Manasella Neene Lyrics

ಮನಸೆಲ್ಲಾ ನೀನೆ Lyrics

in Lucky Man

in ಲಕ್ಕಿ ಮ್ಯಾನ್‌

Video:
ಸಂಗೀತ ವೀಡಿಯೊ:

LYRIC

ಅರೆ ಏನಾಗಿದೆ
ನನಗೇನಾಗಿದೆ
ನನ್ನ ನಾಳೆಗಳು
ನೀನೆ ಬೇಕಂತಿದೆ
ಏನು ಬೇಕಿಲ್ಲ
ನೀನೆ ಸಾಕಲ್ಲ
ಅನ್ನೋ ಸಮಾಚಾರಕ್ಕೆ
ಯಾಕೆ ಹೀಗೆಲ್ಲ
ಏನೋ ಗೊತ್ತಿಲ್ಲ
ನಿಂದೇ ಚಡಪಡಿಕೆ
 
ಸರಿದೋಗೊ ದಾರಿಗೆ
ಸಿಹಿಯಾದ ಕಾಣಿಕೆ
ನನದೊಂದೆ ಕೋರಿಕೆ
ಪ್ರೀತಿಯ ಬೇಡಿಕೆ
 
ಮನಸೆಲ್ಲಾ ನೀನೆ
ಮನಸೆಲ್ಲಾ  
ಹಿಂಗೆಂದೂ ಎಂದು ಆಗಿಲ್ಲ
 
ಮನಸೆಲ್ಲಾ ನೀನೆ
ಮನಸೆಲ್ಲಾ  
ಹಿಂಗೆಂದೂ ಎಂದು ಆಗಿಲ್ಲ
 
ಬಳಿ ನೀನೆ ಇರುವಾಗ
ಹೀಗಿರಲಿಲ್ಲ
ತಿಳಿ ಪ್ರೀತಿ ತುಸು ಮೌನ
ನಾ ತಿಳಿಲಿಲ್ಲ
ಹಳೆ ಮಾತು ಹೊಸ ರೀತಿ
ಈಗ ಬೇಕಲ್ಲ
ಇದಕ್ಕಿಂತ ಇನ್ನೇನು
ನಾ ಹೇಳೋಲ್ಲ
ಅನಿಸಿಕೆಯನ್ನು ಹೀಗೆ
ಹಂಚಿಕೊಂಡೆನು
ಇನ್ನು ಕೇಳಬೇಕು ಅಂತ
ಕಾದುಕೂತೆನು
ಮನಸ್ಸಾರೆ ಮನಬಿಚ್ಚಿ
ಮಾತನಾಡು ಬಾ
 
||ಮನಸೆಲ್ಲಾ ನೀನೆ
ಮನಸೆಲ್ಲಾ  
ಹಿಂಗೆಂದೂ ಎಂದು ಆಗಿಲ್ಲ||
 
||ಮನಸೆಲ್ಲಾ ನೀನೆ
ಮನಸೆಲ್ಲಾ  
ಹಿಂಗೆಂದೂ ಎಂದು ಆಗಿಲ್ಲ||
 
ಅರೆ ಏನಾಗಿದೆ
ನನಗೇನಾಗಿದೆ
ನನ್ನ ನಾಳೆಗಳು ನೀನೆ ಬೇಕಂತಿದೆ
ಏನು ಬೇಕಿಲ್ಲ
ನೀನೆ ಸಾಕಲ್ಲ
ಅನ್ನೋ ಸಮಾಚಾರಕ್ಕೆ
ಯಾಕೆ ಹೀಗೆಲ್ಲ
ಏನೋ ಗೊತ್ತಿಲ್ಲ
ನಿಂದೇ ಚಡಪಡಿಕೆ
 
||ಮನಸೆಲ್ಲಾ ನೀನೆ
ಮನಸೆಲ್ಲಾ  
ಹಿಂಗೆಂದೂ ಎಂದು ಆಗಿಲ್ಲ||

ಅರೆ ಏನಾಗಿದೆ
ನನಗೇನಾಗಿದೆ
ನನ್ನ ನಾಳೆಗಳು
ನೀನೆ ಬೇಕಂತಿದೆ
ಏನು ಬೇಕಿಲ್ಲ
ನೀನೆ ಸಾಕಲ್ಲ
ಅನ್ನೋ ಸಮಾಚಾರಕ್ಕೆ
ಯಾಕೆ ಹೀಗೆಲ್ಲ
ಏನೋ ಗೊತ್ತಿಲ್ಲ
ನಿಂದೇ ಚಡಪಡಿಕೆ
 
ಸರಿದೋಗೊ ದಾರಿಗೆ
ಸಿಹಿಯಾದ ಕಾಣಿಕೆ
ನನದೊಂದೆ ಕೋರಿಕೆ
ಪ್ರೀತಿಯ ಬೇಡಿಕೆ
 
ಮನಸೆಲ್ಲಾ ನೀನೆ
ಮನಸೆಲ್ಲಾ  
ಹಿಂಗೆಂದೂ ಎಂದು ಆಗಿಲ್ಲ
 
ಮನಸೆಲ್ಲಾ ನೀನೆ
ಮನಸೆಲ್ಲಾ  
ಹಿಂಗೆಂದೂ ಎಂದು ಆಗಿಲ್ಲ
 
ಬಳಿ ನೀನೆ ಇರುವಾಗ
ಹೀಗಿರಲಿಲ್ಲ
ತಿಳಿ ಪ್ರೀತಿ ತುಸು ಮೌನ
ನಾ ತಿಳಿಲಿಲ್ಲ
ಹಳೆ ಮಾತು ಹೊಸ ರೀತಿ
ಈಗ ಬೇಕಲ್ಲ
ಇದಕ್ಕಿಂತ ಇನ್ನೇನು
ನಾ ಹೇಳೋಲ್ಲ
ಅನಿಸಿಕೆಯನ್ನು ಹೀಗೆ
ಹಂಚಿಕೊಂಡೆನು
ಇನ್ನು ಕೇಳಬೇಕು ಅಂತ
ಕಾದುಕೂತೆನು
ಮನಸ್ಸಾರೆ ಮನಬಿಚ್ಚಿ
ಮಾತನಾಡು ಬಾ
 
||ಮನಸೆಲ್ಲಾ ನೀನೆ
ಮನಸೆಲ್ಲಾ  
ಹಿಂಗೆಂದೂ ಎಂದು ಆಗಿಲ್ಲ||
 
||ಮನಸೆಲ್ಲಾ ನೀನೆ
ಮನಸೆಲ್ಲಾ  
ಹಿಂಗೆಂದೂ ಎಂದು ಆಗಿಲ್ಲ||
 
ಅರೆ ಏನಾಗಿದೆ
ನನಗೇನಾಗಿದೆ
ನನ್ನ ನಾಳೆಗಳು ನೀನೆ ಬೇಕಂತಿದೆ
ಏನು ಬೇಕಿಲ್ಲ
ನೀನೆ ಸಾಕಲ್ಲ
ಅನ್ನೋ ಸಮಾಚಾರಕ್ಕೆ
ಯಾಕೆ ಹೀಗೆಲ್ಲ
ಏನೋ ಗೊತ್ತಿಲ್ಲ
ನಿಂದೇ ಚಡಪಡಿಕೆ
 
||ಮನಸೆಲ್ಲಾ ನೀನೆ
ಮನಸೆಲ್ಲಾ  
ಹಿಂಗೆಂದೂ ಎಂದು ಆಗಿಲ್ಲ||

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