Haiyo V2 Lyrics

ಅಯ್ಯಯ್ಯೊ v2 Lyrics

in Lucky Man

in ಲಕ್ಕಿ ಮ್ಯಾನ್‌

LYRIC

Song Details Page after Lyrice

ಮುದ್ದು ಬಂಗಾರ ಅಯ್ಯಯ್ಯೊ
ಮತ್ತೆ ಅಯ್ಯಯ್ಯೊ
ಕೇಳೆ ಬಂಗಾರ ಪ್ರೀತಿ ಚಳಿ ಜ್ವರ
ಅಯ್ಯಯ್ಯೊ
ಏನೋ ಮುಜುಗರ ಸಡಗರ
ನೋಟ ತುಂಟಾಟ
ಅಯ್ಯಯ್ಯೊ
ನಾನು ಸರಸರ ಕಲಿತೆನು  ಪ್ರೀತಿ ಪಾಠ
ಅಯ್ಯಯ್ಯೊ
ಇವಳ ಕಿಲಕಿಲ ನಗುವಲ್ಲಿ ಮಿಂಚು ಕೋಲ್ಮಿಂಚು
ಅಯ್ಯಯ್ಯೊ
ಹಾರ್ಟನು ಸೇರಿಯೇ ಬಿಟ್ಟಳು ಅಂತು ಇಂತು
ಕಣ್ಣಲ್ಲೆ ಮಾತಲ್ಲೆ ಕೊಲ್ತಾಳೆ ಕ್ಷಣದಲಿ
ಮುದ್ದಾಡಬೇಕೀಗ ಬೊಂಬೇನ ಕಂಡಾಗಲೇ
ಮಂತ್ರಮಗ್ನ ನಾ ಆಗಿ ಹೋದೆ ಚಿನ್ನ
ಹೇಳು ಬಣ್ಣ ಈ ಮನಸಲ್ಲಿ ಇನ್ನ
ನಿನ್ನ ಮಾತು ಹಾ ಮುತ್ತು ಮುತ್ತಿನಂತೆ
ಹಾಗೊ ಹೀಗೊ ನಾವ್‌ ಒಂದಾದೆವು
ಹೇಗೊ ಮೂರು ಹೊತ್ತುಈ ಪ್ರೀತಿ ಮಾಡುವೆ ನಾ
ಇನ್ನು ಮುಂದೆ ನೀ ನನ್ನ ಸ್ವಂತವಂತೆ
 
ಪ್ರೇಮಿಗೆ ಪ್ರೀತಿಯ ಹುಡುಗಿಯು ಸಿಕ್ಕರೆ
ಸಕ್ಕರೆ ತಿಂದಂತೆ
ಅಂತರವಿಲ್ಲದ ನಮ್ಮಯ ಅಕ್ಕರೆ ತಾನೆ
ಕಣ್ಣನು ಮುಚ್ಚುತ ಕೈಯನು ಹಿಡಿಯುವ
ಬಾರೆ ಮಂದಾರ ಆ ಸೋನೆ ಮಳೆ ತರ
ನಿಂತಲಿ ನಗೆಸುವ ಮೈಯನು ಮರೆಸುವ
ಹುಡುಗಿ ಸಿಕ್ಕಾಗ
ಹೃದಯವು ಕುಣಿಯದೆ ಸುಮ್ಮನೆ ನಿಲ್ಲುವುದಿಲ್ಲ
ಅಚ್ಚಚ್ಚೊ ಹೇಳಲು ಹೋದರೆ
ಪದಗಳು ಸಾಲದು ನಿನ್ನಯ ಗುಣಗಾನ
ಹಾರ್ಟಲ್ಲೀಗ ನಾನಾಸ್ವರ
ಅಯ್ಯಯ್ಯೊ
ಅಯ್ಯಯ್ಯೊ
ಅಯ್ಯಯ್ಯೊ
ಅಯ್ಯೊ
ಅಯ್ಯಯ್ಯೊ
 
||ಏನೋ ಮುಜುಗರ ಸಡಗರ
ನೋಟ ತುಂಟಾಟ
ಅಯ್ಯಯ್ಯೊ
ನಾನು ಸರಸರ  ಕಲಿತೆನು  ಪ್ರೀತಿ ಪಾಠ
ಅಯ್ಯಯ್ಯೊ
ಇವಳ ಕಿಲಕಿಲ ನಗುವಲ್ಲಿ ಮಿಂಚು ಕೋಲ್ಮಿಂಚು
ಅಯ್ಯಯ್ಯೊ
ಹಾರ್ಟನು ಸೇರಿಯೇ ಬಿಟ್ಟಳು ಅಂತು ಇಂತು||

