ಯಾಕೆ ಹೀಗೆ ಸುಳಿದೆ ನೀನು
ಯಾವ ಬಣ್ಣ ಬಳಿದೆ ನೀನು
ನಿನ್ನ ಸೇರೋ ಕನಸು ಕಂಡೆನು…
ಸೋತೆನು….ಹ್ಹಾ…ಸೋತೆನು
ಸೂರ್ಯ ಚಂದ್ರ ಇರುವವರೆಗೂ
ಹಗಲು ರಾತ್ರಿ ನೀನೇ ಮೆರಗು
ಕಂಡ ಕ್ಷಣದಲ್ಲೆ ಕರಗಿ ನಾ ಸೋತೆನು
ಹ್ಹಾ ಸೋತೆನು….
ಪ್ರೀತಿಯೇ ಏನು ನಿನ್ನ ಮಾಯೆ
ಮನಸಿದು ನಿಂತಲ್ಲೇ ಹಾರಾಡಿದೆ
ಆಸೆಯು ದಿನ ರಂಗೇರಿದೆ…
ಸವಿಗನಸೇ ಈಡಾಡಿದೆ…
ಈ ಪ್ರೇಮ…ನಿನ್ನ ಕೊಡುಗೆ ನನಗೆ
ಈ ಪ್ರೇಮ…ನೀನಿರಲು ಬಳಿಗೆ
ಈ ಪ್ರೇಮ…ಕಣ್ಣ ಸಲುಗೆ ಸಲುಗೆ…
ಈ ಪ್ರೇಮಾ….
ಈ ಪ್ರೇಮ…ನೀನೇ ವರವು ನನಗೆ
ಈ ಪ್ರೇಮ…ನೀನಿರಲು ಜೊತೆಗೆ
ಈ ಪ್ರೇಮ…ಭಾವ ಬೆಸೆದ ಬೆಸುಗೆ
ಈ ಪ್ರೇಮಾ….
ಏಕೋ ಏನೋ ಮನಸು ಈಗ
ಉಯ್ಯಾಲೆಯಂತಾಗಿದೆ…
ಹೂಂಹೂಂಹೂಂ…
ಬೀಸೋ ಗಾಳಿ ಕಿವಿಯನು ಸೋಕಿ
ಇಂಪಾದ ಹಾಡಾಗಿದೆ…
ಹೊಸತು ಒಂದು ಭಾವಲೋಕ
ನನ್ನಲ್ಲಿ ತೆರೆದಂತಿದೆ…
ತರಲೇ ತಾಜಾ ತಾಜಾ ಆಸೆಗಳು
ಬಿಟ್ಟು ಬಿಡದೆ ಮುತ್ತಿದೆ…
ಸದ್ದಿಲ್ಲದೆ ಗೊತ್ತಿಲ್ಲದೆ
ಈ ಜ್ವರವು ಶುರುವಾಗಿದೆ…
ಪ್ರೀತಿಯೇ ಏನು ನಿನ್ನ ಲೀಲೆ
ನನಗಿದು ಎಲ್ಲಾ ಖುಷಿಯಾಗಿದೆ
ಆಸೆಯೂ ದಿನ ರಂಗೇರಿದೆ
ಸವಿಗನಸೇ ಈಡಾಡಿದೆ….
ಈ ಪ್ರೇಮ…ನಿನ್ನ ಕೊಡುಗೆ ನನಗೆ
ಈ ಪ್ರೇಮ…ನೀನಿರಲು ಬಳಿಗೆ
ಈ ಪ್ರೇಮ…ಕಣ್ಣ ಸಲುಗೆ ಸಲುಗೆ…
ಈ ಪ್ರೇಮಾ….
ಈ ಪ್ರೇಮ…ನೀನೇ ವರವು ನನಗೆ
ಈ ಪ್ರೇಮ…ನೀನಿರಲು ಜೊತೆಗೆ
ಈ ಪ್ರೇಮ…ಭಾವ ಬೆಸೆದ ಬೆಸುಗೆ
ಈ ಪ್ರೇಮಾ….
