Bhagavantha Bhagavantha Lyrics

ಭಗವಂತ ಭಗವಂತ Lyrics

in Kushalave Kshemave

in ಕುಶಲವೇ ಕ್ಷೇಮವೇ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಭಗವಂತ ಭಗವಂತ
ಓ ಬುದ್ಧಿ ಕಾಯೊ ಭಗವಂತ
ಭಗವಂತ ಭಗವಂತ ಕಲಿಸೊ ಪ್ರೀತಿ ವೇದಾಂತ
ಭೂಮಿಲಿ ಈ ಪ್ರೀತಲಿ  ಯಾರೊ ಬಡವ ಶ್ರೀಮಂತ
ಪ್ರೀತಿ ಅಂದ್ರೆ ಪೇಪರ್‌ ಮೇಲೆ ಗೀಚೊ ಹಾಡು ಅಲ್ಲ
ಆದರೂನು ಹಾಡು ನಿಂಗೆ ಪ್ರೀತಿ ಹುಟ್ಟೋದಿಲ್ಲ
ಕಣ್ಣು ಕಣ್ಣು ಕೂಡಿದ್ದ್‌ ಕೂಡ್ಲೆ ಪ್ರೀತಿ ಕೂಡೋದಿಲ್ಲ
ಎಂದು ಮನಸೆ ಮುಖ್ಯನೋ
ಹೃದಯ ಹೃದಯ ಹಾಡೋದ್‌ ಮುಖ್ಯನೋ ಹೌದಣ್ಣೊ
 
||ಭಗವಂತ ಭಗವಂತ
ಓ ಬುದ್ಧಿ ಕಾಯೊ ಭಗವಂತ
ಭಗವಂತ ಭಗವಂತ
ಕಲಿಸೊ ಪ್ರೀತಿ ವೇದಾಂತ||
 
ಕಂಪ್ಯೂಟರ್‌ ಕಣ್ಣಿನಿಂದ ಅಂದ ಅಳೆದು ನೋಡ್ತಾರೆ
ಇಂಟರ್ನೆಟ್ಲಿ ಇಂಟರ್ವ್ಯೂ ಮಾಡಿ ಹೃದಯ ಕೊಟ್ಟೆಬಿಡ್ತಾರೆ
ಫಾರಿನ್‌ ಪ್ಯಾಶನ್‌ ಅಂದ್ರೆ ಫ್ಲೈಟು ಹತ್ತೆ ಬಿಡ್ತಾರೆ
ಇಂಡಿಯನ್‌ ಅಂದಕೂಡ್ಲೆ ಹಿಂದು ಮುಂದು ನೋಡ್ತಾರೆ
ಪ್ರೀತಿನ ಇದು ಒಂದು ಪ್ರೀತಿನ ಪ್ರೀತ್ಸೋರ ಲೇಟೆಸ್ಟು ರೀತಿನ
ಕಾರು ಬಾರು ಸೆಲ್ಲು ಕಾರು ಬಂಗ್ಲೆಒಳಗೆ ಪ್ರೀತಿ ಇಲ್ಲಮ್ಮ
ಹೌದಮ್ಮ
 
||ಭಗವಂತ ಭಗವಂತ
ಓ ಬುದ್ಧಿ ಕಾಯೊ ಭಗವಂತ
ಭಗವಂತ ಭಗವಂತ
ಕಲಿಸೊ ಪ್ರೀತಿ ವೇದಾಂತ||
 
ಪ್ರೀತಿಗೆ  ಲೋಕನೆ ಗೆದ್ದು ನಿಂತ ಜೊತೆಯುಂಟು
ಪ್ರೀತಿನೆ ದೈವ ಅಂತ ಜೀವ ಕೊಟ್ಟೋರ ಕಥೆಯುಂಟು
ತ್ಯಾಗಕ್ಕೆ ತಲೆಬಾಗಿ ಗೋರಿಯಾದವರು ಉಂಟು
ನೆನಪಿಗೆ ಮಹಲು ಕಟ್ಟಿ ಪ್ರೀತಿ ಮೆರೆದೋರು ಇಲ್ಲುಂಟು
ಲವ್ವಮ್ಮ ರಿಯಲ್‌ ಲವ್‌ ಇದೆಯಮ್ಮ
ಬೇಡಮ್ಮ ರೀಲ್‌ ಲವ್‌ ಬೇಡಮ್ಮ
ಪ್ರೀತಿ  ಅಂದ್ರೆ ಡೀಲಿಂಗ್‌ ಅಲ್ಲ
ಮನಸ್ಸು ಮನಸ್ಸು ಫೀಲಿಂಗ್‌ ಕಣಮ್ಮ ಹೌದಮ್ಮ
 
