Aa Devara Sundara Lyrics

ಆ ದೇವರ ಸುಂದರ Lyrics

in Kushalave Kshemave

in ಕುಶಲವೇ ಕ್ಷೇಮವೇ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಆ ದೇವರ ಸುಂದರ ಸೃಷ್ಟಿಯಲಿ
ಈ ಪ್ರೀತಿಯ ಮೊದಲ ಕಲೆಯಮ್ಮ
ಈ ಪ್ರೀತಿಯ ಕಲೆಯ ಎದುರಲ್ಲಿ
ಆ ದೇವರೆ ನಗುವ ಮಗುವಮ್ಮ
ಆ ಮಗುವ ಮನಸಿನ ಪ್ರೀತಿಯಲಿ..
ಸಂಗೀತದ ಸ್ವರಗಳೆ ನಾವಮ್ಮ
ಈ ಸ್ವರಗಳ ವರಗಳೆ  ಪ್ರೀತಿಯಮ್ಮ
 
 ||ಆ ದೇವರ ಸುಂದರ ಸೃಷ್ಟಿಯಲಿ
ಈ ಪ್ರೀತಿಯ ಮೊದಲ ಕಲೆಯಮ್ಮ||
 
ಬಾಣವೆ ಇಲ್ಲದೆ  ಬಣ್ಣದ  ಬಿಲ್ಲಿದೆ
ಆದರೂ  ಪ್ರೀತಿಯ  ಗುಣವು  ಅಲ್ಲಿದೆ
ಪ್ರಾಣವೆ ಇಲ್ಲದ  ಶಿಲ್ಪಗಳಿಲ್ಲಿವೆ
ಆದರೂ  ಪ್ರೀತಿಯ  ಕಲ್ಪನೆ  ಇಲ್ಲಿದೆ...
ಮಾತೊಂದು  ಹೇಳದೆ  ಹೂಗಳು ಇಲ್ಲಿವೆ.
ಆದರೂ  ಪ್ರೀತಿಯ  ಗಂಧವ  ಚಲ್ಲಿವೆ
ಇದೇ ದೈವ ಪ್ರೀತಿಯ ಸಂಗೀತಾ
 
||ಆ ದೇವರ ಸುಂದರ ಸೃಷ್ಟಿಯಲಿ
ಈ ಪ್ರೀತಿಯ ಮೊದಲ ಕಲೆಯಮ್ಮ||
 
ಭೂಮಿಯ  ಸುತ್ತಲೂ ಕಂಪನಗಳಿವೆ
ಆದರೂ ಪ್ರೀತಿಯ ಋತುಗಳಿಲ್ಲಿವೆ
ಬಾನಿನ ಬಯಲು ಮೋಡಗಳಲ್ಲಿವೆ
ಆದರೂ ಪ್ರೀತಿಯ ವರ್ಷವೂ ತುಂಬಿದೆ
ಅಂಗೈಗೆ ಸಿಕ್ಕದೆ ತಂಗಾಳಿ ಓಡಿದೆ
ಆದರೂ ಪ್ರೀತಿಯ ಉಸಿರು ತುಂಬಿದೆ
ಇದೇ ದೈವ ಸೃಷ್ಟಿಯ ಸಂಕೇತ.....
 
||ಆ ದೇವರ ಸುಂದರ ಸೃಷ್ಟಿಯಲಿ
ಈ ಪ್ರೀತಿಯ ಮೊದಲ ಕಲೆಯಮ್ಮ
ಈ ಪ್ರೀತಿಯ ಕಲೆಯ ಎದುರಲ್ಲಿ
ಆ ದೇವರೆ ನಗುವ ಮಗುವಮ್ಮ||
 
