Yaarige Helona Lyrics

ಯಾರಿಗೇಳಣ Lyrics

in Lifeu Ishtene

in ಲೈಫು ಇಷ್ಟೇನೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಯಾರಿಗೇಳಣ  ನಮ್ಮ ಪ್ರಾಬ್ಲಮ್ಮು
ಹುಡುಗರ ನೋವಿಗೆ ಇಲ್ಲ ಮುಲಾಮು
ಹಳೆ ಗರ್ಲ್‌ ಫ್ರೆಂಡ್ಸ್‌ ಗೆಲ್ಲ ದೊಡ್ಡ ಸಲಾಮು
ಕಿವಿಯಲ್ಲಿ ನೀವು ಇಟ್ಟ ಹೂವೆ ಖಾಯಂ
ಎಲ್ಲೆ ಇದ್ರೂನು ನೀವ್‌ ಹೆಂಗೆ ಇದ್ರೂನು
ಬಾತ್ರೂಮ್ನಲ್ಲಾದ್ರು ಹಾಡ್ರಿ ನಮ್ಮ ಪೊಯೆಮ್‌
ಮಾಜಿ ಹುಡುಗಿರ ಲೈಫೆ ತುಂಬ ಆರಾಮು
ಯಾರಿಗೆ ಹೇಳೋಣ  ನಮ್ಮ ಪ್ರಾಬ್ಲಮ್ಮು
ಹುಡುಗರ ನೋವಿಗೆ ಇಲ್ಲ ಮುಲಾಮು
 
ತುಂಬ ಸನಣ ಹುಡುಗ ಅಂತ ಅನ್ಕೊಂಡಿದ್ದೆ ನಾನು
ಏಳನೆ ಕ್ಲಾಸಲ್ಲಿ
ಗೆಜ್ಜೆ ಸೌಂಡು ಮಾಡಿಕೊಂಡು ಕುಂಟೆಬಿಲ್ಲೆ ಆಡ್ತ ಬಂದ್ಲು
ಹೆಸರು ವೈಶಾಲಿ
ಯಾಕೊ ಏನೊ ನಮ್ಮ ದೇವ್ರು ಬತ್ತಿ ಇಡದ್ ಕಲ್ತ್‌ ಬಿಟ್ಟೋನೆ
ನಾಲಿಗೆ ಮೇಲೆ ಕುಂತ್ಕೊಂಡೊವ್ನೆ
ನಾನು ವೈಶಾಲಿಗೆ ಲವ್‌ ಯೂ ಅಂತ ಹೇಳಕ್ಕಾಗ್ಲಿಲ್ಲ
ಆಕೆ ನನಗಿಂತ ಒಂದು ಫೂಟ್‌ ಎತ್ರ ಬೆಳೇದುಬಿಟ್ಲಲ್ಲ
 
ಯಾರಿಗೇಳಣ ನಮ್ಮ ಹೈಟು ಪ್ರಬ್ಲಮ್ಮು
ವೈಶಾಲಿ ನೀ ಯಾಕೆ ಕುಡ್ದೆ ಕಾಂಪ್ಲೇನು
 
ಶೀಲ ಸಿಕ್ಲು ಪಿಯುಸಿಲಿ ಖಾರ ಕಮ್ಮಿ ಹಾಕಿಸಿಕೊಂಡು
ಪಾನಿಪುರಿ ತಿಂದ್ವಿ
ಕೈನೆಟಿಕ್ಕಿನಲ್ಲಿ ಇಬ್ರು ಒಬ್ರೆ ಕುಂತ ಹಾಗೆ ಕುಂತು ಓಡಾಡ್ಕೊಂಡು ಇದ್ವಿ
ಸ್ಯಾಂಕಿ ಟಾಂಕಲ್‌ ಅವಳ ಜೊತೆ ಈಜಾಡಿದ ಕನಸ್ಸು ಬಿತ್ತು
ಮಿಡ್‌ ನೈಟಲ್‌ ಮೈಸೂರು ರೋಡು ನಮ್ಮಿಬ್ರನ್ನ ನೋಡ್ತ ಇತ್ತು
ಲವ್ವು ನೆತ್ತಿಗೆ ಏರಿ ನಾನು ಮರೆತೆ ಕಾಲೇಜು ಮೆಟ್ಲು
ಆದ್ರೆ ಒಂದಿವಸ ಶೀಲ ಸೀದಾ ಬಂದು ರಾಕಿ ಕಟ್ಬಿಟ್ಲು
 
ಯಾರಿಗೇಳಣ  ಎಲ್ಲರ್ಗು ಸೇಮು ಪ್ರಾಬ್ಲಮ್ಮು
ಹೆಣ್ಮಕ್ಳಿಗೆ ಅಣ್ಣ ಆಗಿ ಬಿಟ್ಕೊಂಡೆ ರಮ್ಮು
 
ಡಿಗ್ರಿ ಮಾಡುವಾಗ ಒಮ್ಮೆ ಬಸ್‌ ಪಾಸಿಗಂತ ನಾನು ಕ್ಯೂ ನಲ್ಲಿ ಹೋದೆ
ನನ್ನ ಹಿಂದೆ ನಿಂತೋಳಿಗೆ ತುಟಿ ಪಕ್ಕ ಮಚ್ಚೆ ಇತ್ತು ಹೆಸರು ಹೇಳಲಾರೆ
ಅರ್ಧ ಸೆಕೆಂಡ್‌ ಸಾಕು ನಂಗೆ ಬೀಳೋದಕ್ಕೆ ಲವ್ವಿನಲ್ಲಿ
ಆಮೇಲ್‌ ಏನು ಆಯ್ತು ಅಂತ ನಿಮಗೆ ನಾನು ಹೆಂಗೆ ಹೇಳ್ಲಿ
ಅವಳಿಗೆ ನಾನು ನೂರ ಒಂದ್ನೆ ಬಾಯ್‌ ಫ್ರೆಂಡ್‌ ಆಗಿದ್ದೆ
ಸೆಂಚುರಿ ಒಡೆದೋಳ್‌ ಮುಂದೆ ನಾನು ಬಚ್ಚ ಆಗೋದೆ ಕಣ್ರಿ
 
ಯಾರಿಗೇಳಣ ನಮ್ಮ ನೆಕ್ಸ್ಟು ಪ್ರಾಬ್ಲಮ್ಮು
ನನ್ನ ಫ್ಲಾಶ್ಬ್ಯಾಕೆ ಒಂದು ಚುಯಿಂಗು ಗಮ್ಮು

Yaarige Helona song lyrics from Kannada Movie Lifeu Ishtene starring Diganth, Sindhu Lokanath, Samyuktha Hornad, Lyrics penned by Yogaraj Bhat Sung by Chethan Sosca, Music Composed by Mano Murthy, film is Directed by Pawan Kumar and film is released on 2011
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