ಕಾಮಾಕ್ಷಿ ಓ ಮೀನಾಕ್ಷಿ...
ಕಬ್ಬನ್ ಪೇಟೆ ಕಾಮಾಕ್ಷಿ
ಮಂಡಿ ಪೇಟೆ ಮೀನಾಕ್ಷಿ
ಇವಳು ಕಾಟನ್ ಪೇಟೆಯ ಕಾಮನ್ ಕಮಲಾಕ್ಷಿ
ಇವಳು ಅಕ್ಕಿ ಪೇಟೆಯ ಅಂತರ್ಗವಾಕ್ಷಿ
ಚಾಮರಾಜ್ ಪೇಟೆ ಚಾಣಾಕ್ಷಿ
ಬಳೆ ಪೇಟೆ ಬೀನಾಕ್ಷಿ
ಇವಳು ಸುಲ್ತಾನ್ ಪೇಟೆಯ ಸೂಪರ್ ಸೋನಾಕ್ಷಿ
ಶಿವ ಶಿವ ಊರ್ತುಂಬ ಹುಡುಗೀರು
ಹಾಗಂತ ಬೀಳೋದ್ ಬೇಡ ಗುರು
ಮೇಲೆಲ್ಲ ತಳಕು ಬಳಕು ಸುಂದರೀ
ಒಳಗೆ ನೋಡು ಉಳುಕು ಪಳಕು ತರವರಿ
ಮಾತೆಲ್ಲ ಚಮಕು ಚಮಕು ಚುರುಮುರಿ
ನೀ ಜಾರ್ ಬಿದ್ರೆ ಗಾಳಿಗ್ ಸಿಕ್ಕಿದ್ ಕಡ್ಲೆಪುರಿ
ಹುಡುಗರಂದ್ರೆ ಹುಡುಗೀರಿಗೆ
ಚುಯ್ಯಿಂಗಮ್ಮೊ ತಮ್ಮಾ....
ಹುಡುಗರಂದ್ರೆ ಹುಡುಗೀರಿಗೆ
ಚುಯ್ಯಿಂಗಮ್ಮೊ ತಮ್ಮಾ....
ಒಸಿ ನೋಡಿ ಮಾಡಿ ಮೋಡಿ ಮಾಡಿ
ಮನ್ಸು ಕೊಡ್ಬೇಕಮ್ಮ
ಮೇಲೆಲ್ಲ ತಳಕು ಬಳಕು ಸುಂದರೀ
ಒಳಗೆ ನೋಡು ಉಳುಕು ಪಳಕು ತರವರಿ
ನಂಗು ಪ್ರೀತಿ ಮಾಡೊ ಆಸೆ ಬಂತು
ಓ ನಂಗು ಪ್ರೀತಿ ಮಾಡೊ ಆ ಸೆ ಬಂತು
ಆ ಕಮಲಿ ಮ್ಯಾಲೆ ನನ್ನ ಮನ್ಸು ಬಿತ್ತು
ಮಾರ್ಕೆಟ್ಲಿರೋ ರೋಜನೆಲ್ಲ ಕೊಟ್ಟೆ
ದಿನ ಅವಳಿಗಾಗಿ ಊಟ ನಿದ್ದೆ ಬಿಟ್ಟೆ
ನೋಡೋಕ್ ಮಾತ್ರ ಸೀತೆ ಹಂಗೆ ಇದ್ಲು
ನಗತಿದ್ಲು
ನೋಡೋಕ್ ಮಾತ್ರ ಸೀತೆ ಹಂಗೆ ಇದ್ಲು
ನೋಡ್ತಿದ್ದಂಗೆ ಯಾವೊನ್ ಜೊತೆ ಎದ್ಲು
ಸಿ ಯು ಅಂದ್ಲು
ಶಿವ ಶಿವ ಊರ್ತುಂಬ ಹುಡುಗೀರು
ಹಾಗಂತ ಬೀಳೋದ್ ಬೇಡ ಗುರು
||ಮೇಲೆಲ್ಲ ತಳಕು ಬಳಕು ಸುಂದರೀ
ಒಳಗೆ ನೋಡು ಉಳುಕು ಪಳಕು ತರವರಿ||
ಕಾಲ ತುಂಬ ಕೆಟ್ಟೋಗೈತೋ ತಮ್ಮ
ಕಾಲ ತುಂಬ ಕೆಟ್ಟೋಗೈತೋ ತಮ್ಮ
ಇಲ್ಲಿ ಪ್ರೀತಿ ಅನ್ನೋದ್