||ಭಗವಂತ ಭಗವಂತ
ಓ ಬುದ್ಧಿ ಕಾಯೊ ಭಗವಂತ
ಭಗವಂತ ಭಗವಂತ ಕಲಿಸೊ ಪ್ರೀತಿ ವೇದಾಂತ
ಭೂಮಿಲಿ ಈ ಪ್ರೀತಲಿ  ಯಾರೊ ಬಡವ ಶ್ರೀಮಂತ
ಪ್ರೀತಿ ಅಂದ್ರೆ ಪೇಪರ್‌ ಮೇಲೆ ಗೀಚೊ ಹಾಡು ಅಲ್ಲ
ಆದರೂನು ಹಾಡು ನಿಂಗೆ ಪ್ರೀತಿ ಹುಟ್ಟೋದಿಲ್ಲ
ಕಣ್ಣು ಕಣ್ಣು ಕೂಡಿದ್ದ್‌ ಕೂಡ್ಲೆ ಪ್ರೀತಿ ಕೂಡೋದಿಲ್ಲ
ಎಂದು ಮನಸೆ ಮುಖ್ಯನೋ
ಹೃದಯ ಹೃದಯ ಹಾಡೋದ್‌ ಮುಖ್ಯನೋ ಹೌದಣ್ಣೊ||
 
||ಭಗವಂತ ಭಗವಂತ
ಓ ಬುದ್ಧಿ ಕಾಯೊ ಭಗವಂತ
ಭಗವಂತ ಭಗವಂತ
ಕಲಿಸೊ ಪ್ರೀತಿ ವೇದಾಂತ||

-
ಭಗವಂತ ಭಗವಂತ
ಓ ಬುದ್ಧಿ ಕಾಯೊ ಭಗವಂತ
ಭಗವಂತ ಭಗವಂತ ಕಲಿಸೊ ಪ್ರೀತಿ ವೇದಾಂತ
ಭೂಮಿಲಿ ಈ ಪ್ರೀತಲಿ  ಯಾರೊ ಬಡವ ಶ್ರೀಮಂತ
ಪ್ರೀತಿ ಅಂದ್ರೆ ಪೇಪರ್‌ ಮೇಲೆ ಗೀಚೊ ಹಾಡು ಅಲ್ಲ
ಆದರೂನು ಹಾಡು ನಿಂಗೆ ಪ್ರೀತಿ ಹುಟ್ಟೋದಿಲ್ಲ
ಕಣ್ಣು ಕಣ್ಣು ಕೂಡಿದ್ದ್‌ ಕೂಡ್ಲೆ ಪ್ರೀತಿ ಕೂಡೋದಿಲ್ಲ
ಎಂದು ಮನಸೆ ಮುಖ್ಯನೋ
ಹೃದಯ ಹೃದಯ ಹಾಡೋದ್‌ ಮುಖ್ಯನೋ ಹೌದಣ್ಣೊ
 
