Junior Devadasa Lyrics

ಜೂನಿಯರ್ ದೇವದಾಸ Lyrics

in Lifeu Ishtene

in ಲೈಫು ಇಷ್ಟೇನೆ

Video:
ಸಂಗೀತ ವೀಡಿಯೊ:

LYRIC

ಜೂನಿಯರ್ ದೇವದಾಸ
ಅಂದ್ರೆ ಓ ಅಂತಿಯಾ
ನಿಂಗೆ ಡೈಲಿ ಒಂದು ಹೆಸರಿಡ್ತಿನೀ  
ಏನಂತೀಯಾ?
ಜೂನಿಯರ್ ದೇವದಾಸ
ಅಂದ್ರೆ ಓ ಅಂತಿಯಾ
 
ಹಳೇ ಹುಡುಗಿ ಕಳ್ಸೊಲ ಮೆಸೇಜು
ತಗೊತಾಳೆ ಸಿಮ್ ಕಾರ್ಡ್ ಹೊಸದು
ಕನಸು ಒಂದು ನೆನಪಿನ ಗರಾಜು
ನಿನ್ನ ಗೋಳು ತುಂಬಾನೆ ಹಳೇದು
ಎಳೋ ಗುಲ್ಡು ಎಷ್ಟೆ ಅಂದ್ರು ಈ ಲೈಫ಼ು ಇಷ್ಟೆನೇ
ಕಷ್ಟ ಸುಖ ಮಾತಾಡೋನ ಬೈಟು ಕಾಫಿ ಹೇಳ್ತೀಯಾ
 
ಜೂನಿಯರ್ ದೇವದಾಸ
ಅಂದ್ರೆ ಓ ಅಂತಿಯಾ
ನಿಂಗೆ ಡೈಲಿ ಒಂದು ಹೆಸರಿಡ್ತಿನೀ  
ಏನಂತೀಯಾ?
 
ಬೇಡ ಅಂದ್ರು ನಕ್ಕೊಂಡ್ ನಕ್ಕೊಂಡ್ ಅಡ್ಡ ಸಿಕ್ತಾರೆ
ಹೃದಯಯೆಂಬ ಮಂಚೊರಿಲಿ ಕಡ್ಡಿ ಇಡ್ತಾರೆ
ಎಸ್.ಎಮ್.ಎಸ್ ಲ್ ಡೈಲಿ ರಾತ್ರಿ ಮುದ್ದು ಮಾಡ್ತಾರೆ
ಆಮೇಲ್ ಬೇರೆಯವರ ಜೊತೆ ಮದುವೆ ಅಂತಾರೆ
ಗ್ಯಾಪಲಿ ನಾವು ಸಿಕ್ಕಿದಕ್ಕೆ ಥ್ಯಾಂಕ್ಸು ಹೇಳ್ತಾರೆ
ಹೋಗಿ ಬಿಡ್ತಾರೆ ಒಮ್ಮೆ ತಿರುಗಿ ನೋಡಿ ಸೀದ ಹೋಗೆ........ ಬಿಡ್ತಾರೆ
 
ಸೆಕೆಂಡೆ ಹ್ಯಾಂಡ್ ಗಂಡ್ ಮಕ್ಳದ್ದು ಲೈಫ಼ು ಇಷ್ಟೆಯಾ
ಡೀಟೇಲಾಗಿ ಮಾತಾಡೋನ ನಾಳೆ ಬೇಗ ಸಿಕ್ತಿಯಾ
 
ಜೂನಿಯರ್ ದೇವದಾಸ
ಅಂದ್ರೆ ಓ ಅಂತಿಯಾ
ನಿಂಗೆ ಡೈಲಿ ಒಂದು ಹೆಸರಿಡ್ತಿನೀ  
ಏನಂತೀಯಾ?
 
ಕಂಡ ಕೂಡ್ಲೆ ದೂಸ್ರ ಮಾತೆ ಇಲ್ದೇ  ಬೀಳ್ತೀರಿ
ಬೇಡ ಅಂದ್ರು ಬೈಕಿನಲ್ಲಿ ಲಿಫ಼್ಟು ಕೊಡ್ತೀರಿ
ಫೇಸ್ಬುಕಲ್ಲಿ ಹಲ್ಲು ಕಿರ್ಕೊಂಡು ಜೊಲ್ಲು ಬಿಡ್ತೀರಿ
ಎದುರು ಸಿಕ್ರೆ ಸಾಚ ತರ ಸ್ಮೈಲು ಕೊಡ್ತೀರಿ
ನಮಗೆ ಆಕಳಿಕೆ ಬರೋ ಹಂಗೆ ಲವ್ ಯು ಅಂತೀರಿ
ಹಿಂದೆ ಬರ್ತೀರಿ ಮಂಡಿ ಮೇಲೆ ನಿಂತು ಹೂವು ಕೊಟ್ಟೆ. . .  ಬಿಡ್ತೀರಿ
 
ಛೇಂಜು ಆಗೋ ಮಕ್ಕ್ಳೆ ಅಲ್ಲ ನಮ್ಮ ಲೈಫ಼ು ಇಷ್ಟೇಯಾ
ನಿನ್ನ ಮೂತಿ  ನೋಡಬೇಕು ಪ್ಲೀಸ್ ಗಡ್ಡ ಬೋಲ್ಸಯ್ಯ
 
ಜೂನಿಯರ್ ದೇವದಾಸ
ಅಂದ್ರೆ ಓ ಅಂತಿಯಾ
ನಿಂಗೆ ಡೈಲಿ ಒಂದು ಹೆಸರಿಡ್ತಿನೀ  
ಏನಂತೀಯಾ?