ಬಿಸಿನೆಸ್ ಆಗೋಯ್ತಮ್ಮ
ಕೈಯಲ್ಲಿದ್ರೆ ಚಿನ್ನ ರನ್ನ ಎಲ್ಲ
ಕೈ ಖಾಲಿ ಆದ್ರೆ ಯಾರು ನಿಲ್ಲೋದಿಲ್ಲ
ಪ್ರೀತಿ ಮಾಡು ಬೇಡ ಅನ್ನೋದಿಲ್ಲ ಅನ್ನೋದಿಲ್ಲ
ಪ್ರೀತಿ ಮಾಡು ಬೇಡ ಅನ್ನೋದಿಲ್ಲ
ಫೇಲ್ಯೂರ್ ಆದ್ರೆ ಹುಚ್ಚನಾಗೋದ್ ಯಾಕ್ಲ
ವಿಷ ಕುಡಿಯೋದ್ ಬ್ಯಾಡ್ಲ
ಶಿವ ಶಿವ ಊರ್ತುಂಬ ಹುಡುಗೀರು
ಹಾಗಂತ ಬೀಳೋದ್ ಬೇಡ ಗುರು
||ಕಬ್ಬನ್ ಪೇಟೆ ಕಾಮಾಕ್ಷಿ
ಮಂಡಿ ಪೇಟೆ ಮೀನಾಕ್ಷಿ
ಇವಳು ಕಾಟನ್ ಪೇಟೆಯ ಕಾಮನ್ ಕಮಲಾಕ್ಷಿ
ಇವಳು ಅಕ್ಕಿ ಪೇಟೆಯ ಅಂತ ಗವಾಕ್ಷಿ
ಶಿವ ಶಿವ ಊರ್ತುಂಬ ಹುಡುಗೀರು
ಹಾಗಂತ ಬೀಳೋದ್ ಬೇಡ ಗುರು
ಮೇಲೆಲ್ಲ ತಳಕು ಬಳಕು ಸುಂದರೀ
ಒಳಗೆ ನೋಡು ಉಳುಕು ಪಳಕು ತರವರಿ
ಮಾತೆಲ್ಲ ಚಮಕು ಚಮಕು ಚುರುಮುರಿ
ನೀ ಜಾರ್ ಬಿದ್ರೆ ಗಾಳಿಗ್ ಸಿಕ್ಕಿದ್ ಕಡ್ಲೆಪುರಿ||
ಕಾಮಾಕ್ಷಿ ಓ ಮೀನಾಕ್ಷಿ...
ಕಬ್ಬನ್ ಪೇಟೆ ಕಾಮಾಕ್ಷಿ
ಮಂಡಿ ಪೇಟೆ ಮೀನಾಕ್ಷಿ
ಇವಳು ಕಾಟನ್ ಪೇಟೆಯ ಕಾಮನ್ ಕಮಲಾಕ್ಷಿ
ಇವಳು ಅಕ್ಕಿ ಪೇಟೆಯ ಅಂತರ್ಗವಾಕ್ಷಿ
ಚಾಮರಾಜ್ ಪೇಟೆ ಚಾಣಾಕ್ಷಿ
ಬಳೆ ಪೇಟೆ ಬೀನಾಕ್ಷಿ
ಇವಳು ಸುಲ್ತಾನ್ ಪೇಟೆಯ ಸೂಪರ್ ಸೋನಾಕ್ಷಿ
ಶಿವ ಶಿವ ಊರ್ತುಂಬ ಹುಡುಗೀರು
ಹಾಗಂತ ಬೀಳೋದ್ ಬೇಡ ಗುರು
ಮೇಲೆಲ್ಲ ತಳಕು ಬಳಕು ಸುಂದರೀ
ಒಳಗೆ ನೋಡು ಉಳುಕು ಪಳಕು ತರವರಿ
ಮಾತೆಲ್ಲ ಚಮಕು ಚಮಕು ಚುರುಮುರಿ
ನೀ ಜಾರ್ ಬಿದ್ರೆ ಗಾಳಿಗ್ ಸಿಕ್ಕಿದ್ ಕಡ್ಲೆಪುರಿ
ಹುಡುಗರಂದ್ರೆ ಹುಡುಗೀರಿಗೆ
ಚುಯ್ಯಿಂಗಮ್ಮೊ ತಮ್ಮಾ....
ಹುಡುಗರಂದ್ರೆ ಹುಡುಗೀರಿಗೆ
ಚುಯ್ಯಿಂಗಮ್ಮೊ ತಮ್ಮಾ....
