ಸ್ನೇಹನೆ ಹೀಗೇನ
ಗೊತ್ತೆ ಆಗದೆ ಶುರುನ
ರೀಸನೆ ಬೇಕಾಗಿಲ್ಲ
ಖುಷಿಯಾಗಿರುವ ಸ್ಥಿತಿನ
ಕ್ಲಾಸ್ ರೂಂ ಅಲ್ಲಿ ಸೈಲೆಂಟೆ
ಸಿಲ್ಲಿ ವಿಷಯ ಗಲಾಟೆ
ಅಲ್ಲಿಂದ ಇಲ್ಲಿವರೆಗೂ
ಎಲ್ಲಾ ಹಾಗೆ ರಿಪೀಟ್ಟೆ
ಸ್ನೇಹನೆ ಹಾಗೇನ
ಸವಿ ಸವಿ ನೆನಪಿನ ನಗುನ
ನೆನೆಯುತ್ತ ಹೋದಷ್ಟು
ಮನಗಳ ಬೆಸೆಯುವ ಸೆರೆನ
ಸ್ನೇಹನೆ ಹೀಗೇನ
ಹೊಸತನ ಬೆಸೆಯುವ ಮಜಾನ
ಒಂದೊಂದು ಕ್ಷಣಾನು
ಅಚ್ಚರಿ ಮೂಡಿಸೋ ಸ್ಥಿತಿನ
ಫ್ರೆಂಡ್ಶಿಪ್ ಈ ನಮ್ಮ ಫ್ರೆಂಡ್ಶಿಪ್
ನಮಗೆಂದು ಕೊನೆಯೇ ಇರದ ಫ್ರೆಂಡ್ಶಿಪ್
ಫ್ರೆಂಡ್ಶಿಪ್ ಈ ನಮ್ಮ ಫ್ರೆಂಡ್ಶಿಪ್
ನಮಗೆಂದು ಕೊನೆಯೇ ಇರದ ಫ್ರೆಂಡ್ಶಿಪ್
ಟೀನೇಜು ಓಡಿಕೊಂಡು ಬಂತು
ಕಾಲೇಜು ಕಾಲ ಶುರುವಾಯಿತು
ಲೈಫೆಲ್ಲಾ ಸುತ್ತುತಿದೆ ನಿಲ್ಲದೆ...
ಎಂಗೇಜು ಆಗೋ ಆಸೆ ಇಲ್ಲಾ
ಕನ್ಫ್ಯೂಶನ್ ಆಗೋಕ್ ಟೈಮೆ ಇಲ್ಲ
ಹೇಗಂದ್ರೆ ಹಂಗೆ ಸುಮ್ನೆ ಹೋಗೋದೇ
ನಗು ನಗು ನಗುತಿರು
ಸಿಟ್ಟು ಬಿಟ್ಟು ಜೊತೆಗಿರು
ಮೂರು ಹೊತ್ತು ಮೂಡಿಬರೋ
ಒಗ್ಗಟ್ಟು ನಮ್ಮದು
ತೀರ ಹಚ್ಚಿಕೊಂಡಿರೋ
ಮನಸೂರೆಗೊಂಡಿರೋ
ಎಲ್ಲ ತಿಳಿದಂತೆ
ಎಲ್ಲದಕ್ಕು ಸ್ಪಂದಿಸಿ
ಬೇಕು ಅಂತ ರೇಗಿಸಿ
ಮಾತು ಬಿಟ್ಟು ಕೂಗುತ
ಒಟ್ಟಾಗಿ ಬಾಳೋದೆ
ನಿರಂತರ ಸ್ನೇಹ ನಮ್ಮದೇ....
ಸ್ನೇಹನೆ ಹೀಗೇನ
ಗೊತ್ತೆ ಆಗದೆ ಶುರುನ
ರೀಸನೆ ಬೇಕಾಗಿಲ್ಲ
ಖುಷಿಯಾಗಿರುವ ಸ್ಥಿತಿನ
ಸ್ನೇಹನೆ ಹಾಗೇನ
ಸವಿ ಸವಿ ನೆನಪಿನ ನಗುನ
ನೆನೆಯುತ್ತ ಹೋದಷ್ಟು
ಮನಗಳ ಬೆಸೆಯುವ ಸೆರೆನ
ಸ್ನೇಹನೆ ಹೀಗೇನ
ಹೊಸತನ ಬೆಸೆಯುವ ಮಜಾನ
ಒಂದೊಂದು ಕ್ಷಣನು
ಅಚ್ಚರಿ ಮೂಡಿಸೋ ಸ್ಥಿತಿನ
ಫ್ರೆಂಡ್ಶಿಪ್ ಈ ನಮ್ಮ ಫ್ರೆಂಡ್ಶಿಪ್
ನಮಗೆಂದು ಕೊನೆಯೇ ಇರದ ಫ್ರೆಂಡ್ಶಿಪ್
ಫ್ರೆಂಡ್ಶಿಪ್ ಈ ನಮ್ಮ ಫ್ರೆಂಡ್ಶಿಪ್
ನಮಗೆಂದು ಕೊನೆಯೇ ಇರದ ಫ್ರೆಂಡ್ಶಿಪ್
ಫ್ರೆಂಡ್ಶಿಪ್ ಈ ನಮ್ಮ ಫ್ರೆಂಡ್ಶಿಪ್
ನಮಗೆಂದು ಕೊನೆಯೇ ಇರದ ಫ್ರೆಂಡ್ಶಿಪ್
ಫ್ರೆಂಡ್ಶಿಪ್
ಫ್ರೆಂಡ್ಶಿಪ್
