Kanasina Hosaputa Lyrics

ಕನಸ್ಸಿನ ಹೊಸಪುಟ Lyrics

in Lifeu Ishtene

in ಲೈಫು ಇಷ್ಟೇನೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಕನಸ್ಸಿನ ಹೊಸಪುಟ ತೆರೆಯುತ
ನೆನಪಿನ ಕಸವನು ಗುಡಿಸುತ
ಹೊರಟೆಯ ಪರಿಚಯ ಮುಗಿಸುತ
ಬೇರೆ ದಾರಿಯಲ್ಲಿ ನಾಳೆ ಸಿಕ್ಕರೆ ನೀ ಕೇಳದಿರು
ಹೇಗಿದ್ದೀಯ ನೀನಂತ
ಕನಸ್ಸಿನ ಹೊಸಪುಟ ತೆರೆಯುತ
 
ಬೇರೆ ಬಣ್ಣದ ಬೆಳಕಲ್ಲಿ ಇನ್ನೆಲ್ಲೊ ಕಂಡಾಗ ನೀ ಯಾರು
ಏನೊ ನೀ ಹೇಳ ಹೋದಾಗ ಈ ಕೊರಳು ಬಿಗಿದಿತೆ ಒಂಚೂರು
ನಿಲ್ದಾಣ ಬಂತೇನು ಹೃದಯದ ಕಲೆಯನು ಮರೆಸುತ
ಎಲ್ಲ ಸಾಲುಗಳ ಅಳಿಸಿ ಒಂದೇ ಸಲ
ಕೇಳದಿರು ಹೇಗಿದ್ದೀಯ ನೀನಂತ
ಕನಸ್ಸಿನ ಹೊಸಪುಟ ತೆರೆಯುತ
 
ಬೀಸೊ ಬಿರುಗಾಳಿ ನಿಂತಾಗ
ಪಿಸುಮಾತ ನೀ ಕೇಳು ಏನಂತ
ನಲ್ಮೆ ನಿನ್ನಲ್ಲೆ ಇದ್ದಾಗ ಈ ಯಾನ
ಎಂದೆಂದು ಜೀವಂತ ಹುಡುಕಾಟ ಇನ್ನೇಕೆ
 
||ಕನಸ್ಸಿನ ಹೊಸಪುಟ ತೆರೆಯುತ
ನೆನಪಿನ ಕಸವನು ಗುಡಿಸುತ
ಹೊರಟೆಯ ಪರಿಚಯ ಮುಗಿಸುತ
ಬೇರೆ ದಾರಿಯಲ್ಲಿ ನಾಳೆ ಸಿಕ್ಕರೆ ನೀ ಕೇಳದಿರು
ಹೇಗಿದ್ದೀಯ ನೀನಂತ||
ಕನಸ್ಸಿನ ಹೊಸಪುಟ ತೆರೆಯುತ
ಕನಸ್ಸಿನ ಹೊಸಪುಟ ತೆರೆಯುತ
 

-
ಕನಸ್ಸಿನ ಹೊಸಪುಟ ತೆರೆಯುತ
ನೆನಪಿನ ಕಸವನು ಗುಡಿಸುತ
ಹೊರಟೆಯ ಪರಿಚಯ ಮುಗಿಸುತ
ಬೇರೆ ದಾರಿಯಲ್ಲಿ ನಾಳೆ ಸಿಕ್ಕರೆ ನೀ ಕೇಳದಿರು
ಹೇಗಿದ್ದೀಯ ನೀನಂತ
ಕನಸ್ಸಿನ ಹೊಸಪುಟ ತೆರೆಯುತ
 
ಬೇರೆ ಬಣ್ಣದ ಬೆಳಕಲ್ಲಿ ಇನ್ನೆಲ್ಲೊ ಕಂಡಾಗ ನೀ ಯಾರು
ಏನೊ ನೀ ಹೇಳ ಹೋದಾಗ ಈ ಕೊರಳು ಬಿಗಿದಿತೆ ಒಂಚೂರು
ನಿಲ್ದಾಣ ಬಂತೇನು ಹೃದಯದ ಕಲೆಯನು ಮರೆಸುತ
ಎಲ್ಲ ಸಾಲುಗಳ ಅಳಿಸಿ ಒಂದೇ ಸಲ
ಕೇಳದಿರು ಹೇಗಿದ್ದೀಯ ನೀನಂತ
ಕನಸ್ಸಿನ ಹೊಸಪುಟ ತೆರೆಯುತ
 
ಬೀಸೊ ಬಿರುಗಾಳಿ ನಿಂತಾಗ
ಪಿಸುಮಾತ ನೀ ಕೇಳು ಏನಂತ
ನಲ್ಮೆ ನಿನ್ನಲ್ಲೆ ಇದ್ದಾಗ ಈ ಯಾನ
ಎಂದೆಂದು ಜೀವಂತ ಹುಡುಕಾಟ ಇನ್ನೇಕೆ
 
||ಕನಸ್ಸಿನ ಹೊಸಪುಟ ತೆರೆಯುತ
ನೆನಪಿನ ಕಸವನು ಗುಡಿಸುತ
ಹೊರಟೆಯ ಪರಿಚಯ ಮುಗಿಸುತ
ಬೇರೆ ದಾರಿಯಲ್ಲಿ ನಾಳೆ ಸಿಕ್ಕರೆ ನೀ ಕೇಳದಿರು
ಹೇಗಿದ್ದೀಯ ನೀನಂತ||
ಕನಸ್ಸಿನ ಹೊಸಪುಟ ತೆರೆಯುತ
ಕನಸ್ಸಿನ ಹೊಸಪುಟ ತೆರೆಯುತ
 

Kanasina Hosaputa song lyrics from Kannada Movie Lifeu Ishtene starring Diganth, Sindhu Lokanath, Samyuktha Hornad, Lyrics penned by Jayanth Kaikini Sung by Rajesh Krishnan, Music Composed by Mano Murthy, film is Directed by Pawan Kumar and film is released on 2011
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