ಒಸಿ ನೋಡಿ ಮಾಡಿ ಮೋಡಿ ಮಾಡಿ
ಮನ್ಸು ಕೊಡ್ಬೇಕಮ್ಮ
ಮೇಲೆಲ್ಲ ತಳಕು ಬಳಕು ಸುಂದರೀ
ಒಳಗೆ ನೋಡು ಉಳುಕು ಪಳಕು ತರವರಿ
ನಂಗು ಪ್ರೀತಿ ಮಾಡೊ ಆಸೆ ಬಂತು
ಓ ನಂಗು ಪ್ರೀತಿ ಮಾಡೊ ಆ ಸೆ ಬಂತು
ಆ ಕಮಲಿ ಮ್ಯಾಲೆ ನನ್ನ ಮನ್ಸು ಬಿತ್ತು
ಮಾರ್ಕೆಟ್ಲಿರೋ ರೋಜನೆಲ್ಲ ಕೊಟ್ಟೆ
ದಿನ ಅವಳಿಗಾಗಿ ಊಟ ನಿದ್ದೆ ಬಿಟ್ಟೆ
ನೋಡೋಕ್ ಮಾತ್ರ ಸೀತೆ ಹಂಗೆ ಇದ್ಲು
ನಗತಿದ್ಲು
ನೋಡೋಕ್ ಮಾತ್ರ ಸೀತೆ ಹಂಗೆ ಇದ್ಲು
ನೋಡ್ತಿದ್ದಂಗೆ ಯಾವೊನ್ ಜೊತೆ ಎದ್ಲು
ಸಿ ಯು ಅಂದ್ಲು
ಶಿವ ಶಿವ ಊರ್ತುಂಬ ಹುಡುಗೀರು
ಹಾಗಂತ ಬೀಳೋದ್ ಬೇಡ ಗುರು
||ಮೇಲೆಲ್ಲ ತಳಕು ಬಳಕು ಸುಂದರೀ
ಒಳಗೆ ನೋಡು ಉಳುಕು ಪಳಕು ತರವರಿ||
ಕಾಲ ತುಂಬ ಕೆಟ್ಟೋಗೈತೋ ತಮ್ಮ
ಕಾಲ ತುಂಬ ಕೆಟ್ಟೋಗೈತೋ ತಮ್ಮ
ಇಲ್ಲಿ ಪ್ರೀತಿ ಅನ್ನೋದ್
ಬಿಸಿನೆಸ್ ಆಗೋಯ್ತಮ್ಮ
ಕೈಯಲ್ಲಿದ್ರೆ ಚಿನ್ನ ರನ್ನ ಎಲ್ಲ
ಕೈ ಖಾಲಿ ಆದ್ರೆ ಯಾರು ನಿಲ್ಲೋದಿಲ್ಲ
ಪ್ರೀತಿ ಮಾಡು ಬೇಡ ಅನ್ನೋದಿಲ್ಲ ಅನ್ನೋದಿಲ್ಲ
ಪ್ರೀತಿ ಮಾಡು ಬೇಡ ಅನ್ನೋದಿಲ್ಲ
ಫೇಲ್ಯೂರ್ ಆದ್ರೆ ಹುಚ್ಚನಾಗೋದ್ ಯಾಕ್ಲ
ವಿಷ ಕುಡಿಯೋದ್ ಬ್ಯಾಡ್ಲ
ಶಿವ ಶಿವ ಊರ್ತುಂಬ ಹುಡುಗೀರು
ಹಾಗಂತ ಬೀಳೋದ್ ಬೇಡ ಗುರು
||ಕಬ್ಬನ್ ಪೇಟೆ ಕಾಮಾಕ್ಷಿ
ಮಂಡಿ ಪೇಟೆ ಮೀನಾಕ್ಷಿ
ಇವಳು ಕಾಟನ್ ಪೇಟೆಯ ಕಾಮನ್ ಕಮಲಾಕ್ಷಿ
ಇವಳು ಅಕ್ಕಿ ಪೇಟೆಯ ಅಂತ ಗವಾಕ್ಷಿ
ಶಿವ ಶಿವ ಊರ್ತುಂಬ ಹುಡುಗೀರು
ಹಾಗಂತ ಬೀಳೋದ್ ಬೇಡ ಗುರು
ಮೇಲೆಲ್ಲ ತಳಕು ಬಳಕು ಸುಂದರೀ
ಒಳಗೆ ನೋಡು ಉಳುಕು ಪಳಕು ತರವರಿ
ಮಾತೆಲ್ಲ ಚಮಕು ಚಮಕು ಚುರುಮುರಿ
ನೀ ಜಾರ್ ಬಿದ್ರೆ ಗಾಳಿಗ್ ಸಿಕ್ಕಿದ್ ಕಡ್ಲೆಪುರಿ||
Kamakshi Meenakshi song lyrics from Kannada Movie Kushalave Kshemave starring Ramesh Aravind, Srilakshmi, Ramkumar, Lyrics penned by K Kalyan Sung by S Mahendar, Music Composed by Rajesh Ramanath, film is Directed by S Mahendar and film is released on 2003