ಮಾಯಾವಿ, ಮಾಯಾವೀ..ಮಾಯ ಮಾಡು ನನ್ನ
ಅರೆ ನಿಮಿಷ ಮಾತಾಡು ಮಾತಾಡು ಮಾಯವಾಗೊ ಮುನ್ನ...
ಮೂರು ಶಬ್ದದಲಿ ಎಲ್ಲ ಭಾವನೆಯ ಹೇಳು ಸಾಕು
ನನಗೆ ನೀನು ಬೇಕು, ನನಗೂ ನೀನೆ ಬೇಕು.
ಹೃದಯವಿದು ಕಾದಿದೆ ಓಡಲು ನಿನ್ನೊಂದಿಗೆ,
ಒಲವಿನಲಿ ಈಗಲು ಬೀಳದೆ ಇನ್ನೆಂದಿಗೆ...
ನನಗೆ ನೀನು ಬೇಕು, ನನಗೂ ನೀನೆ ಬೇಕು.
ನಯನಗಳ ಸಂಭಾಷಣೆ,
ಪುಳಕಗಳ ಸಂಪಾದನೆ,
ಬಯಕೆಗಳ ಸಂಶೋಧನೆ ನುಡಿಸಬೆಕು ನೀನು....
ಕನಸಿನಲಿ ಮಾತಾಡಲು,
ಎಳೆದಕಡೆ ಓಡಾಡಲು,
ನೆನಪುಗಳ ಕಾಪಾಡಲು, ಕಲಿಯಬೇಕು ನೀನು....
ಇಡಬಹುದೆ ಆಸೆಯಾ,
ಠೇವಣಿ ನಿನ್ನೊಂದಿಗೆ?
ಪಿಸುನುಡಿಯ ಈಗಲು, ಕೇಳದೇ ಇನ್ನೆಂದಿಗೆ...
ಓ... ನಿನಗೆ ನಾನು ಬೇಕೆ?, ನಿನಗೂ ನಾನೆ ಬೇಕೆ?.
ಮಾಯಾವಿ, ಮಾಯಾವೀ...ಮಾಯ ಮಾಡು ನನ್ನ
ಅರೆ ನಿಮಿಷ ಮಾತಾಡು ಮಾತಾಡು ಮಾಯವಾಗೊ ಮುನ್ನ...
ಮೂರೆ ಶಬ್ದದಲಿ ಎಲ್ಲ ಭಾವನೆಯ ಹೇಳು ಸಾಕು
ನನಗೆ ನೀನು ಬೇಕು, ನನಗೂ ನೀನೆ ಬೇಕು.....
ಮೊದಲಸಲ ಕಂಡಾಗಲೆ,
ವಿರಹದಲಿ ಬೆಂದಾಗಲೆ,
ಸರಸದಲಿ ಮಿಂದಾಗಲೆ ಒಲಿದೆ ಎನು ನೀನು?
ಮಿಡಿತವನು ಕದ್ದಾಲಿಸಿ,
ಲಹರಿಗಳ ಸಂಭಾಲಿಸಿ,
ಸೆಳೆತವನು ಹಿಂಬಾಲಿಸಿ ಬರುವೆ ಏನು ನೀನು?
ಮಾಯಾವಿ, ಮಾಯಾವೀ...ಮಾಯ ಮಾಡು ನನ್ನ
ಅರೆ ನಿಮಿಷ ಮಾತಾಡು ಮಾತಾಡು ಮಾಯವಾಗೊ ಮುನ್ನ...
ಮೂರೆ ಶಬ್ದದಲಿ ಎಲ್ಲ ಭಾವನೆಯ ಹೇಳು ಸಾಕು
ನನಗೆ ನೀನು ಬೇಕು, ನನಗೂ ನೀನೆ ಬೇಕು...
ಹೃದಯವಿದು ಕಾದಿದೆ ಓಡಲು ನಿನ್ನೊಂದಿಗೆ,
ಒಲವಿನಲಿ ಈಗಲು ಬೀಳದೆ ಇನ್ನೆಂದಿಗೆ...
ನನಗೆ ನೀನು ಬೇಕಿ, ನನಗೂ....
ಮಾಯಾವಿ, ಮಾಯಾವೀ..ಮಾಯ ಮಾಡು ನನ್ನ
ಅರೆ ನಿಮಿಷ ಮಾತಾಡು ಮಾತಾಡು ಮಾಯವಾಗೊ ಮುನ್ನ...