||ಭಗವಂತ ಭಗವಂತ
ಓ ಬುದ್ಧಿ ಕಾಯೊ ಭಗವಂತ
ಭಗವಂತ ಭಗವಂತ
ಕಲಿಸೊ ಪ್ರೀತಿ ವೇದಾಂತ||
 
ಕಂಪ್ಯೂಟರ್‌ ಕಣ್ಣಿನಿಂದ ಅಂದ ಅಳೆದು ನೋಡ್ತಾರೆ
ಇಂಟರ್ನೆಟ್ಲಿ ಇಂಟರ್ವ್ಯೂ ಮಾಡಿ ಹೃದಯ ಕೊಟ್ಟೆಬಿಡ್ತಾರೆ
ಫಾರಿನ್‌ ಪ್ಯಾಶನ್‌ ಅಂದ್ರೆ ಫ್ಲೈಟು ಹತ್ತೆ ಬಿಡ್ತಾರೆ
ಇಂಡಿಯನ್‌ ಅಂದಕೂಡ್ಲೆ ಹಿಂದು ಮುಂದು ನೋಡ್ತಾರೆ
ಪ್ರೀತಿನ ಇದು ಒಂದು ಪ್ರೀತಿನ ಪ್ರೀತ್ಸೋರ ಲೇಟೆಸ್ಟು ರೀತಿನ
ಕಾರು ಬಾರು ಸೆಲ್ಲು ಕಾರು ಬಂಗ್ಲೆಒಳಗೆ ಪ್ರೀತಿ ಇಲ್ಲಮ್ಮ
ಹೌದಮ್ಮ
 
||ಭಗವಂತ ಭಗವಂತ
ಓ ಬುದ್ಧಿ ಕಾಯೊ ಭಗವಂತ
ಭಗವಂತ ಭಗವಂತ
ಕಲಿಸೊ ಪ್ರೀತಿ ವೇದಾಂತ||
 
ಪ್ರೀತಿಗೆ  ಲೋಕನೆ ಗೆದ್ದು ನಿಂತ ಜೊತೆಯುಂಟು
ಪ್ರೀತಿನೆ ದೈವ ಅಂತ ಜೀವ ಕೊಟ್ಟೋರ ಕಥೆಯುಂಟು
ತ್ಯಾಗಕ್ಕೆ ತಲೆಬಾಗಿ ಗೋರಿಯಾದವರು ಉಂಟು
ನೆನಪಿಗೆ ಮಹಲು ಕಟ್ಟಿ ಪ್ರೀತಿ ಮೆರೆದೋರು ಇಲ್ಲುಂಟು
ಲವ್ವಮ್ಮ ರಿಯಲ್‌ ಲವ್‌ ಇದೆಯಮ್ಮ
ಬೇಡಮ್ಮ ರೀಲ್‌ ಲವ್‌ ಬೇಡಮ್ಮ
ಪ್ರೀತಿ  ಅಂದ್ರೆ ಡೀಲಿಂಗ್‌ ಅಲ್ಲ
ಮನಸ್ಸು ಮನಸ್ಸು ಫೀಲಿಂಗ್‌ ಕಣಮ್ಮ ಹೌದಮ್ಮ
 
||ಭಗವಂತ ಭಗವಂತ
ಓ ಬುದ್ಧಿ ಕಾಯೊ ಭಗವಂತ
ಭಗವಂತ ಭಗವಂತ ಕಲಿಸೊ ಪ್ರೀತಿ ವೇದಾಂತ
ಭೂಮಿಲಿ ಈ ಪ್ರೀತಲಿ  ಯಾರೊ ಬಡವ ಶ್ರೀಮಂತ
ಪ್ರೀತಿ ಅಂದ್ರೆ ಪೇಪರ್‌ ಮೇಲೆ ಗೀಚೊ ಹಾಡು ಅಲ್ಲ
ಆದರೂನು ಹಾಡು ನಿಂಗೆ ಪ್ರೀತಿ ಹುಟ್ಟೋದಿಲ್ಲ
ಕಣ್ಣು ಕಣ್ಣು ಕೂಡಿದ್ದ್‌ ಕೂಡ್ಲೆ ಪ್ರೀತಿ ಕೂಡೋದಿಲ್ಲ
ಎಂದು ಮನಸೆ ಮುಖ್ಯನೋ
ಹೃದಯ ಹೃದಯ ಹಾಡೋದ್‌ ಮುಖ್ಯನೋ ಹೌದಣ್ಣೊ||
 
||ಭಗವಂತ ಭಗವಂತ
ಓ ಬುದ್ಧಿ ಕಾಯೊ ಭಗವಂತ
ಭಗವಂತ ಭಗವಂತ
ಕಲಿಸೊ ಪ್ರೀತಿ ವೇದಾಂತ||

Bhagavantha Bhagavantha song lyrics from Kannada Movie Kushalave Kshemave starring Ramesh Aravind, Srilakshmi, Ramkumar, Lyrics penned by K Kalyan Sung by Rajesh Krishnan, Music Composed by Rajesh Ramanath, film is Directed by S Mahendar and film is released on 2003
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