ಟೆಲಿಫೋನ್ ಗೆಳತಿ.....
ವೆಲ್ಕಮ್ ವೆಲ್ಕಮ್
ಈ ಹೃದಯವೇ ನಿನಗೆ....
ಕಿಂಗ್ಡಮ್ ಕಿಂಗ್ಡಮ್
ಕಣ್ಣಾಮುಚ್ಛೇ ಗಾಡೆ ಗೂಡೆ ಯಾಕಮ್ಮಾ
ಕಣ್ಣು ಮುಚ್ಚಿ ಮನಸಿಗೆ ಬಂದು ಸೇರಮ್ಮಾ
ಹಾಡುವ ಸ್ವರವೆಲ್ಲವು ನಿನ್ನ ಉಸಿರಾಟ
ಆದರೂ ಪ್ರತಿ ಉಸಿರಲು ನಿನ್ನ ಹುಡುಕಾಟ
||ಟೆಲಿಫೋನ್ ಗೆಳತಿ.....
ವೆಲ್ಕಮ್ ವೆಲ್ಕಮ್
ಈ ಹೃದಯವೇ ನಿನಗೆ....
ಕಿಂಗ್ಡಮ್ ಕಿಂಗ್ಡಮ್||
ಗಾಳಿ ಇರದೆ ಗಂಧವಿಲ್ಲ
ಬೆಳಕು ಇರದೆ ಬಣ್ಣವಿಲ್ಲ
ನಿನ್ನ ನೆನಪು ಇರದೆ ಎದೆಯಲಿ ಉಸಿರಿಲ್ಲ
ಗೆಳತಿ ಉಸಿರಿಲ್ಲ
ಕನಸು ಇರದೆ ಕಂಗಳಿಲ್ಲ
ಚೆಲುವು ಇರದೆ ಹೆಣ್ಣುಗಳಿಲ್ಲ
ನಿನ್ನಾ ನೆರಳು ಸೋಕದೆ ಬದುಕಲಿ ಬಲವಿಲ್ಲ
ಗೆಳತಿ ಬಲವಿಲ್ಲ
ತಿಂಗಳ ಬೆಳದಿಂಗಳ
ತಂಪಲ್ಲಿಯೂ ಬೆವರಿಳಿಸೋ
ನೆತ್ತಿಯ ಸುಡು ಸೂರ್ಯನ
ಬೇಗೆಯಲು ತಂಪಿರಿಸೋ
ಒಲವಿನ ಆ ಕೊರಳಿನ ಧ್ವನಿ ಕೇಳುತಿದೆ
ಆದರೂ ಆ ಹೃದಯದ ಮುಖ ಕಾಣಿಸದೆ
ಕಣ್ಣಾಮುಚ್ಛೇ ಗಾಡೆ ಗೂಡೆ ಯಾಕಮ್ಮಾ
ಕಣ್ಣು ಮುಚ್ಚಿ ಮನಸಿಗೆ ಬಂದು ಸೇರಮ್ಮಾ
||ಟೆಲಿಫೋನ್ ಗೆಳತಿ.....
ವೆಲ್ಕಮ್ ವೆಲ್ಕಮ್
ಈ ಹೃದಯವೇ ನಿನಗೆ....
ಕಿಂಗ್ಡಮ್ ಕಿಂಗ್ಡಮ್||
ಓಓಓ
ನಿನ್ನ ಕಂಡ ಮೇಲೆ ಕಣ್ಣು
ಕುರುಡು ಆಗಿ ಹೋದರೂನು
ನಿನ್ನ ಕಣ್ಣ ಬೆಳಕಲ್ಲಿಯೇ ನಾ ನಡೆಯುವೆನು...
ಗೆಳತಿ ನಡೆಯುವೆನ...
ನಿನ್ನ ಕಾಣದೇನೆ ನಾನು
ಮಣ್ಣು ಸೇರಿ ಹೋದರುನು
ಮಣ್ಣು ಒಳಗು ನಿನ್ನ ನೆನಪಲಿ ಉಳಿಯುವೆನು...
