆ
ನನ್ನ ಕಣ್ಣನು ಕಟ್ಟುವ
ಎಲ್ಲ ಚಂಚಲವಾಗಿದೆ
||ಪ್ರೀತಿ ಕುಣಿಸಿದೆ
ಅಯ್ಯೋ ನನ್ನ ಕುಣಿಸಿದೆ
ಪ್ರೀತಿ ಭರಿಸಿದೆ
ತಾನೆ ಬಂದು ತಲುಪಿದೆ||
||ಪ್ರೀತಿ ಕುಣಿಸಿದೆ
ಅಯ್ಯೋ ನನ್ನ ಕಲುಕಿದೆ
ಓ ಮನ ಮಿಡಿದಿದೆ
ಮೈಂಡ್ ಬ್ಲಾಕ್ ಆಗಿದೆ||
ಜಿಗಿದು ಬಾ ಕುಣಿದು ಬಾ
ಹತ್ತನು ಸೇರು ಬಾ
ಅಯ್ಯಯ್ಯಯ್ಯೋ ಪ್ರೀತಿ ಬೇಕು
ಎನ್ನ ಮನಸನ್ನು ಮಿಡಿಸುತ
ರೆಕ್ಕೆ ಬಿಚ್ಚಿ ಹಾರುತ
ಕೇಳಬೇಕು ನಾನು
ತಿರುಗುತ ಮರುಗುತ
ಹರಿದು ಸರಿದು ಹೋಗದೆ
ಅಯ್ಯಯ್ಯಯ್ಯೋ
ಸುಮ್ನೆ ನನ್ನಲ್ಲಿರೊ
ಕರಗುವ ಹುಡುಗನ ಸೊರಗಿ ಎರಗಿ
ಹೋಗುವೆ ಕೈಯ ಬಿಡಬೇಡ್ವೆ
ಹೇ
ನನ್ನ ಕುಣಿಸಿದೆ ಎನ್ನ
ಹೆ ಹೆ
ಏನು ಹೇಳದೆ ಕೇಳದೆ
ಹೇ
ಬಂದಿ ಮಾಡಿದೆ ನನ್ನ
ಬೀಳಿಸದೆ ಎಣಿಸದೆ
||ಪ್ರೀತಿ ಕುಣಿಸಿದೆ
ಅಯ್ಯೋ ನನ್ನ ಕಲುಕಿದೆ
ಓ ಮನ ಮಿಡಿದಿದೆ
ಮೈಂಡ್ ಬ್ಲಾಕ್ ಆಗಿದೆ||
ಕುಣಿಸಿದೆ
ಹೆ ಹೆ
Please log in to see the full lyrics of this song.
ಪ್ರೀತಿ ಕುಣಿಸಿದೆ
ಅಯ್ಯೋ ನನ್ನ ಕುಣಿಸಿದೆ
ಪ್ರೀತಿ ಭರಿಸಿದೆ
ತಾನೆ ಬಂದು ತಲುಪಿದೆ
ಪ್ರೀತಿ ಕುಣಿಸಿದೆ
ಅಯ್ಯೋ ನನ್ನ ಕಲುಕಿದೆ
ಓ ಮನ ಮಿಡಿದಿದೆ
ಮೈಂಡ್ ಬ್ಲಾಕ್ ಆಗಿದೆ
ಹೇ
ನನ್ನ ಕುಣಿಸಿದೆ ಎನ್ನ
ಹೆ ಹೆ
ಏನು ಹೇಳದೆ ಕೇಳದೆ
ಹೇ
ಬಂದಿ ಮಾಡಿದೆ ನನ್ನ
ಬೀಳಿಸದೆ ಎಣಿಸದೆ
ಹೆ ಹೆ
ನನ್ನ ಕಾಡಿದೆ ಎಲ್ಲಾ
ಹೆ ಹೆ
ಎಲ್ಲ ನೂತನವಾಗಿವೆ
ಹೆ
ನನ್ನ ಕಣ್ಣನು ಕಟ್ಟುವ
ಎಲ್ಲ ಚಂಚಲವಾಗಿದೆ
||ಪ್ರೀತಿ ಕುಣಿಸಿದೆ
ಅಯ್ಯೋ ನನ್ನ ಕುಣಿಸಿದೆ
ಪ್ರೀತಿ ಭರಿಸಿದೆ
ತಾನೆ ಬಂದು ತಲುಪಿದೆ||
||ಪ್ರೀತಿ ಕುಣಿಸಿದೆ
ಅಯ್ಯೋ ನನ್ನ ಕಲುಕಿದೆ
ಓ ಮನ ಮಿಡಿದಿದೆ
ಮೈಂಡ್ ಬ್ಲಾಕ್ ಆಗಿದೆ||
ಜಿಗಿದು ಬಾ ಕುಣಿದು ಬಾ
ಹತ್ತನು ಸೇರು ಬಾ
ಅಯ್ಯಯ್ಯಯ್ಯೋ ಪ್ರೀತಿ ಬೇಕು
ಎನ್ನ ಮನಸನ್ನು ಮಿಡಿಸುತ
ರೆಕ್ಕೆ ಬಿಚ್ಚಿ ಹಾರುತ
ಕೇಳಬೇಕು ನಾನು
ತಿರುಗುತ ಮರುಗುತ
ಹರಿದು ಸರಿದು ಹೋಗದೆ
ಅಯ್ಯಯ್ಯಯ್ಯೋ
ಸುಮ್ನೆ ನನ್ನಲ್ಲಿರೊ
ಕರಗುವ ಹುಡುಗನ ಸೊರಗಿ ಎರಗಿ
ಹೋಗುವೆ ಕೈಯ ಬಿಡಬೇಡ್ವೆ
ಹೇ
ನನ್ನ ಕುಣಿಸಿದೆ ಎನ್ನ
ಹೆ ಹೆ
ಏನು ಹೇಳದೆ ಕೇಳದೆ
ಹೇ
ಬಂದಿ ಮಾಡಿದೆ ನನ್ನ
ಬೀಳಿಸದೆ ಎಣಿಸದೆ
||ಪ್ರೀತಿ ಕುಣಿಸಿದೆ
ಅಯ್ಯೋ ನನ್ನ ಕಲುಕಿದೆ
ಓ ಮನ ಮಿಡಿದಿದೆ
ಮೈಂಡ್ ಬ್ಲಾಕ್ ಆಗಿದೆ||
ಕುಣಿಸಿದೆ
ಹೆ ಹೆ
Preethi Kunisidhey song lyrics from Kannada Movie Lucky Man starring Puneeth Rajkumar, Darling Krishna, Sangeetha Sringeri, Lyrics penned by Dhananjay Sung by Yazin Nizar, Music Composed by V2 VIJAY VICKY, film is Directed by S. Nagendra Prasad and film is released on 2022