ಸ್ನೇಹನೆ ಹೀಗೇನ
ಗೊತ್ತೆ ಆಗದೆ ಶುರುನ
ರೀಸನೆ ಬೇಕಾಗಿಲ್ಲ
ಖುಷಿಯಾಗಿರುವ ಸ್ಥಿತಿನ
ಕ್ಲಾಸ್ ರೂಂ ಅಲ್ಲಿ ಸೈಲೆಂಟೆ
ಸಿಲ್ಲಿ ವಿಷಯ ಗಲಾಟೆ
ಅಲ್ಲಿಂದ ಇಲ್ಲಿವರೆಗೂ
ಎಲ್ಲಾ ಹಾಗೆ ರಿಪೀಟ್ಟೆ
ಸ್ನೇಹನೆ ಹಾಗೇನ
ಸವಿ ಸವಿ ನೆನಪಿನ ನಗುನ
ನೆನೆಯುತ್ತ ಹೋದಷ್ಟು
ಮನಗಳ ಬೆಸೆಯುವ ಸೆರೆನ
ಸ್ನೇಹನೆ ಹೀಗೇನ
ಹೊಸತನ ಬೆಸೆಯುವ ಮಜಾನ
ಒಂದೊಂದು ಕ್ಷಣಾನು
ಅಚ್ಚರಿ ಮೂಡಿಸೋ ಸ್ಥಿತಿನ
ಫ್ರೆಂಡ್ಶಿಪ್ ಈ ನಮ್ಮ ಫ್ರೆಂಡ್ಶಿಪ್
ನಮಗೆಂದು ಕೊನೆಯೇ ಇರದ ಫ್ರೆಂಡ್ಶಿಪ್
ಫ್ರೆಂಡ್ಶಿಪ್ ಈ ನಮ್ಮ ಫ್ರೆಂಡ್ಶಿಪ್
ನಮಗೆಂದು ಕೊನೆಯೇ ಇರದ ಫ್ರೆಂಡ್ಶಿಪ್
ಟೀನೇಜು ಓಡಿಕೊಂಡು ಬಂತು
ಕಾಲೇಜು ಕಾಲ ಶುರುವಾಯಿತು
ಲೈಫೆಲ್ಲಾ ಸುತ್ತುತಿದೆ ನಿಲ್ಲದೆ...
ಎಂಗೇಜು ಆಗೋ ಆಸೆ ಇಲ್ಲಾ
ಕನ್ಫ್ಯೂಶನ್ ಆಗೋಕ್ ಟೈಮೆ ಇಲ್ಲ
ಹೇಗಂದ್ರೆ ಹಂಗೆ ಸುಮ್ನೆ ಹೋಗೋದೇ
ನಗು ನಗು ನಗುತಿರು
ಸಿಟ್ಟು ಬಿಟ್ಟು ಜೊತೆಗಿರು
ಮೂರು ಹೊತ್ತು ಮೂಡಿಬರೋ
ಒಗ್ಗಟ್ಟು ನಮ್ಮದು
ತೀರ ಹಚ್ಚಿಕೊಂಡಿರೋ
ಮನಸೂರೆಗೊಂಡಿರೋ
ಎಲ್ಲ ತಿಳಿದಂತೆ
ಎಲ್ಲದಕ್ಕು ಸ್ಪಂದಿಸಿ
ಬೇಕು ಅಂತ ರೇಗಿಸಿ
ಮಾತು ಬಿಟ್ಟು ಕೂಗುತ
ಒಟ್ಟಾಗಿ ಬಾಳೋದೆ
ನಿರಂತರ ಸ್ನೇಹ ನಮ್ಮದೇ....
ಸ್ನೇಹನೆ ಹೀಗೇನ
ಗೊತ್ತೆ ಆಗದೆ ಶುರುನ
ರೀಸನೆ ಬೇಕಾಗಿಲ್ಲ
ಖುಷಿಯಾಗಿರುವ ಸ್ಥಿತಿನ
ಸ್ನೇಹನೆ ಹಾಗೇನ
ಸವಿ ಸವಿ ನೆನಪಿನ ನಗುನ
ನೆನೆಯುತ್ತ ಹೋದಷ್ಟು
ಮನಗಳ ಬೆಸೆಯುವ ಸೆರೆನ
ಸ್ನೇಹನೆ ಹೀಗೇನ
ಹೊಸತನ ಬೆಸೆಯುವ ಮಜಾನ
ಒಂದೊಂದು ಕ್ಷಣನು
ಅಚ್ಚರಿ ಮೂಡಿಸೋ ಸ್ಥಿತಿನ
ಫ್ರೆಂಡ್ಶಿಪ್ ಈ ನಮ್ಮ ಫ್ರೆಂಡ್ಶಿಪ್
ನಮಗೆಂದು ಕೊನೆಯೇ ಇರದ ಫ್ರೆಂಡ್ಶಿಪ್
ಫ್ರೆಂಡ್ಶಿಪ್ ಈ ನಮ್ಮ ಫ್ರೆಂಡ್ಶಿಪ್
ನಮಗೆಂದು ಕೊನೆಯೇ ಇರದ ಫ್ರೆಂಡ್ಶಿಪ್
ಫ್ರೆಂಡ್ಶಿಪ್ ಈ ನಮ್ಮ ಫ್ರೆಂಡ್ಶಿಪ್
ನಮಗೆಂದು ಕೊನೆಯೇ ಇರದ ಫ್ರೆಂಡ್ಶಿಪ್
ಫ್ರೆಂಡ್ಶಿಪ್
ಫ್ರೆಂಡ್ಶಿಪ್