ಜೂನಿಯರ್ ದೇವದಾಸ
ಅಂದ್ರೆ ಓ ಅಂತಿಯಾ
ನಿಂಗೆ ಡೈಲಿ ಒಂದು ಹೆಸರಿಡ್ತಿನೀ  
ಏನಂತೀಯಾ?
ಜೂನಿಯರ್ ದೇವದಾಸ
ಅಂದ್ರೆ ಓ ಅಂತಿಯಾ
 
ಹಳೇ ಹುಡುಗಿ ಕಳ್ಸೊಲ ಮೆಸೇಜು
ತಗೊತಾಳೆ ಸಿಮ್ ಕಾರ್ಡ್ ಹೊಸದು
ಕನಸು ಒಂದು ನೆನಪಿನ ಗರಾಜು
ನಿನ್ನ ಗೋಳು ತುಂಬಾನೆ ಹಳೇದು
ಎಳೋ ಗುಲ್ಡು ಎಷ್ಟೆ ಅಂದ್ರು ಈ ಲೈಫ಼ು ಇಷ್ಟೆನೇ
ಕಷ್ಟ ಸುಖ ಮಾತಾಡೋನ ಬೈಟು ಕಾಫಿ ಹೇಳ್ತೀಯಾ
 
ಜೂನಿಯರ್ ದೇವದಾಸ
ಅಂದ್ರೆ ಓ ಅಂತಿಯಾ
ನಿಂಗೆ ಡೈಲಿ ಒಂದು ಹೆಸರಿಡ್ತಿನೀ  
ಏನಂತೀಯಾ?
 
ಬೇಡ ಅಂದ್ರು ನಕ್ಕೊಂಡ್ ನಕ್ಕೊಂಡ್ ಅಡ್ಡ ಸಿಕ್ತಾರೆ
ಹೃದಯಯೆಂಬ ಮಂಚೊರಿಲಿ ಕಡ್ಡಿ ಇಡ್ತಾರೆ
ಎಸ್.ಎಮ್.ಎಸ್ ಲ್ ಡೈಲಿ ರಾತ್ರಿ ಮುದ್ದು ಮಾಡ್ತಾರೆ
ಆಮೇಲ್ ಬೇರೆಯವರ ಜೊತೆ ಮದುವೆ ಅಂತಾರೆ
ಗ್ಯಾಪಲಿ ನಾವು ಸಿಕ್ಕಿದಕ್ಕೆ ಥ್ಯಾಂಕ್ಸು ಹೇಳ್ತಾರೆ
ಹೋಗಿ ಬಿಡ್ತಾರೆ ಒಮ್ಮೆ ತಿರುಗಿ ನೋಡಿ ಸೀದ ಹೋಗೆ........ ಬಿಡ್ತಾರೆ
 
ಸೆಕೆಂಡೆ ಹ್ಯಾಂಡ್ ಗಂಡ್ ಮಕ್ಳದ್ದು ಲೈಫ಼ು ಇಷ್ಟೆಯಾ
ಡೀಟೇಲಾಗಿ ಮಾತಾಡೋನ ನಾಳೆ ಬೇಗ ಸಿಕ್ತಿಯಾ
 
ಜೂನಿಯರ್ ದೇವದಾಸ
ಅಂದ್ರೆ ಓ ಅಂತಿಯಾ
ನಿಂಗೆ ಡೈಲಿ ಒಂದು ಹೆಸರಿಡ್ತಿನೀ  
ಏನಂತೀಯಾ?
 
ಕಂಡ ಕೂಡ್ಲೆ ದೂಸ್ರ ಮಾತೆ ಇಲ್ದೇ  ಬೀಳ್ತೀರಿ
ಬೇಡ ಅಂದ್ರು ಬೈಕಿನಲ್ಲಿ ಲಿಫ಼್ಟು ಕೊಡ್ತೀರಿ
ಫೇಸ್ಬುಕಲ್ಲಿ ಹಲ್ಲು ಕಿರ್ಕೊಂಡು ಜೊಲ್ಲು ಬಿಡ್ತೀರಿ
ಎದುರು ಸಿಕ್ರೆ ಸಾಚ ತರ ಸ್ಮೈಲು ಕೊಡ್ತೀರಿ
ನಮಗೆ ಆಕಳಿಕೆ ಬರೋ ಹಂಗೆ ಲವ್ ಯು ಅಂತೀರಿ
ಹಿಂದೆ ಬರ್ತೀರಿ ಮಂಡಿ ಮೇಲೆ ನಿಂತು ಹೂವು ಕೊಟ್ಟೆ. . .  ಬಿಡ್ತೀರಿ
 
ಛೇಂಜು ಆಗೋ ಮಕ್ಕ್ಳೆ ಅಲ್ಲ ನಮ್ಮ ಲೈಫ಼ು ಇಷ್ಟೇಯಾ
ನಿನ್ನ ಮೂತಿ  ನೋಡಬೇಕು ಪ್ಲೀಸ್ ಗಡ್ಡ ಬೋಲ್ಸಯ್ಯ
 
ಜೂನಿಯರ್ ದೇವದಾಸ
ಅಂದ್ರೆ ಓ ಅಂತಿಯಾ
ನಿಂಗೆ ಡೈಲಿ ಒಂದು ಹೆಸರಿಡ್ತಿನೀ  
ಏನಂತೀಯಾ?

Junior Devadasa song lyrics from Kannada Movie Lifeu Ishtene starring Diganth, Sindhu Lokanath, Samyuktha Hornad, Lyrics penned by Pawan Kumar Sung by Hemanth Kumar, Ananya Bhagath, Music Composed by Mano Murthy, film is Directed by Pawan Kumar and film is released on 2011
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