Neenallave Lyrics

ನೀನಲ್ಲವೇ Lyrics

in Love Mocktail 2

in ಲವ್‌ ಮಾಕ್ಟೈಲ್ 2

LYRIC

Song Details Page after Lyrice

ಉಸಿರಲ್ಲಿರೋ ಜೀವಂತಿಕೆ ನೀನಲ್ಲವೇ
ಹೆಸರಲ್ಲಿರೋ ಶ್ರೀಮಂತಿಕೆ ನೀನಲ್ಲವೇ
ಎದೆಯಾಳುವ ಧೀಮಂತಿಕೆ ನೀನಲ್ಲವೇ
ನಿಜ ಪ್ರೇಮದ ಆ ನಂಬಿಕೆ ನೀನಲ್ಲವೇ..
ಓ ದೇವತೆ….ಹೇ…ನೀನಲ್ಲವೇ…ನೀನಲ್ಲವೇ
 
ಏಕಾಂತದ ಸಾಂಗತ್ಯಕೆ
ಸಂಗಾತಿಯು ನೀನಲ್ಲವೇ
ನನ್ನುಸಿರಲೇ ಹರಿದಾಡುವ
ಸಂಪ್ರೀತಿಯು ನೀನಲ್ಲವೇ
ಸೌಂದರ್ಯದ ಗುಣಗಾಣವು ನೀನಲ್ಲವೇ….
ಆಂತರ್ಯದ ಅಭಿಮಾನವು ನೀನಲ್ಲವೇ…..
ಓ ದೇವತೆ…ನೀನಲ್ಲವೇ…ನೀನಲ್ಲವೇ….

ಉಸಿರಲ್ಲಿರೋ ಜೀವಂತಿಕೆ ನೀನಲ್ಲವೇ
ಹೆಸರಲ್ಲಿರೋ ಶ್ರೀಮಂತಿಕೆ ನೀನಲ್ಲವೇ
ಎದೆಯಾಳುವ ಧೀಮಂತಿಕೆ ನೀನಲ್ಲವೇ
ನಿಜ ಪ್ರೇಮದ ಆ ನಂಬಿಕೆ ನೀನಲ್ಲವೇ..
ಓ ದೇವತೆ….ಹೇ…ನೀನಲ್ಲವೇ…ನೀನಲ್ಲವೇ
 
ಏಕಾಂತದ ಸಾಂಗತ್ಯಕೆ
ಸಂಗಾತಿಯು ನೀನಲ್ಲವೇ
ನನ್ನುಸಿರಲೇ ಹರಿದಾಡುವ
ಸಂಪ್ರೀತಿಯು ನೀನಲ್ಲವೇ
ಸೌಂದರ್ಯದ ಗುಣಗಾಣವು ನೀನಲ್ಲವೇ….
ಆಂತರ್ಯದ ಅಭಿಮಾನವು ನೀನಲ್ಲವೇ…..
ಓ ದೇವತೆ…ನೀನಲ್ಲವೇ…ನೀನಲ್ಲವೇ….

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