ಓ ಓ ಓ ಓ ಓ ಓ ಓ….
ಓ ಓ ಓ ಓ ಓ ಓ ಓ….
ಓ ಓ ಓ ಓ ಓ ಓ ಓ….
ಓ ಓ ಓ ಓ ಓ ಓ ಓ ಓ….
ಹೇಳಲೇನೂ ಆಗದೆ…
ನನ್ನಲೇನೋ ಆಗಿದೆ
ಹೂಂ..ಮಾತು ಮೌನ ಆಡಿದೆ
ಯಾವ ಮಾಯೆ ಮಾಡಿದೆ…
ನೀನು ಕಂಡ ಕೂಡಲೇ…
ಜೀವ ಬಂದ ಹಾಗಿದೆ..
ಓ ಹರುಷ ಬಂದು ಸೇರಿದೆ
ಹುರುಪು ತಂದು ತೀಡಿದೆ…
ನೆಮ್ಮದಿ ಆಲಂಗಿಸಿ….
ಗರಿ ಬಿಚ್ಚಿದೆ ಓ ನಿಧಿಮಾ
ನಿನ್ನಲ್ಲಿದೆ ಸಂತೋಷವು…
ಉಲ್ಲಾಸವು …ಉತ್ಸಾಹವು…
ಇದೇ ಸ್ವರ್ಗ….ಆ ಆ ಆ…
ಇದೇ ಪ್ರೀತಿ…….
ಇದೇ ಖುಷಿ……
ನಿನ್ನಿಂದ ನಿನ್ನಿಂದ…..
ಇದೇ ಸ್ವರ್ಗ….ಆ ಆ ಆ…
ಇದೇ ಪ್ರೀತಿ…….
ಇದೇ ಖುಷಿ……
ನಿನ್ನಿಂದ ನಿನ್ನಿಂದ…..
ನೀನಿರುವಾಗ ನಸು ನಗುವಾಗ
ಆ ನಗುವಿಗೆ ನಾ ಸೋತೆ…
ನೀನಿರುವಾಗ ಆ ಶುಭಯೋಗ
ನನ್ನನ್ನೆ ನಾನು ಮರೆತು ಹೋದಂತೆ
ನೀನಿರುವಾಗ ಮನಕೀಗ ಆನಂದ
ನಿನ್ನ ಕಂಡ ಕ್ಷಣವೇ ನನ್ನಲೀಗ
ಮತ್ತೆ ಮರಳಿ ಜೀವ ಬಂದಂತೆ…
ನೆಮ್ಮದಿ ಆಲಂಗಿಸಿ….
ಗರಿ ಬಿಚ್ಚಿದೆ ಓ ನಿಧಿಮಾ
ನಿನ್ನಲ್ಲಿದೆ ಸಂತೋಷವು…
ಉಲ್ಲಾಸವು…ಉತ್ಸಾಹವು…
ಇದೇ ಸ್ವರ್ಗ….ಆ ಆ ಆ…
ಇದೇ ಪ್ರೀತಿ…….
ಇದೇ ಖುಷಿ……
ನಿನ್ನಿಂದ ನಿನ್ನಿಂದ…..
ಇದೇ ಸ್ವರ್ಗ….ಆ ಆ ಆ…
ಇದೇ ಪ್ರೀತಿ…….
ಇದೇ ಖುಷಿ……
ನಿನ್ನಿಂದ ನಿನ್ನಿಂದ…..
ಓ ಓ…ಓ ಓ…ಓ ಓ ಓ ಓ ಓ ಓ
ಓ ಓ…ಓ ಓ…ಓ ಓ ಓ ಓ ಓ ಓ
ಓ ಓ…ಓ ಓ…ಓ ಓ ಓ ಓ ಓ ಓ
ಓ ಓ…ಓ ಓ…ಓ ಓ ಓ ಓ ಓ ಓ
ಓ ಓ ಓ ಓ ಓ ಓ ಓ….
ಓ ಓ ಓ ಓ ಓ ಓ ಓ….
