Ninna Gungalli Lyrics

ನಿನ್ನ ಗುಂಗಲ್ಲೆ Lyrics

in Lifeu Ishtene

in ಲೈಫು ಇಷ್ಟೇನೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ನಿನ್ನ ಗುಂಗಲ್ಲೆ ಚಲಿಸುವೆನು
ಬರೆ ನಿನ್ನನ್ನೆ ಬಯಸುವೆನು
ನನಗಾದಂತೆಯೆ ನಿನಗು ಆಗಲಿ ಎಂದು ಗುಟ್ಟಾಗಿ ಶಪಿಸುವೆನು
ನೀನು ಸಿಕ್ಕಾಗ ನಟಿಸುವೆನು
ನನಗಾದಂತೆಯೆ ನಿನಗು ಆಗಲಿ ಎಂದು ಗುಟ್ಟಾಗಿ ಶಪಿಸುವೆನು
ನೀನು ಸಿಕ್ಕಾಗ ನಟಿಸುವೆನು
ನಿನ್ನ ಗುಂಗಲ್ಲೆ ಚಲಿಸುವೆನು
ಬರೆ ನಿನ್ನನ್ನೆ ಬಯಸುವೆನು
 
ಆಟಿಗೆ ಅಂಗಡಿ ಮುಂದೆ ನೀಯ ಮರೆತ ಮಗು ನಾನು ನಿನ್ನ ಎದುರು
ಆಗಾಗ ಮೂಡುವಂತ ಮೌನದಿಂದ ಅನುರಾಗ ಇನ್ನು ನವಿರು
ಹುಡುಕಿ ನಿನ್ನನ್ನು ಕಳೆದ ನನ್ನನ್ನು ಬರಿ ನಿನ್ನಲ್ಲೆ ಅರಸುವೆನು
ನಿನ್ನ ವಿಶ್ರಾಂತಿ ಕೆಡಿಸುವೆನು
 
||ನಿನ್ನ ಗುಂಗಲ್ಲೆ ಚಲಿಸುವೆನು
ಬರೆ ನಿನ್ನನ್ನೆ ಬಯಸುವೆನು ||
 
ಮುಂಜಾನೆ ರೆಪ್ಪೆಗೊಂದು ಮುತ್ತು ನೀಡಿ
ಕನಸ್ಸಿಗೆ ಕಾವು ಕೊಡುವೆ
ಕಲ್ಲಿಂದ ಆಚೆ ನೀನು ಹೋದಾಗೆಲ್ಲ ಹಟಮಾರಿಯಾಗಿಬಿಡುವೆ
ನಿನ್ನ ಏಕಾಂತವ ನನಗೆಂದೆ ಇಡು ಎಂದು
ಒತ್ತಾಯ ಪಡಿಸುವೆನು ನಿನ್ನ ಒಟ್ಟಾರೆ ಒಲಿಸುವೆನು
 
||ನಿನ್ನ ಗುಂಗಲ್ಲೆ ಚಲಿಸುವೆನು
ಬರೆ ನಿನ್ನನ್ನೆ ಬಯಸುವೆನು
ನನಗಾದಂತೆಯೆ ನಿನಗು ಆಗಲಿ ಎಂದು
ಗುಟ್ಟಾಗಿ ಶಪಿಸುವೆನು
ನೀನು ಸಿಕ್ಕಾಗ ನಟಿಸುವೆನು
ನನಗಾದಂತೆಯೆ ನಿನಗು ಆಗಲಿ ಎಂದು
ಗುಟ್ಟಾಗಿ ಶಪಿಸುವೆನು
ನೀನು ಸಿಕ್ಕಾಗ ನಟಿಸುವೆನು||
 