ಯಾಕೆ ಹೀಗೆ ಸುಳಿದೆ ನೀನು
ಯಾವ ಬಣ್ಣ ಬಳಿದೆ ನೀನು
ನಿನ್ನ ಸೇರೋ ಕನಸು ಕಂಡೆನು…
ಸೋತೆನು….ಹ್ಹಾ…ಸೋತೆನು
ಸೂರ್ಯ ಚಂದ್ರ ಇರುವವರೆಗೂ
ಹಗಲು ರಾತ್ರಿ ನೀನೇ ಮೆರಗು
ಕಂಡ ಕ್ಷಣದಲ್ಲೆ ಕರಗಿ ನಾ ಸೋತೆನು
ಹ್ಹಾ ಸೋತೆನು….
ಪ್ರೀತಿಯೇ ಏನು ನಿನ್ನ ಮಾಯೆ
ಮನಸಿದು ನಿಂತಲ್ಲೇ ಹಾರಾಡಿದೆ
ಆಸೆಯು ದಿನ ರಂಗೇರಿದೆ…
ಸವಿಗನಸೇ ಈಡಾಡಿದೆ…
ಈ ಪ್ರೇಮ…ನಿನ್ನ ಕೊಡುಗೆ ನನಗೆ
ಈ ಪ್ರೇಮ…ನೀನಿರಲು ಬಳಿಗೆ
ಈ ಪ್ರೇಮ…ಕಣ್ಣ ಸಲುಗೆ ಸಲುಗೆ…
ಈ ಪ್ರೇಮಾ….
ಈ ಪ್ರೇಮ…ನೀನೇ ವರವು ನನಗೆ
ಈ ಪ್ರೇಮ…ನೀನಿರಲು ಜೊತೆಗೆ
ಈ ಪ್ರೇಮ…ಭಾವ ಬೆಸೆದ ಬೆಸುಗೆ
ಈ ಪ್ರೇಮಾ….
ಏಕೋ ಏನೋ ಮನಸು ಈಗ
ಉಯ್ಯಾಲೆಯಂತಾಗಿದೆ…
ಹೂಂಹೂಂಹೂಂ…
ಬೀಸೋ ಗಾಳಿ ಕಿವಿಯನು ಸೋಕಿ
ಇಂಪಾದ ಹಾಡಾಗಿದೆ…
ಹೊಸತು ಒಂದು ಭಾವಲೋಕ
ನನ್ನಲ್ಲಿ ತೆರೆದಂತಿದೆ…
ತರಲೇ ತಾಜಾ ತಾಜಾ ಆಸೆಗಳು
ಬಿಟ್ಟು ಬಿಡದೆ ಮುತ್ತಿದೆ…
ಸದ್ದಿಲ್ಲದೆ ಗೊತ್ತಿಲ್ಲದೆ
ಈ ಜ್ವರವು ಶುರುವಾಗಿದೆ…
ಪ್ರೀತಿಯೇ ಏನು ನಿನ್ನ ಲೀಲೆ
ನನಗಿದು ಎಲ್ಲಾ ಖುಷಿಯಾಗಿದೆ
ಆಸೆಯೂ ದಿನ ರಂಗೇರಿದೆ
ಸವಿಗನಸೇ ಈಡಾಡಿದೆ….
ಈ ಪ್ರೇಮ…ನಿನ್ನ ಕೊಡುಗೆ ನನಗೆ
ಈ ಪ್ರೇಮ…ನೀನಿರಲು ಬಳಿಗೆ
ಈ ಪ್ರೇಮ…ಕಣ್ಣ ಸಲುಗೆ ಸಲುಗೆ…
ಈ ಪ್ರೇಮಾ….
ಈ ಪ್ರೇಮ…ನೀನೇ ವರವು ನನಗೆ
ಈ ಪ್ರೇಮ…ನೀನಿರಲು ಜೊತೆಗೆ
ಈ ಪ್ರೇಮ…ಭಾವ ಬೆಸೆದ ಬೆಸುಗೆ
ಈ ಪ್ರೇಮಾ….