ಓ ಓ ಓ ಓ ಓ ಓ ಓ….
ಓ ಓ ಓ ಓ ಓ ಓ ಓ ಓ….
ಹೇಳಲೇನೂ ಆಗದೆ…
ನನ್ನಲೇನೋ ಆಗಿದೆ
ಹೂಂ..ಮಾತು ಮೌನ ಆಡಿದೆ
ಯಾವ ಮಾಯೆ ಮಾಡಿದೆ…
ನೀನು ಕಂಡ ಕೂಡಲೇ…
ಜೀವ ಬಂದ ಹಾಗಿದೆ..
ಓ ಹರುಷ ಬಂದು ಸೇರಿದೆ
ಹುರುಪು ತಂದು ತೀಡಿದೆ…
ನೆಮ್ಮದಿ ಆಲಂಗಿಸಿ….
ಗರಿ ಬಿಚ್ಚಿದೆ ಓ ನಿಧಿಮಾ
ನಿನ್ನಲ್ಲಿದೆ ಸಂತೋಷವು…
ಉಲ್ಲಾಸವು …ಉತ್ಸಾಹವು…
ಇದೇ ಸ್ವರ್ಗ….ಆ ಆ ಆ…
ಇದೇ ಪ್ರೀತಿ…….
ಇದೇ ಖುಷಿ……
ನಿನ್ನಿಂದ ನಿನ್ನಿಂದ…..
ಇದೇ ಸ್ವರ್ಗ….ಆ ಆ ಆ…
ಇದೇ ಪ್ರೀತಿ…….
ಇದೇ ಖುಷಿ……
ನಿನ್ನಿಂದ ನಿನ್ನಿಂದ…..
ನೀನಿರುವಾಗ ನಸು ನಗುವಾಗ
ಆ ನಗುವಿಗೆ ನಾ ಸೋತೆ…
ನೀನಿರುವಾಗ ಆ ಶುಭಯೋಗ
ನನ್ನನ್ನೆ ನಾನು ಮರೆತು ಹೋದಂತೆ
ನೀನಿರುವಾಗ ಮನಕೀಗ ಆನಂದ
ನಿನ್ನ ಕಂಡ ಕ್ಷಣವೇ ನನ್ನಲೀಗ
ಮತ್ತೆ ಮರಳಿ ಜೀವ ಬಂದಂತೆ…
ನೆಮ್ಮದಿ ಆಲಂಗಿಸಿ….
ಗರಿ ಬಿಚ್ಚಿದೆ ಓ ನಿಧಿಮಾ
ನಿನ್ನಲ್ಲಿದೆ ಸಂತೋಷವು…
ಉಲ್ಲಾಸವು…ಉತ್ಸಾಹವು…
ಇದೇ ಸ್ವರ್ಗ….ಆ ಆ ಆ…
ಇದೇ ಪ್ರೀತಿ…….
ಇದೇ ಖುಷಿ……
ನಿನ್ನಿಂದ ನಿನ್ನಿಂದ…..
ಇದೇ ಸ್ವರ್ಗ….ಆ ಆ ಆ…
ಇದೇ ಪ್ರೀತಿ…….
ಇದೇ ಖುಷಿ……
ನಿನ್ನಿಂದ ನಿನ್ನಿಂದ…..
ಓ ಓ…ಓ ಓ…ಓ ಓ ಓ ಓ ಓ ಓ
ಓ ಓ…ಓ ಓ…ಓ ಓ ಓ ಓ ಓ ಓ
ಓ ಓ…ಓ ಓ…ಓ ಓ ಓ ಓ ಓ ಓ
ಓ ಓ…ಓ ಓ…ಓ ಓ ಓ ಓ ಓ ಓ
Ide Swarga song lyrics from Kannada Movie Love Mocktail 2 starring Darling Krishna,Milana Nagaraj, Rachel David, Lyrics penned bySung by Sanjith Hegde, Nakul Abhyankar, Music Composed by Nakul Abhyankar, film is Directed by Darling Krishna and film is released on 2022