||ನಿನ್ನ ಗುಂಗಲ್ಲೆ ಚಲಿಸುವೆನು
ಬರೆ ನಿನ್ನನ್ನೆ ಬಯಸುವೆನು ||

-
ನಿನ್ನ ಗುಂಗಲ್ಲೆ ಚಲಿಸುವೆನು
ಬರೆ ನಿನ್ನನ್ನೆ ಬಯಸುವೆನು
ನನಗಾದಂತೆಯೆ ನಿನಗು ಆಗಲಿ ಎಂದು ಗುಟ್ಟಾಗಿ ಶಪಿಸುವೆನು
ನೀನು ಸಿಕ್ಕಾಗ ನಟಿಸುವೆನು
ನನಗಾದಂತೆಯೆ ನಿನಗು ಆಗಲಿ ಎಂದು ಗುಟ್ಟಾಗಿ ಶಪಿಸುವೆನು
ನೀನು ಸಿಕ್ಕಾಗ ನಟಿಸುವೆನು
ನಿನ್ನ ಗುಂಗಲ್ಲೆ ಚಲಿಸುವೆನು
ಬರೆ ನಿನ್ನನ್ನೆ ಬಯಸುವೆನು
 
ಆಟಿಗೆ ಅಂಗಡಿ ಮುಂದೆ ನೀಯ ಮರೆತ ಮಗು ನಾನು ನಿನ್ನ ಎದುರು
ಆಗಾಗ ಮೂಡುವಂತ ಮೌನದಿಂದ ಅನುರಾಗ ಇನ್ನು ನವಿರು
ಹುಡುಕಿ ನಿನ್ನನ್ನು ಕಳೆದ ನನ್ನನ್ನು ಬರಿ ನಿನ್ನಲ್ಲೆ ಅರಸುವೆನು
ನಿನ್ನ ವಿಶ್ರಾಂತಿ ಕೆಡಿಸುವೆನು
 
||ನಿನ್ನ ಗುಂಗಲ್ಲೆ ಚಲಿಸುವೆನು
ಬರೆ ನಿನ್ನನ್ನೆ ಬಯಸುವೆನು ||
 
ಮುಂಜಾನೆ ರೆಪ್ಪೆಗೊಂದು ಮುತ್ತು ನೀಡಿ
ಕನಸ್ಸಿಗೆ ಕಾವು ಕೊಡುವೆ
ಕಲ್ಲಿಂದ ಆಚೆ ನೀನು ಹೋದಾಗೆಲ್ಲ ಹಟಮಾರಿಯಾಗಿಬಿಡುವೆ
ನಿನ್ನ ಏಕಾಂತವ ನನಗೆಂದೆ ಇಡು ಎಂದು
ಒತ್ತಾಯ ಪಡಿಸುವೆನು ನಿನ್ನ ಒಟ್ಟಾರೆ ಒಲಿಸುವೆನು
 
||ನಿನ್ನ ಗುಂಗಲ್ಲೆ ಚಲಿಸುವೆನು
ಬರೆ ನಿನ್ನನ್ನೆ ಬಯಸುವೆನು
ನನಗಾದಂತೆಯೆ ನಿನಗು ಆಗಲಿ ಎಂದು
ಗುಟ್ಟಾಗಿ ಶಪಿಸುವೆನು
ನೀನು ಸಿಕ್ಕಾಗ ನಟಿಸುವೆನು
ನನಗಾದಂತೆಯೆ ನಿನಗು ಆಗಲಿ ಎಂದು
ಗುಟ್ಟಾಗಿ ಶಪಿಸುವೆನು
ನೀನು ಸಿಕ್ಕಾಗ ನಟಿಸುವೆನು||
 
||ನಿನ್ನ ಗುಂಗಲ್ಲೆ ಚಲಿಸುವೆನು
ಬರೆ ನಿನ್ನನ್ನೆ ಬಯಸುವೆನು ||

Ninna Gungalli song lyrics from Kannada Movie Lifeu Ishtene starring Diganth, Sindhu Lokanath, Samyuktha Hornad, Lyrics penned by Jayanth Kaikini Sung by Sonu Nigam, Music Composed by Mano Murthy, film is Directed by Pawan Kumar and film is released on 2011
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