ನೀನೇ ನೀನೇ
ಉಸಿರು ತುಂಬಿದೆ ನನ್ನಲ್ಲಿ
ನೀನೇ ನೀನೇ
ಜೀವ ತುಂಬಿದೆ ಮತ್ತೆ ನೀ ಬಂದು
ಬದಲಾದೆ ನಾನಿಂದು…
ನೀನೇ…ನೀನೇ…
ಆ ನಗು ತುಂಬಿದೆ ನನ್ನಲ್ಲಿ
ನೀನೇ…ನೀನೇ…
ಗೆಲುವು ತುಂಬಿದೆ ನೀ ಬಂದು
ಸಂತೋಷ ಎಂದೆಂದೂ
ನಿನ್ನಿಂದ….ನಿನ್ನಿಂದ….
ಕನಸು….ಕನಸು….
ಮನಸು ಮತ್ತೇರಿ ಚುತ್ತಾಗಿದೆ…
ನಿನ್ನಿಂದ….ನಿನ್ನಿಂದ….
ಕನಸು….ಕನಸು….
ಮನಸು ಹಚ್ಚೇರಿ ಚಿತ್ತಾಗಿದೆ…
ಓ ನಿಧಿಮಾ….ನನಗೆ ನೀನಿರೆ ಸ್ಪೂರ್ತಿ
ಓ ನಿಧಿಮಾ….ನನಗೆ ನೀನಿರೆ ಪ್ರೀತಿ…
ಓ ನಿಧಿಮಾ….
|| ನೀನೇ ನೀನೇ
ಉಸಿರು ತುಂಬಿದೆ ನನ್ನಲ್ಲಿ
ನೀನೇ ನೀನೇ
ಜೀವ ತುಂಬಿದೆ ಮತ್ತೆ ನೀ ಬಂದು
ಬದಲಾದೆ ನಾನಿಂದು…..||
ನಾನು ನನಗೆ ನೀನು
ಸಿಗಲೇಬೇಕು ಏನೇ ಆದರೂ
ಇದಂತೂ ಎರಡು ಹೃದಯದ ಸ್ಪಂದನ
ನಿನ್ನಯ ಪ್ರೀತಿಗೆ ಸೋತಂತೂ ಬಂದೆ ನಾ
ಆ ಆ…ನಿನ್ನ ಜೊತೆಗೆ ನಾನು
ಇರಲೇಬೇಕು ಏನೇ ಆದರೂ…
ಯಾರಿಗೂ ಕಾಣದ ಮಾಯೆಯ
ಸೇತುವೆ ಬಂದು…
ಹೊಸ ಹೊಸತನ ತರುತಿದೆ ನಮ್ಮ ಮಿಲನ
ಒಂಥರಾ…ಒಂಥರಾ….
ಸುಂದರ….ಸುಂದರ….
ಭಾವವು ಮತ್ತೊಮ್ಮೆ ಮನೆ ಮಾಡಿದೆ
ಉತ್ತರ….ಉತ್ತರ….
ಹತ್ತಿರ…ಹತ್ತಿರ….
ಇದ್ದಾಗ ಹೇಳೋಕೆ ಮನಸಾಗಿದೆ…
ಓ ನಿಧಿಮಾ….ನನಗೆ ನೀನಿರೆ ಸ್ಪೂರ್ತಿ
ಓ ನಿಧಿಮಾ….ನನಗೆ ನೀನಿರೆ ಪ್ರೀತಿ…
ಓ ನಿಧಿಮಾ….
|| ನೀನೇ ನೀನೇ
ಉಸಿರು ತುಂಬಿದೆ ನನ್ನಲ್ಲಿ
ನೀನೇ ನೀನೇ
ಜೀವ ತುಂಬಿದೆ ಮತ್ತೆ ನೀ ಬಂದು
ಬದಲಾದೆ ನಾನಿಂದು…||
ನೀನೇ ನೀನೇ
ಉಸಿರು ತುಂಬಿದೆ ನನ್ನಲ್ಲಿ
ನೀನೇ ನೀನೇ
ಜೀವ ತುಂಬಿದೆ ಮತ್ತೆ ನೀ ಬಂದು
ಬದಲಾದೆ ನಾನಿಂದು…
ನೀನೇ…ನೀನೇ…
ಆ ನಗು ತುಂಬಿದೆ ನನ್ನಲ್ಲಿ
ನೀನೇ…ನೀನೇ…
ಗೆಲುವು ತುಂಬಿದೆ ನೀ ಬಂದು
ಸಂತೋಷ ಎಂದೆಂದೂ
ನಿನ್ನಿಂದ….ನಿನ್ನಿಂದ….
ಕನಸು….ಕನಸು….
ಮನಸು ಮತ್ತೇರಿ ಚುತ್ತಾಗಿದೆ…
ನಿನ್ನಿಂದ….ನಿನ್ನಿಂದ….
ಕನಸು….ಕನಸು….
ಮನಸು ಹಚ್ಚೇರಿ ಚಿತ್ತಾಗಿದೆ…
ಓ ನಿಧಿಮಾ….ನನಗೆ ನೀನಿರೆ ಸ್ಪೂರ್ತಿ
ಓ ನಿಧಿಮಾ….ನನಗೆ ನೀನಿರೆ ಪ್ರೀತಿ…
ಓ ನಿಧಿಮಾ….
|| ನೀನೇ ನೀನೇ
ಉಸಿರು ತುಂಬಿದೆ ನನ್ನಲ್ಲಿ
ನೀನೇ ನೀನೇ
ಜೀವ ತುಂಬಿದೆ ಮತ್ತೆ ನೀ ಬಂದು
ಬದಲಾದೆ ನಾನಿಂದು…..||
ನಾನು ನನಗೆ ನೀನು
ಸಿಗಲೇಬೇಕು ಏನೇ ಆದರೂ
ಇದಂತೂ ಎರಡು ಹೃದಯದ ಸ್ಪಂದನ
ನಿನ್ನಯ ಪ್ರೀತಿಗೆ ಸೋತಂತೂ ಬಂದೆ ನಾ
ಆ ಆ…ನಿನ್ನ ಜೊತೆಗೆ ನಾನು
ಇರಲೇಬೇಕು ಏನೇ ಆದರೂ…
ಯಾರಿಗೂ ಕಾಣದ ಮಾಯೆಯ
ಸೇತುವೆ ಬಂದು…
ಹೊಸ ಹೊಸತನ ತರುತಿದೆ ನಮ್ಮ ಮಿಲನ
ಒಂಥರಾ…ಒಂಥರಾ….
ಸುಂದರ….ಸುಂದರ….
ಭಾವವು ಮತ್ತೊಮ್ಮೆ ಮನೆ ಮಾಡಿದೆ
ಉತ್ತರ….ಉತ್ತರ….
ಹತ್ತಿರ…ಹತ್ತಿರ….
ಇದ್ದಾಗ ಹೇಳೋಕೆ ಮನಸಾಗಿದೆ…
ಓ ನಿಧಿಮಾ….ನನಗೆ ನೀನಿರೆ ಸ್ಪೂರ್ತಿ
ಓ ನಿಧಿಮಾ….ನನಗೆ ನೀನಿರೆ ಪ್ರೀತಿ…
ಓ ನಿಧಿಮಾ….
|| ನೀನೇ ನೀನೇ
ಉಸಿರು ತುಂಬಿದೆ ನನ್ನಲ್ಲಿ
ನೀನೇ ನೀನೇ
ಜೀವ ತುಂಬಿದೆ ಮತ್ತೆ ನೀ ಬಂದು
ಬದಲಾದೆ ನಾನಿಂದು…||