ಆ ಮಗುವ ಮನಸಿನ ಪ್ರೀತಿಯಲಿ...
ಸಂಗೀತದ ಸ್ವರಗಳ ನಾವಮ್ಮ
ಈ ಸ್ವರಗಳ ವರಗಳೆ ಪ್ರೀತಿಯನ್ನು
 
||ಆ ದೇವರ ಸುಂದರ ಸೃಷ್ಟಿಯಲಿ
ಈ ಪ್ರೀತಿಯ ಮೊದಲ ಕಲೆಯಮ್ಮ||

-
ಆ ದೇವರ ಸುಂದರ ಸೃಷ್ಟಿಯಲಿ
ಈ ಪ್ರೀತಿಯ ಮೊದಲ ಕಲೆಯಮ್ಮ
ಈ ಪ್ರೀತಿಯ ಕಲೆಯ ಎದುರಲ್ಲಿ
ಆ ದೇವರೆ ನಗುವ ಮಗುವಮ್ಮ
ಆ ಮಗುವ ಮನಸಿನ ಪ್ರೀತಿಯಲಿ..
ಸಂಗೀತದ ಸ್ವರಗಳೆ ನಾವಮ್ಮ
ಈ ಸ್ವರಗಳ ವರಗಳೆ  ಪ್ರೀತಿಯಮ್ಮ
 
 ||ಆ ದೇವರ ಸುಂದರ ಸೃಷ್ಟಿಯಲಿ
ಈ ಪ್ರೀತಿಯ ಮೊದಲ ಕಲೆಯಮ್ಮ||
 
ಬಾಣವೆ ಇಲ್ಲದೆ  ಬಣ್ಣದ  ಬಿಲ್ಲಿದೆ
ಆದರೂ  ಪ್ರೀತಿಯ  ಗುಣವು  ಅಲ್ಲಿದೆ
ಪ್ರಾಣವೆ ಇಲ್ಲದ  ಶಿಲ್ಪಗಳಿಲ್ಲಿವೆ
ಆದರೂ  ಪ್ರೀತಿಯ  ಕಲ್ಪನೆ  ಇಲ್ಲಿದೆ...
ಮಾತೊಂದು  ಹೇಳದೆ  ಹೂಗಳು ಇಲ್ಲಿವೆ.
ಆದರೂ  ಪ್ರೀತಿಯ  ಗಂಧವ  ಚಲ್ಲಿವೆ
ಇದೇ ದೈವ ಪ್ರೀತಿಯ ಸಂಗೀತಾ
 
||ಆ ದೇವರ ಸುಂದರ ಸೃಷ್ಟಿಯಲಿ
ಈ ಪ್ರೀತಿಯ ಮೊದಲ ಕಲೆಯಮ್ಮ||
 
ಭೂಮಿಯ  ಸುತ್ತಲೂ ಕಂಪನಗಳಿವೆ
ಆದರೂ ಪ್ರೀತಿಯ ಋತುಗಳಿಲ್ಲಿವೆ
ಬಾನಿನ ಬಯಲು ಮೋಡಗಳಲ್ಲಿವೆ
ಆದರೂ ಪ್ರೀತಿಯ ವರ್ಷವೂ ತುಂಬಿದೆ
ಅಂಗೈಗೆ ಸಿಕ್ಕದೆ ತಂಗಾಳಿ ಓಡಿದೆ
ಆದರೂ ಪ್ರೀತಿಯ ಉಸಿರು ತುಂಬಿದೆ
ಇದೇ ದೈವ ಸೃಷ್ಟಿಯ ಸಂಕೇತ.....
 
||ಆ ದೇವರ ಸುಂದರ ಸೃಷ್ಟಿಯಲಿ
ಈ ಪ್ರೀತಿಯ ಮೊದಲ ಕಲೆಯಮ್ಮ
ಈ ಪ್ರೀತಿಯ ಕಲೆಯ ಎದುರಲ್ಲಿ
ಆ ದೇವರೆ ನಗುವ ಮಗುವಮ್ಮ||
 
ಆ ಮಗುವ ಮನಸಿನ ಪ್ರೀತಿಯಲಿ...
ಸಂಗೀತದ ಸ್ವರಗಳ ನಾವಮ್ಮ
ಈ ಸ್ವರಗಳ ವರಗಳೆ ಪ್ರೀತಿಯನ್ನು
 
||ಆ ದೇವರ ಸುಂದರ ಸೃಷ್ಟಿಯಲಿ
ಈ ಪ್ರೀತಿಯ ಮೊದಲ ಕಲೆಯಮ್ಮ||

Aa Devara Sundara song lyrics from Kannada Movie Kushalave Kshemave starring Ramesh Aravind, Srilakshmi, Ramkumar, Lyrics penned by K Kalyan Sung by Rajesh Krishnan, Music Composed by Rajesh Ramanath, film is Directed by S Mahendar and film is released on 2003
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