ದೂರ ಹೋದರು ನನ್ನೊಲವೇ
ನೂರು ಜನ್ಮಕೂ ಕಾಯುವೇ…
ನನ್ನ ಪುಟ್ಟದೀ ಹೃದಯದಲಿ…
ಬೇಡ ಎಂದರೂ ನೀ ಇರುವೇ
ಗೆಳೆಯ ಈ ಹುಚ್ಚು ಮನಸಲಿ ಸುರಿದ
ಒಲವು ನಿನ್ನದೇ…
ನಿನ್ನ ಜೊತೆಗೆ ನಾನಿರಲೆಂದು
ಹಣೆಯಲೇ ಬರೆಯದೇ…
ವಿಧಿಯೇ ಏಕೆ ನೀನು
ಬದುಕಿಗೆ ತಿರುವಾದೆ…
ಈ ಬದುಕಿನ ಪಯಣಕೂ ತಿರುವು ಇದೆ…
ಈ ತಿರುವಲು ದಾರಿಯು ಸಾಗುತಿದೆ
ದೇವರ ಆಟವೋ ಜೀವನ ಪಾಠವೋ
ಸಂಚಾರಿಯಾಗು ನೀ…..
ಈ ಬದುಕನು ಬರೆದವ ಯಾರು ದೊರೆ
ನೀ ಕನಿಕರ ತೋರದೆ ಹೋದರೆ
ನಿನ್ನಿಷ್ಟವೆಲ್ಲವೂ ಕಷ್ಟವೇ ಆದರೆ
ಹೇಗೆ ನಾ ಬಾಳಲಿ…
ನಿನ್ನ ನೋಡದೆ ನಾನಿರಲಾರೆ
ನಿನ್ನ ಕಾಣದೆ ಬದುಕಿರಲಾರೆ
ನಿನ್ನ ಸೇರದೆ ಅಗಲಿರಲಾರೆ ಉಸಿರೇ….
ಮರೆಯಾದರೆ ಮರೆತಿರಲಾರೆ
ನೆನಪಾದರೆ ನಗುತಿರಲಾರೆ
ಮುನಿಸೇತಕೆ ನನ್ನನು ಮನ್ನಿಸಿ ಬಾರೆ…
ತನು ಮನವೆಲ್ಲ ನೀನಿರುವೇ…
ನೀನರದೆ ನಾ ಹೇಗಿರಲೇ…
ನಿನ್ನ ಸುಳಿವಾಗದೆ ಮನ ಬರಿದಾಗಿದೆ
ತಡ ಮಾಡದೆಲೇ ಬಂದುಬಿಡು…
ನಿನಗಾಗಿಯೇ….ಹುಡುಕಾಡುವೇ…
ಓ ಪ್ರಾಣವೇ…ಓ ಪ್ರಾಣವೇ….
ಯಾರಲ್ಲಿಯೂ ನಾನು ನಿನ್ನನು ಕಾಣೆನೇ
ನಿನ್ನದೇ ಸನಿಹ ಎಂದೂ ನನ್ನ ಜೊತೆಗಿದೆ…
ಯಾರಲ್ಲಿಯೂ ನಾನು ಏನನು ಹೇಳಲೇ…
ನೀನಿರೆ ಸಾಂತ್ವನ ನನ್ನ ಮನಸಿಗೆ…
ಹೃದಯ ಪೂರ್ಣ ಆವರಿಸಿರುವ ಒಲವು ನಿನ್ನದೆ
ನೀನೇ ನನ್ನ ಜೊತೆಗಿರಬೇಕು ಎಂದು ಬಯಸಿದೆ
ನಿಧಿಮಾ ಹೇಳು ನೀನು ಇರೋ ಕಡೆ ನಾ ಬರುವೇ
ಭಯವಾಗಿದೆ…ನೀನಿಲ್ಲದೆ…
ಗುರಿಯಿಲ್ಲದೆ…ಹುಡುಕಾಡುವೇ….
ಈ ಬದುಕಿನ ಪಯಣಕೂ ತಿರುವು ಇದೆ…
ಈ ತಿರುವಲೂ ದಾರಿಯು ಸಾಗುತಿದೆ
ದೇವರ ಆಟವೋ ಜೀವನ ಪಾಠವೋ
ಸಂಚಾರಿಯಾಗು ನೀ…..
ಈ ಬದುಕನು ಬರೆದವ ಯಾರು ದೊರೆ
ನೀ ಕನಿಕರ ತೋರದೆ ಹೋದರೆ…
ನಿನ್ನಿಷ್ಟವೆಲ್ಲವೂ ಕಷ್ಟವೇ ಆದರೆ
ಹೇಗೆ ನಾ ಬಾಳಲಿ…..