ಗೆಳತಿ ಉಳಿಯುವೆನು...
ದೇವತೆ ನಿನ್ನ ನೋಡಲು
ಪ್ರತಿಕ್ಷಣವೂ ಕಾಯುವೆನು
ಅರೆಕ್ಷಣ ನೀ ಸಿಕ್ಕರು
ನಾ ನಗುತಲೆ ಸಾಯುವೆನು
ಜನ್ಮಕೂ ಪ್ರತಿ ಜನ್ಮಕೂ ನೀ ನನ್ನವಳು
ನಿನ್ನ ಸ್ವರಗಳೇ ನನ್ನ ದಾರಿಗೆ ನಗೆ ಹೂವುಗಳು
ಕಣ್ಣಾಮುಚ್ಛೇ ಗಾಡೆ ಗೂಡೆ ಯಾಕಮ್ಮಾ
ಕಣ್ಣು ಮುಚ್ಚಿ ಮನಸಿಗೆ ಬಂದು ಸೇರಮ್ಮಾ
||ಟೆಲಿಫೋನ್ ಗೆಳತಿ.....
ವೆಲ್ಕಮ್ ವೆಲ್ಕಮ್
ಈ ಹೃದಯವೇ ನಿನಗೆ....
ಕಿಂಗ್ಡಮ್ ಕಿಂಗ್ಡಮ್||
||ಟೆಲಿಫೋನ್ ಗೆಳತಿ.....
ವೆಲ್ಕಮ್ ವೆಲ್ಕಮ್
ಈ ಹೃದಯವೇ ನಿನಗೆ....
ಕಿಂಗ್ಡಮ್ ಕಿಂಗ್ಡಮ್||
ಟೆಲಿಫೋನ್ ಗೆಳತಿ.....
ವೆಲ್ಕಮ್ ವೆಲ್ಕಮ್
ಈ ಹೃದಯವೇ ನಿನಗೆ....
ಕಿಂಗ್ಡಮ್ ಕಿಂಗ್ಡಮ್
ಕಣ್ಣಾಮುಚ್ಛೇ ಗಾಡೆ ಗೂಡೆ ಯಾಕಮ್ಮಾ
ಕಣ್ಣು ಮುಚ್ಚಿ ಮನಸಿಗೆ ಬಂದು ಸೇರಮ್ಮಾ
ಹಾಡುವ ಸ್ವರವೆಲ್ಲವು ನಿನ್ನ ಉಸಿರಾಟ
ಆದರೂ ಪ್ರತಿ ಉಸಿರಲು ನಿನ್ನ ಹುಡುಕಾಟ
||ಟೆಲಿಫೋನ್ ಗೆಳತಿ.....
ವೆಲ್ಕಮ್ ವೆಲ್ಕಮ್
ಈ ಹೃದಯವೇ ನಿನಗೆ....
ಕಿಂಗ್ಡಮ್ ಕಿಂಗ್ಡಮ್||
ಗಾಳಿ ಇರದೆ ಗಂಧವಿಲ್ಲ
ಬೆಳಕು ಇರದೆ ಬಣ್ಣವಿಲ್ಲ
ನಿನ್ನ ನೆನಪು ಇರದೆ ಎದೆಯಲಿ ಉಸಿರಿಲ್ಲ
ಗೆಳತಿ ಉಸಿರಿಲ್ಲ
ಕನಸು ಇರದೆ ಕಂಗಳಿಲ್ಲ
ಚೆಲುವು ಇರದೆ ಹೆಣ್ಣುಗಳಿಲ್ಲ
ನಿನ್ನಾ ನೆರಳು ಸೋಕದೆ ಬದುಕಲಿ ಬಲವಿಲ್ಲ
ಗೆಳತಿ ಬಲವಿಲ್ಲ
ತಿಂಗಳ ಬೆಳದಿಂಗಳ
ತಂಪಲ್ಲಿಯೂ ಬೆವರಿಳಿಸೋ
ನೆತ್ತಿಯ ಸುಡು ಸೂರ್ಯನ
ಬೇಗೆಯಲು ತಂಪಿರಿಸೋ
ಒಲವಿನ ಆ ಕೊರಳಿನ ಧ್ವನಿ ಕೇಳುತಿದೆ
ಆದರೂ ಆ ಹೃದಯದ ಮುಖ ಕಾಣಿಸದೆ
ಕಣ್ಣಾಮುಚ್ಛೇ ಗಾಡೆ ಗೂಡೆ ಯಾಕಮ್ಮಾ
ಕಣ್ಣು ಮುಚ್ಚಿ ಮನಸಿಗೆ ಬಂದು ಸೇರಮ್ಮಾ
||ಟೆಲಿಫೋನ್ ಗೆಳತಿ.....
