ನಿನದೇನೆ ನಿನದೇನೆ ಜನುಮ
ನಿನ್ನೊಲವೇ ಹೃದಯಂಗಮ
ನಿನದೇನೆ ನಿನದೇನೆ ಪ್ರೇಮ
ನಿನ್ನೊಲವೇ ಹೃದಯಂಗಮ
ನೀನಿರದೇ ನಾನಿರೆನು…
ಓ ಒಲವೇ ನಿನ ನೆನಪೇ
ಕಾಡುತಿದೆ ಇನ್ನೂ…
ನೀನಿರುವೇ ಎಲ್ಲೆಲ್ಲೂ
ಈ ಮಿಡಿತ ಎದೆ ಬಡಿತ
ನನ್ನುಸಿರೇ ನೀನು….
ನಿನ್ನಿಂದಲೇ…. ಸದಾ
ಬದುಕುವೆನು ನಾ ದಿನ…
ನಿನ್ನಿಂದಲೇ…. ಸದಾ
ಬೆಳಗುವುದು ಈ ಮನ…
ನೀ ಜೀವನ….
ಕನಸಾದೆ ನೀನು ನನಸಾದೆ ನೀನು
ಮನಸಾರೆ ನನ ಬಾಳಿಗೆ
ನಗುವಾದೆ ನೀನು ಜಗವಾದೆ ನೀನು
ನೀ ಹೋದೆ ಆವ ಕಡೆಗೆ…
ಹೇಗಿರಲಿ ನಿನ್ನಾ ಹೊರತು…
ನೀನೇ ನನ್ನ ಗುರುತು…
ಅಲೆದಾಟ ನನಗಿನ್ನೂ
ಬಿಡದಾ ನೆನಪು ಸುಡುತಾ ಇರಲು
ನನ್ನನ್ನು…ಎಂದಿಗೂ ಒಗಟಾಗಿದೆ…
ಈ ಜೀವನ…..
|| ನಿನದೇನೆ ನಿನದೇನೆ ಜನುಮ
ನಿನ್ನೊಲವೇ ಹೃದಯಂಗಮ
ನಿನದೇನೆ ನಿನದೇನೆ ಪ್ರೇಮ
ನಿನ್ನೊಲವೇ ಹೃದಯಂಗಮ
ನೀನಿರದೇ ನಾನಿರೆನು…
ಓ ಒಲವೇ ನಿನ ನೆನಪೇ
ಕಾಡುತಿದೆ ಇನ್ನೂ…
ನೀನಿರುವೇ ಎಲ್ಲೆಲ್ಲೂ
ಈ ಮಿಡಿತ ಎದೆ ಬಡಿತ
ನನ್ನುಸಿರೇ ನೀನು….
ನಿನ್ನಿಂದಲೇ…. ಸದಾ
ಬದುಕುವೆನು ನಾ ದಿನ…
ನಿನ್ನಿಂದಲೇ…. ಸದಾ
ಬೆಳಗುವುದು ಈ ಮನ…
ನೀ ಜೀವನ……||
ನಿನದೇನೆ ನಿನದೇನೆ ಜನುಮ
ನಿನ್ನೊಲವೇ ಹೃದಯಂಗಮ
ನಿನದೇನೆ ನಿನದೇನೆ ಪ್ರೇಮ
ನಿನ್ನೊಲವೇ ಹೃದಯಂಗಮ
ನೀನಿರದೇ ನಾನಿರೆನು…
ಓ ಒಲವೇ ನಿನ ನೆನಪೇ
ಕಾಡುತಿದೆ ಇನ್ನೂ…
ನೀನಿರುವೇ ಎಲ್ಲೆಲ್ಲೂ
ಈ ಮಿಡಿತ ಎದೆ ಬಡಿತ
ನನ್ನುಸಿರೇ ನೀನು….
ನಿನ್ನಿಂದಲೇ…. ಸದಾ
ಬದುಕುವೆನು ನಾ ದಿನ…
ನಿನ್ನಿಂದಲೇ…. ಸದಾ
ಬೆಳಗುವುದು ಈ ಮನ…
ನೀ ಜೀವನ….
ಕನಸಾದೆ ನೀನು ನನಸಾದೆ ನೀನು
ಮನಸಾರೆ ನನ ಬಾಳಿಗೆ
ನಗುವಾದೆ ನೀನು ಜಗವಾದೆ ನೀನು
ನೀ ಹೋದೆ ಆವ ಕಡೆಗೆ…
ಹೇಗಿರಲಿ ನಿನ್ನಾ ಹೊರತು…
ನೀನೇ ನನ್ನ ಗುರುತು…
ಅಲೆದಾಟ ನನಗಿನ್ನೂ
ಬಿಡದಾ ನೆನಪು ಸುಡುತಾ ಇರಲು
ನನ್ನನ್ನು…ಎಂದಿಗೂ ಒಗಟಾಗಿದೆ…
ಈ ಜೀವನ…..
|| ನಿನದೇನೆ ನಿನದೇನೆ ಜನುಮ
ನಿನ್ನೊಲವೇ ಹೃದಯಂಗಮ
ನಿನದೇನೆ ನಿನದೇನೆ ಪ್ರೇಮ
ನಿನ್ನೊಲವೇ ಹೃದಯಂಗಮ
ನೀನಿರದೇ ನಾನಿರೆನು…
ಓ ಒಲವೇ ನಿನ ನೆನಪೇ
ಕಾಡುತಿದೆ ಇನ್ನೂ…
ನೀನಿರುವೇ ಎಲ್ಲೆಲ್ಲೂ
ಈ ಮಿಡಿತ ಎದೆ ಬಡಿತ
ನನ್ನುಸಿರೇ ನೀನು….
ನಿನ್ನಿಂದಲೇ…. ಸದಾ
ಬದುಕುವೆನು ನಾ ದಿನ…
ನಿನ್ನಿಂದಲೇ…. ಸದಾ
ಬೆಳಗುವುದು ಈ ಮನ…
ನೀ ಜೀವನ……||
Ninadene Januma song lyrics from Kannada Movie Love Mocktail 2 starring Darling Krishna,Milana Nagaraj, Rachel David, Lyrics penned bySung by Nakul Abhyankar, Music Composed by Nakul Abhyankar, film is Directed by Darling Krishna and film is released on 2022