ದೂರ ಹೋದರು ನನ್ನೊಲವೇ
ನೂರು ಜನ್ಮಕೂ ಕಾಯುವೇ…
ನನ್ನ ಪುಟ್ಟದೀ ಹೃದಯದಲಿ…
ಬೇಡ ಎಂದರೂ ನೀ ಇರುವೇ
ಗೆಳೆಯ ಈ ಹುಚ್ಚು ಮನಸಲಿ ಸುರಿದ
ಒಲವು ನಿನ್ನದೇ…
ನಿನ್ನ ಜೊತೆಗೆ ನಾನಿರಲೆಂದು
ಹಣೆಯಲೇ ಬರೆಯದೇ…
ವಿಧಿಯೇ ಏಕೆ ನೀನು
ಬದುಕಿಗೆ ತಿರುವಾದೆ…
ಈ ಬದುಕಿನ ಪಯಣಕೂ ತಿರುವು ಇದೆ…
ಈ ತಿರುವಲು ದಾರಿಯು ಸಾಗುತಿದೆ
ದೇವರ ಆಟವೋ ಜೀವನ ಪಾಠವೋ
ಸಂಚಾರಿಯಾಗು ನೀ…..
ಈ ಬದುಕನು ಬರೆದವ ಯಾರು ದೊರೆ
ನೀ ಕನಿಕರ ತೋರದೆ ಹೋದರೆ
ನಿನ್ನಿಷ್ಟವೆಲ್ಲವೂ ಕಷ್ಟವೇ ಆದರೆ
ಹೇಗೆ ನಾ ಬಾಳಲಿ…
ನಿನ್ನ ನೋಡದೆ ನಾನಿರಲಾರೆ
ನಿನ್ನ ಕಾಣದೆ ಬದುಕಿರಲಾರೆ
ನಿನ್ನ ಸೇರದೆ ಅಗಲಿರಲಾರೆ ಉಸಿರೇ….
ಮರೆಯಾದರೆ ಮರೆತಿರಲಾರೆ
ನೆನಪಾದರೆ ನಗುತಿರಲಾರೆ
ಮುನಿಸೇತಕೆ ನನ್ನನು ಮನ್ನಿಸಿ ಬಾರೆ…
ತನು ಮನವೆಲ್ಲ ನೀನಿರುವೇ…
ನೀನರದೆ ನಾ ಹೇಗಿರಲೇ…
ನಿನ್ನ ಸುಳಿವಾಗದೆ ಮನ ಬರಿದಾಗಿದೆ
ತಡ ಮಾಡದೆಲೇ ಬಂದುಬಿಡು…
ನಿನಗಾಗಿಯೇ….ಹುಡುಕಾಡುವೇ…
ಓ ಪ್ರಾಣವೇ…ಓ ಪ್ರಾಣವೇ….
ಯಾರಲ್ಲಿಯೂ ನಾನು ನಿನ್ನನು ಕಾಣೆನೇ
ನಿನ್ನದೇ ಸನಿಹ ಎಂದೂ ನನ್ನ ಜೊತೆಗಿದೆ…
ಯಾರಲ್ಲಿಯೂ ನಾನು ಏನನು ಹೇಳಲೇ…
ನೀನಿರೆ ಸಾಂತ್ವನ ನನ್ನ ಮನಸಿಗೆ…
ಹೃದಯ ಪೂರ್ಣ ಆವರಿಸಿರುವ ಒಲವು ನಿನ್ನದೆ
ನೀನೇ ನನ್ನ ಜೊತೆಗಿರಬೇಕು ಎಂದು ಬಯಸಿದೆ
ನಿಧಿಮಾ ಹೇಳು ನೀನು ಇರೋ ಕಡೆ ನಾ ಬರುವೇ
ಭಯವಾಗಿದೆ…ನೀನಿಲ್ಲದೆ…
ಗುರಿಯಿಲ್ಲದೆ…ಹುಡುಕಾಡುವೇ….
ಈ ಬದುಕಿನ ಪಯಣಕೂ ತಿರುವು ಇದೆ…
ಈ ತಿರುವಲೂ ದಾರಿಯು ಸಾಗುತಿದೆ
ದೇವರ ಆಟವೋ ಜೀವನ ಪಾಠವೋ
ಸಂಚಾರಿಯಾಗು ನೀ…..
ಈ ಬದುಕನು ಬರೆದವ ಯಾರು ದೊರೆ
ನೀ ಕನಿಕರ ತೋರದೆ ಹೋದರೆ…
ನಿನ್ನಿಷ್ಟವೆಲ್ಲವೂ ಕಷ್ಟವೇ ಆದರೆ
ಹೇಗೆ ನಾ ಬಾಳಲಿ…..
Sanchariyagu Nee song lyrics from Kannada Movie Love Mocktail 2 starring Darling Krishna,Milana Nagaraj, Rachel David, Lyrics penned by Raghavendra Kamath Sung by Vijay Prakash, Rakshitha Suresh, Music Composed by Nakul Abhyankar, film is Directed by Darling Krishna and film is released on 2022