ವೆಲ್ಕಮ್ ವೆಲ್ಕಮ್
ಈ ಹೃದಯವೇ ನಿನಗೆ....
ಕಿಂಗ್ಡಮ್ ಕಿಂಗ್ಡಮ್||
ಓಓಓ
ನಿನ್ನ ಕಂಡ ಮೇಲೆ ಕಣ್ಣು
ಕುರುಡು ಆಗಿ ಹೋದರೂನು
ನಿನ್ನ ಕಣ್ಣ ಬೆಳಕಲ್ಲಿಯೇ ನಾ ನಡೆಯುವೆನು...
ಗೆಳತಿ ನಡೆಯುವೆನ...
ನಿನ್ನ ಕಾಣದೇನೆ ನಾನು
ಮಣ್ಣು ಸೇರಿ ಹೋದರುನು
ಮಣ್ಣು ಒಳಗು ನಿನ್ನ ನೆನಪಲಿ ಉಳಿಯುವೆನು...
ಗೆಳತಿ ಉಳಿಯುವೆನು...
ದೇವತೆ ನಿನ್ನ ನೋಡಲು
ಪ್ರತಿಕ್ಷಣವೂ ಕಾಯುವೆನು
ಅರೆಕ್ಷಣ ನೀ ಸಿಕ್ಕರು
ನಾ ನಗುತಲೆ ಸಾಯುವೆನು
ಜನ್ಮಕೂ ಪ್ರತಿ ಜನ್ಮಕೂ ನೀ ನನ್ನವಳು
ನಿನ್ನ ಸ್ವರಗಳೇ ನನ್ನ ದಾರಿಗೆ ನಗೆ ಹೂವುಗಳು
ಕಣ್ಣಾಮುಚ್ಛೇ ಗಾಡೆ ಗೂಡೆ ಯಾಕಮ್ಮಾ
ಕಣ್ಣು ಮುಚ್ಚಿ ಮನಸಿಗೆ ಬಂದು ಸೇರಮ್ಮಾ
||ಟೆಲಿಫೋನ್ ಗೆಳತಿ.....
ವೆಲ್ಕಮ್ ವೆಲ್ಕಮ್
ಈ ಹೃದಯವೇ ನಿನಗೆ....
ಕಿಂಗ್ಡಮ್ ಕಿಂಗ್ಡಮ್||
||ಟೆಲಿಫೋನ್ ಗೆಳತಿ.....
ವೆಲ್ಕಮ್ ವೆಲ್ಕಮ್
ಈ ಹೃದಯವೇ ನಿನಗೆ....
ಕಿಂಗ್ಡಮ್ ಕಿಂಗ್ಡಮ್||
Telephone Gelathi song lyrics from Kannada Movie Kushalave Kshemave starring Ramesh Aravind, Srilakshmi, Ramkumar, Lyrics penned by K Kalyan Sung by Rajesh Krishnan, Music Composed by Rajesh Ramanath, film is Directed by S Mahendar and film is released on 2003