Eedhentha Life u Yaar Lyrics

ಇದೆಂತ ಲೈಫು ಯಾರ್ Lyrics

in Lucky Man

in ಲಕ್ಕಿ ಮ್ಯಾನ್‌

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಇದೆಂತ ಲೈಫು ಯಾರ್
ನಂದೆಂತ ಲೈಫು ಯಾರ್‌
ಇದೆಂತ ಲೈಫು ಯಾರ್
ನಂದೆಂತ ಲೈಫು ಯಾರ್‌
ಬೋಗಸ್‌ ಲೈಫ್‌ ಯಾರ್‌
ಇದೆಲ್ಲ ಹೆಂಗೆ ಯಾರ್‌
ನಂಗೇನೆ ಯಾಕೆ ಯಾರ್
ಬೇಜಾರು ಲೈಫ್ ಯಾರ್‌
ಎಲ್ಲಿಗೋ ಎಲ್ಲಿಗೋ ತಗ್ಲಾಕೊಂಡೆ ಎಲ್ಲಿಗೋ
ನೋಡ್ತ ನೋಡ್ತ ಹಳ್ಳಕ್ ಬಿದ್ಬಿಟ್ಟೆ
ಅದಲು ಬದಲು ಎಲ್ಲ ಕನ್ಫ್ಯೂಸ್ಡ್‌ ಅಲ್ಲೋ
ನೀರೆ ನೋಡ್ದೆ ಬಾವಿಗೆ ಹಾರ್ಬಿಟ್ಟೆ
ಓಡು ಓಡು ಓಡು ಓಡು ಓಡೆ
ಸುಮ್ನೆ ನಿಲ್ದೆ ನೀನು ಹಂಗೆ ಓಡು ಹಿಂಗೆ ಓಡು
ಓಡು ಓಡು ಓಡು ಓಡು ಓಡು ಓಡೆ
ಲೈಫೊಂದ್ ಸೈಕಲ್ಲ‌
ಓಡು ಓಡು ಓಡು ಓಡು ಓಡೆ
ನಿಲ್ಲಬೇಡ ಇನ್ನು ಓಡು ಚೆನ್ನಾಗ್ ಓಡು
ಓಡು ಓಡು ಓಡು ಓಡು ಓಡೆ
ಎಲ್ಲ ಗೊಂದಲ..
 
||ಇದೆಂತ ಲೈಫು ಯಾರ್
ನಂದೆಂತ ಲೈಫು ಯಾರ್‌||
||ಇದೆಂತ ಲೈಫು ಯಾರ್
ನಂದೆಂತ ಲೈಫು ಯಾರ್‌||
 
ಬೆಳಬೆಳಗ್ಗೇನೆ ಎದ್ದು ಬಿದ್ದು ಮನೆಬಿಟ್ಟ ನಾ
ಎಲ್ಲಿ ಹೋಗಿ ಬಂದು ಕೂರಬೇಕು ಬ್ಯಾಕು ಕೊಟ್ಟು ನಾ
ನನ್ನ ಕಣ್ಣು ಕಟ್ಟಿ ಕದ್ದು ಮುಚ್ಚಿ ರೊಟ್ಟಿಯಂತೆ ತಟ್ಟಿ ತಟ್ಟಿ
ಬೆಲ್ಲಿಕೊಟ್ಟು ಬೆದರುಬೊಂಬೆ ಆಗಿಬಿಟ್ಟೆ ನಾ
ಹೇ ಕಬ್ಬೀನ ಮೆಷೀನ್‌ಗೆ ಬೆರಳನ್ನ ಕೊಟ್ಟಂಗೆ
ಮುಳ್ಳಿನ ಬೇಲಿಗೆ ಹೈ-ಫೈನ ಹೊಡ್ದಂಗೆ
ದಿನಗಂಟ ಎಲ್ಲಿ ಜಂಜಾಟ
ಎಲ್ಲ ಟಾರ್ಚರ್‌ ಲೈಫ್‌ ಆಗಿದೆ
 
||ಇದೆಂತ ಲೈಫು ಯಾರ್
ನಂದೆಂತ ಲೈಫು ಯಾರ್‌||
||ಇದೆಂತ ಲೈಫು ಯಾರ್
ನಂದೆಂತ ಲೈಫು ಯಾರ್‌
ಬೋಗಸ್‌ ಲೈಫ್‌ ಯಾರ್‌
ಇದೆಲ್ಲ ಹೆಂಗೆ ಯಾರ್‌
ನಂಗೇನೆ ಯಾಕೆ ಯಾರ್
ಬೇಜಾರು ಲೈಫ್ ಯಾರ್‌||
 
||ಇದೆಂತ ಲೈಫು ಯಾರ್
ನಂದೆಂತ ಲೈಫು ಯಾರ್‌||
||ಇದೆಂತ ಲೈಫು ಯಾರ್
ನಂದೆಂತ ಲೈಫು ಯಾರ್‌
ಬೋಗಸ್‌ ಲೈಫ್‌ ಯಾರ್‌
ಇದೆಲ್ಲ ಹೆಂಗೆ ಯಾರ್‌
ನಂಗೇನೆ ಯಾಕೆ ಯಾರ್
ಬೇಜಾರು ಲೈಫ್ ಯಾರ್‌||

