Hrudaya Jaaruthide Lyrics

ಹೃದಯ ಜಾರುತಿದೆ Lyrics

in Lifeu Ishtene

in ಲೈಫು ಇಷ್ಟೇನೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹೃದಯ ಜಾರುತಿದೆ ನಿನ್ನ ಕಡೆಗೆ
ನೀನೇ ಸಂಭಾಳಿಸು…
ಪ್ರಣಯದಾಸೆಯಲಿ ಹೀಗೆ ನೀನು
ನನ್ನೇ ಹಿಂಬಾಲಿಸು...
ಬಯಕೆ ಹೂವೊಂದು
ಕಣ್ಣಲ್ಲಿ ನಗಲು ಬೇರೆ
ಏನು ಹೇಳಲಿ ಇಂದು ನಾ..
ಮುಗಿಸು ಮೌನವನು
ಸಹನೆ ಮರೆತು ತುಟಿಯ ದಾಟಳಿ
ಮೊದಲ ಸ್ಪಂದನ..
 
ಹೃದಯ ಜಾರುತಿದೆ ನಿನ್ನ ಕಡೆಗೆ
ನೀನೇ ಸಂಭಾಳಿಸು…
 
ನೆನಪಿನಾಳದಲಿ ಬಿಡದೆ ನಗುವ
 ಅವಳ ಮುಂಗುರುಳು...
ಕನಸಿನಾಳದಲಿ ಬೆಳಕು ಮುಗಿದ
ಕುರುಡು ಬೆಳದಿಂಗಳು…
ಹರಿದ ಹಾಳೆಯಲಿ ನಗುತಾ ಬರೆದ
ಮೊದಲ ಪದವು ನನ್ನನೇ ನೋಡಿದೆ..
ಹಳೆಯ ಮೌನದಲಿ ಹೇಳೇ ಇರದ
ಕೊನೆಯ ಮಾತು ಈಗಲೂ ಕೇಳಿದೆ...
ನೆನಪಿನಾಳದಲಿ ಬಿಡದೆ ನಗುವ ಅವಳ ಮುಂಗುರುಳು...
 

ಹೃದಯ ಜಾರುತಿದೆ ನಿನ್ನ ಕಡೆಗೆ
ನೀನೇ ಸಂಭಾಳಿಸು…
ಪ್ರಣಯದಾಸೆಯಲಿ ಹೀಗೆ ನೀನು
ನನ್ನೇ ಹಿಂಬಾಲಿಸು...
ಬಯಕೆ ಹೂವೊಂದು
ಕಣ್ಣಲ್ಲಿ ನಗಲು ಬೇರೆ
ಏನು ಹೇಳಲಿ ಇಂದು ನಾ..
ಮುಗಿಸು ಮೌನವನು
ಸಹನೆ ಮರೆತು ತುಟಿಯ ದಾಟಳಿ
ಮೊದಲ ಸ್ಪಂದನ..
 
ಹೃದಯ ಜಾರುತಿದೆ ನಿನ್ನ ಕಡೆಗೆ
ನೀನೇ ಸಂಭಾಳಿಸು…
 
ನೆನಪಿನಾಳದಲಿ ಬಿಡದೆ ನಗುವ
 ಅವಳ ಮುಂಗುರುಳು...
ಕನಸಿನಾಳದಲಿ ಬೆಳಕು ಮುಗಿದ
ಕುರುಡು ಬೆಳದಿಂಗಳು…
ಹರಿದ ಹಾಳೆಯಲಿ ನಗುತಾ ಬರೆದ
ಮೊದಲ ಪದವು ನನ್ನನೇ ನೋಡಿದೆ..
ಹಳೆಯ ಮೌನದಲಿ ಹೇಳೇ ಇರದ
ಕೊನೆಯ ಮಾತು ಈಗಲೂ ಕೇಳಿದೆ...
ನೆನಪಿನಾಳದಲಿ ಬಿಡದೆ ನಗುವ ಅವಳ ಮುಂಗುರುಳು...
 

Hrudaya Jaaruthide song lyrics from Kannada Movie Lifeu Ishtene starring Diganth, Sindhu Lokanath, Samyuktha Hornad, Lyrics penned by Yogaraj Bhat Sung by Renju, Ankitha Pai, Music Composed by Mano Murthy, film is Directed by Pawan Kumar and film is released on 2011
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