ಸವಿಸಂಜೆಯಲೇ
ಸರಿದೋದೆಯಲ್ಲೇ
ಮನ ಮೌನದಲ್ಲೇ
ಮರೆಯಾದೆಯಲ್ಲೇ
ತಿಳಿಸಿ ಹೇಳದೆಲೇ
ಕಣ್ಣಮುಂದೆ ಹಾಗೆ ಹೋದೆ
ನಿನ್ನ ನೆನಪು ತಾಕಿದಾಗ
ಕಣ್ಣ ಹನಿಯು ತುಂಬಿತೀಗ
ನನ್ನಲ್ಲಿರು ಕೈಯ
ಬಿಟ್ಟು ನೀ ಹೋಗದೆ
ನನ್ನ ಮನಸ್ಸು ಮೌನವೀಗ
ನಿನ್ನ ಮುನಿಸು ಬೇಕು ಬೇಗ
ನಿನ್ನ ಬಿಟ್ಟು ಹೇಗೆ
ನಾನು ಬಾಳೋದೆ
ದೂರ ದೂರ
ನನ್ನ ಬಿಟ್ಟು ದೂರ
ನನ್ನ ಬಿಟ್ಟು ದೂರ ಬಿಟ್ಟು ದೂರ
ಹೋಗುವೆಯ
||ದೂರ ದೂರ
ನನ್ನ ಬಿಟ್ಟು ದೂರ
ನನ್ನ ಬಿಟ್ಟು ದೂರ ಬಿಟ್ಟು ದೂರ
ಹೋಗುವೆಯ||
ದೂರಾ….
ಮಣಿಹಾರ ಹೊಡೆದಂತೆ
ಒಂದೊಂದೆ ಮನಮುತ್ತು
ಕಳೆದುಹೋಯಿತು
ನೋವಲ್ಲೇ ಮಿಂದು
ದಿನ ಪೂರ
ಇದೆ ಚಿಂತೆ ನಾ ನಿಂತೆ
ಅಲ್ಲೇ ನಿಂತೇನೆ ನಿನ್ನಲ್ಲೇ
ಹಾಗೆ ನಿನ್ನಂತೆ
ಇರಲಿ ಹೀಗೆ ಎಲ್ಲಾ ಮರೆತು
ನೀನೆ ಹೇಳು
ಹೊರಗಿ ಬಿದ್ದೆಅಳುತ ಕುಂತೆ
ಕಣ್ಣ ಒರೆಸೊ
ಕೈ ಈಗ ದೂರ
||ದೂರ ದೂರ
ನನ್ನ ಬಿಟ್ಟು ದೂರ
ನನ್ನ ಬಿಟ್ಟು ದೂರ ಬಿಟ್ಟು ದೂರ
ಹೋಗುವೆಯ||
||ದೂರ ದೂರ
ನನ್ನ ಬಿಟ್ಟು ದೂರ
ನನ್ನ ಬಿಟ್ಟು ದೂರ ಬಿಟ್ಟು ದೂರ
ಹೋಗುವೆಯ||
ಸವಿಸಂಜೆಯಲೇ
ಸರಿದೋದೆಯಲ್ಲೇ
ಮನ ಮೌನದಲ್ಲೇ
ಮರೆಯಾದೆಯಲ್ಲೇ
ತಿಳಿಸಿ ಹೇಳದೆಲೇ
ಕಣ್ಣಮುಂದೆ ಹಾಗೆ ಹೋದೆ
ನಿನ್ನ ನೆನಪು ತಾಕಿದಾಗ
ಕಣ್ಣ ಹನಿಯು ತುಂಬಿತೀಗ
ನನ್ನಲ್ಲಿರು ಕೈಯ
ಬಿಟ್ಟು ನೀ ಹೋಗದೆ
ನನ್ನ ಮನಸ್ಸು ಮೌನವೀಗ
ನಿನ್ನ ಮುನಿಸು ಬೇಕು ಬೇಗ
ನಿನ್ನ ಬಿಟ್ಟು ಹೇಗೆ
ನಾನು ಬಾಳೋದೆ
ದೂರ ದೂರ
ನನ್ನ ಬಿಟ್ಟು ದೂರ
ನನ್ನ ಬಿಟ್ಟು ದೂರ ಬಿಟ್ಟು ದೂರ
ಹೋಗುವೆಯ
||ದೂರ ದೂರ
ನನ್ನ ಬಿಟ್ಟು ದೂರ
ನನ್ನ ಬಿಟ್ಟು ದೂರ ಬಿಟ್ಟು ದೂರ
ಹೋಗುವೆಯ||
ದೂರಾ….
ಮಣಿಹಾರ ಹೊಡೆದಂತೆ
ಒಂದೊಂದೆ ಮನಮುತ್ತು
ಕಳೆದುಹೋಯಿತು
ನೋವಲ್ಲೇ ಮಿಂದು
ದಿನ ಪೂರ
ಇದೆ ಚಿಂತೆ ನಾ ನಿಂತೆ
ಅಲ್ಲೇ ನಿಂತೇನೆ ನಿನ್ನಲ್ಲೇ
ಹಾಗೆ ನಿನ್ನಂತೆ
ಇರಲಿ ಹೀಗೆ ಎಲ್ಲಾ ಮರೆತು
ನೀನೆ ಹೇಳು
ಹೊರಗಿ ಬಿದ್ದೆಅಳುತ ಕುಂತೆ
ಕಣ್ಣ ಒರೆಸೊ
ಕೈ ಈಗ ದೂರ
||ದೂರ ದೂರ
ನನ್ನ ಬಿಟ್ಟು ದೂರ
ನನ್ನ ಬಿಟ್ಟು ದೂರ ಬಿಟ್ಟು ದೂರ
ಹೋಗುವೆಯ||
||ದೂರ ದೂರ
ನನ್ನ ಬಿಟ್ಟು ದೂರ
ನನ್ನ ಬಿಟ್ಟು ದೂರ ಬಿಟ್ಟು ದೂರ
ಹೋಗುವೆಯ||