ಇದೆಂತ ಲೈಫು ಯಾರ್
ನಂದೆಂತ ಲೈಫು ಯಾರ್‌
ಇದೆಂತ ಲೈಫು ಯಾರ್
ನಂದೆಂತ ಲೈಫು ಯಾರ್‌
ಬೋಗಸ್‌ ಲೈಫ್‌ ಯಾರ್‌
ಇದೆಲ್ಲ ಹೆಂಗೆ ಯಾರ್‌
ನಂಗೇನೆ ಯಾಕೆ ಯಾರ್
ಬೇಜಾರು ಲೈಫ್ ಯಾರ್‌
ಎಲ್ಲಿಗೋ ಎಲ್ಲಿಗೋ ತಗ್ಲಾಕೊಂಡೆ ಎಲ್ಲಿಗೋ
ನೋಡ್ತ ನೋಡ್ತ ಹಳ್ಳಕ್ ಬಿದ್ಬಿಟ್ಟೆ
ಅದಲು ಬದಲು ಎಲ್ಲ ಕನ್ಫ್ಯೂಸ್ಡ್‌ ಅಲ್ಲೋ
ನೀರೆ ನೋಡ್ದೆ ಬಾವಿಗೆ ಹಾರ್ಬಿಟ್ಟೆ
ಓಡು ಓಡು ಓಡು ಓಡು ಓಡೆ
ಸುಮ್ನೆ ನಿಲ್ದೆ ನೀನು ಹಂಗೆ ಓಡು ಹಿಂಗೆ ಓಡು
ಓಡು ಓಡು ಓಡು ಓಡು ಓಡು ಓಡೆ
ಲೈಫೊಂದ್ ಸೈಕಲ್ಲ‌
ಓಡು ಓಡು ಓಡು ಓಡು ಓಡೆ
ನಿಲ್ಲಬೇಡ ಇನ್ನು ಓಡು ಚೆನ್ನಾಗ್ ಓಡು
ಓಡು ಓಡು ಓಡು ಓಡು ಓಡೆ
ಎಲ್ಲ ಗೊಂದಲ..
 
||ಇದೆಂತ ಲೈಫು ಯಾರ್
ನಂದೆಂತ ಲೈಫು ಯಾರ್‌||
||ಇದೆಂತ ಲೈಫು ಯಾರ್
ನಂದೆಂತ ಲೈಫು ಯಾರ್‌||
 
ಬೆಳಬೆಳಗ್ಗೇನೆ ಎದ್ದು ಬಿದ್ದು ಮನೆಬಿಟ್ಟ ನಾ
ಎಲ್ಲಿ ಹೋಗಿ ಬಂದು ಕೂರಬೇಕು ಬ್ಯಾಕು ಕೊಟ್ಟು ನಾ
ನನ್ನ ಕಣ್ಣು ಕಟ್ಟಿ ಕದ್ದು ಮುಚ್ಚಿ ರೊಟ್ಟಿಯಂತೆ ತಟ್ಟಿ ತಟ್ಟಿ
ಬೆಲ್ಲಿಕೊಟ್ಟು ಬೆದರುಬೊಂಬೆ ಆಗಿಬಿಟ್ಟೆ ನಾ
ಹೇ ಕಬ್ಬೀನ ಮೆಷೀನ್‌ಗೆ ಬೆರಳನ್ನ ಕೊಟ್ಟಂಗೆ
ಮುಳ್ಳಿನ ಬೇಲಿಗೆ ಹೈ-ಫೈನ ಹೊಡ್ದಂಗೆ
ದಿನಗಂಟ ಎಲ್ಲಿ ಜಂಜಾಟ
ಎಲ್ಲ ಟಾರ್ಚರ್‌ ಲೈಫ್‌ ಆಗಿದೆ
 
||ಇದೆಂತ ಲೈಫು ಯಾರ್
ನಂದೆಂತ ಲೈಫು ಯಾರ್‌||
||ಇದೆಂತ ಲೈಫು ಯಾರ್
ನಂದೆಂತ ಲೈಫು ಯಾರ್‌
ಬೋಗಸ್‌ ಲೈಫ್‌ ಯಾರ್‌
ಇದೆಲ್ಲ ಹೆಂಗೆ ಯಾರ್‌
ನಂಗೇನೆ ಯಾಕೆ ಯಾರ್
ಬೇಜಾರು ಲೈಫ್ ಯಾರ್‌||
 
||ಇದೆಂತ ಲೈಫು ಯಾರ್
ನಂದೆಂತ ಲೈಫು ಯಾರ್‌||
||ಇದೆಂತ ಲೈಫು ಯಾರ್
ನಂದೆಂತ ಲೈಫು ಯಾರ್‌
ಬೋಗಸ್‌ ಲೈಫ್‌ ಯಾರ್‌
ಇದೆಲ್ಲ ಹೆಂಗೆ ಯಾರ್‌
ನಂಗೇನೆ ಯಾಕೆ ಯಾರ್
ಬೇಜಾರು ಲೈಫ್ ಯಾರ್‌||

Eedhentha Life u Yaar song lyrics from Kannada Movie Lucky Man starring Puneeth Rajkumar, Darling Krishna, Sangeetha Sringeri, Lyrics penned by Dhananjay Sung by Benny Dayal, Music Composed by V2 VIJAY VICKY, film is Directed by S. Nagendra Prasad and film is released on 2022
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