ಮುದ್ದು ಬಂಗಾರ ಅಯ್ಯಯ್ಯೊ
ಮತ್ತೆ ಅಯ್ಯಯ್ಯೊ
ಕೇಳೆ ಬಂಗಾರ ಪ್ರೀತಿ ಚಳಿ ಜ್ವರ
ಅಯ್ಯಯ್ಯೊ
ಏನೋ ಮುಜುಗರ ಸಡಗರ
ನೋಟ ತುಂಟಾಟ
ಅಯ್ಯಯ್ಯೊ
ನಾನು ಸರಸರ ಕಲಿತೆನು  ಪ್ರೀತಿ ಪಾಠ
ಅಯ್ಯಯ್ಯೊ
ಇವಳ ಕಿಲಕಿಲ ನಗುವಲ್ಲಿ ಮಿಂಚು ಕೋಲ್ಮಿಂಚು
ಅಯ್ಯಯ್ಯೊ
ಹಾರ್ಟನು ಸೇರಿಯೇ ಬಿಟ್ಟಳು ಅಂತು ಇಂತು
ಕಣ್ಣಲ್ಲೆ ಮಾತಲ್ಲೆ ಕೊಲ್ತಾಳೆ ಕ್ಷಣದಲಿ
ಮುದ್ದಾಡಬೇಕೀಗ ಬೊಂಬೇನ ಕಂಡಾಗಲೇ
ಮಂತ್ರಮಗ್ನ ನಾ ಆಗಿ ಹೋದೆ ಚಿನ್ನ
ಹೇಳು ಬಣ್ಣ ಈ ಮನಸಲ್ಲಿ ಇನ್ನ
ನಿನ್ನ ಮಾತು ಹಾ ಮುತ್ತು ಮುತ್ತಿನಂತೆ
ಹಾಗೊ ಹೀಗೊ ನಾವ್‌ ಒಂದಾದೆವು
ಹೇಗೊ ಮೂರು ಹೊತ್ತುಈ ಪ್ರೀತಿ ಮಾಡುವೆ ನಾ
ಇನ್ನು ಮುಂದೆ ನೀ ನನ್ನ ಸ್ವಂತವಂತೆ
 
ಪ್ರೇಮಿಗೆ ಪ್ರೀತಿಯ ಹುಡುಗಿಯು ಸಿಕ್ಕರೆ
ಸಕ್ಕರೆ ತಿಂದಂತೆ
ಅಂತರವಿಲ್ಲದ ನಮ್ಮಯ ಅಕ್ಕರೆ ತಾನೆ
ಕಣ್ಣನು ಮುಚ್ಚುತ ಕೈಯನು ಹಿಡಿಯುವ
ಬಾರೆ ಮಂದಾರ ಆ ಸೋನೆ ಮಳೆ ತರ
ನಿಂತಲಿ ನಗೆಸುವ ಮೈಯನು ಮರೆಸುವ
ಹುಡುಗಿ ಸಿಕ್ಕಾಗ
ಹೃದಯವು ಕುಣಿಯದೆ ಸುಮ್ಮನೆ ನಿಲ್ಲುವುದಿಲ್ಲ
ಅಚ್ಚಚ್ಚೊ ಹೇಳಲು ಹೋದರೆ
ಪದಗಳು ಸಾಲದು ನಿನ್ನಯ ಗುಣಗಾನ
ಹಾರ್ಟಲ್ಲೀಗ ನಾನಾಸ್ವರ
ಅಯ್ಯಯ್ಯೊ
ಅಯ್ಯಯ್ಯೊ
ಅಯ್ಯಯ್ಯೊ
ಅಯ್ಯೊ
ಅಯ್ಯಯ್ಯೊ
 
||ಏನೋ ಮುಜುಗರ ಸಡಗರ
ನೋಟ ತುಂಟಾಟ
ಅಯ್ಯಯ್ಯೊ
ನಾನು ಸರಸರ  ಕಲಿತೆನು  ಪ್ರೀತಿ ಪಾಠ
ಅಯ್ಯಯ್ಯೊ
ಇವಳ ಕಿಲಕಿಲ ನಗುವಲ್ಲಿ ಮಿಂಚು ಕೋಲ್ಮಿಂಚು
ಅಯ್ಯಯ್ಯೊ
ಹಾರ್ಟನು ಸೇರಿಯೇ ಬಿಟ್ಟಳು ಅಂತು ಇಂತು||

Haiyo V2 song lyrics from Kannada Movie Lucky Man starring Puneeth Rajkumar, Darling Krishna, Sangeetha Sringeri, Lyrics penned by Dhananjay Sung by Christopher Stanley, Music Composed by V2 VIJAY VICKY, film is Directed by S. Nagendra Prasad and film is released on 2022
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