ಮೂರು ಶಬ್ದದಲಿ ಎಲ್ಲ ಭಾವನೆಯ ಹೇಳು ಸಾಕು
ನನಗೆ ನೀನು ಬೇಕು, ನನಗೂ ನೀನೆ ಬೇಕು.
ಹೃದಯವಿದು ಕಾದಿದೆ ಓಡಲು ನಿನ್ನೊಂದಿಗೆ,
ಒಲವಿನಲಿ ಈಗಲು ಬೀಳದೆ ಇನ್ನೆಂದಿಗೆ...
ನನಗೆ ನೀನು ಬೇಕು, ನನಗೂ ನೀನೆ ಬೇಕು.
ನಯನಗಳ ಸಂಭಾಷಣೆ,
ಪುಳಕಗಳ ಸಂಪಾದನೆ,
ಬಯಕೆಗಳ ಸಂಶೋಧನೆ ನುಡಿಸಬೆಕು ನೀನು....
ಕನಸಿನಲಿ ಮಾತಾಡಲು,
ಎಳೆದಕಡೆ ಓಡಾಡಲು,
ನೆನಪುಗಳ ಕಾಪಾಡಲು, ಕಲಿಯಬೇಕು ನೀನು....
ಇಡಬಹುದೆ ಆಸೆಯಾ,
ಠೇವಣಿ ನಿನ್ನೊಂದಿಗೆ?
ಪಿಸುನುಡಿಯ ಈಗಲು, ಕೇಳದೇ ಇನ್ನೆಂದಿಗೆ...
ಓ... ನಿನಗೆ ನಾನು ಬೇಕೆ?, ನಿನಗೂ ನಾನೆ ಬೇಕೆ?.
ಮಾಯಾವಿ, ಮಾಯಾವೀ...ಮಾಯ ಮಾಡು ನನ್ನ
ಅರೆ ನಿಮಿಷ ಮಾತಾಡು ಮಾತಾಡು ಮಾಯವಾಗೊ ಮುನ್ನ...
ಮೂರೆ ಶಬ್ದದಲಿ ಎಲ್ಲ ಭಾವನೆಯ ಹೇಳು ಸಾಕು
ನನಗೆ ನೀನು ಬೇಕು, ನನಗೂ ನೀನೆ ಬೇಕು.....
ಮೊದಲಸಲ ಕಂಡಾಗಲೆ,
ವಿರಹದಲಿ ಬೆಂದಾಗಲೆ,
ಸರಸದಲಿ ಮಿಂದಾಗಲೆ ಒಲಿದೆ ಎನು ನೀನು?
ಮಿಡಿತವನು ಕದ್ದಾಲಿಸಿ,
ಲಹರಿಗಳ ಸಂಭಾಲಿಸಿ,
ಸೆಳೆತವನು ಹಿಂಬಾಲಿಸಿ ಬರುವೆ ಏನು ನೀನು?
ಮಾಯಾವಿ, ಮಾಯಾವೀ...ಮಾಯ ಮಾಡು ನನ್ನ
ಅರೆ ನಿಮಿಷ ಮಾತಾಡು ಮಾತಾಡು ಮಾಯವಾಗೊ ಮುನ್ನ...
ಮೂರೆ ಶಬ್ದದಲಿ ಎಲ್ಲ ಭಾವನೆಯ ಹೇಳು ಸಾಕು
ನನಗೆ ನೀನು ಬೇಕು, ನನಗೂ ನೀನೆ ಬೇಕು...
ಹೃದಯವಿದು ಕಾದಿದೆ ಓಡಲು ನಿನ್ನೊಂದಿಗೆ,
ಒಲವಿನಲಿ ಈಗಲು ಬೀಳದೆ ಇನ್ನೆಂದಿಗೆ...
ನನಗೆ ನೀನು ಬೇಕಿ, ನನಗೂ....
Maayavi Maayavi song lyrics from Kannada Movie Lifeu Ishtene starring Diganth, Sindhu Lokanath, Samyuktha Hornad, Lyrics penned by Yogaraj Bhat Sung by Sonu Nigam, Shreya Ghoshal, Music Composed by Mano Murthy, film is Directed by Pawan Kumar and film is released on 2011