Nannolave Nannolave Lyrics

ನನ್ನೊಲವೇ ನನ್ನೊಲವೇ Lyrics

in Kushalave Kshemave

in ಕುಶಲವೇ ಕ್ಷೇಮವೇ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ನನ್ನೊಲವೇ ನನ್ನೊಲವೇ ಕುಶಲವೇ ಕ್ಷೇಮವೇ
ನಿನ್ನೊಲವೇ ನನ್ನೊಳಗೆ ಜೀವನ ಚೈತ್ರವೇ..
ನನ್ನೊಲವೇ ನನ್ನೊಲವೇ ಕುಶಲವೇ ಕ್ಷೇಮವೇ
ನಿನ್ನೊಲವೇ ನನ್ನೊಳಗೆ ಜೀವನ ಚೈತ್ರವೇ
ನಿನ್ನ ಅನುರಾಗದ ಒಂದು ಅನುಪಲ್ಲವಿ
ನನ್ನ ಎದೆತುಂಬೊ ಹಾಡಲ್ಲವೇ……
 
||ನನ್ನೊಲವೇ ನನ್ನೊಲವೇ ಕುಶಲವೇ ಕ್ಷೇಮವೇ
ನಿನ್ನೊಲವೇ ನನ್ನೊಳಗೆ ಜೀವನ ಚೈತ್ರವೇ..
ನಿನ್ನ ಅನುರಾಗದ ಒಂದು ಅನುಪಲ್ಲವಿ
ನನ್ನ ಎದೆತುಂಬೊ ಹಾಡಲ್ಲವೇ……||
 
||ನನ್ನೊಲವೇ ನನ್ನೊಲವೇ ಕುಶಲವೇ ಕ್ಷೇಮವೇ
ನಿನ್ನೊಲವೇ ನನ್ನೊಳಗೆ ಜೀವನ ಚೈತ್ರವೇ..||
 
ಬೆಳ್ಳಿ ಬಾನಂಚಲಿ ಚೆಲ್ಲೊ ಹೂಮಳೆಯಲಿ
ಅವಳ ಹೆಜ್ಜೆಯನು ಹುಡುಕಾಡಿದೇ. ಹೇ ಹೇ
ಮಳೆಯ ಹನಿಹನಿಯೆಲ್ಲ ಹೂವ ಎದೆ ಗೂಡಲಿ
ಮರೆತು ಸವಿಜೇನ ಹನಿಯಾಗಿದೆ…
ಜೀವ ಅಲೆಯಾಗಿ ಅಲೆದಲೆಯೋ ಸಮಯ
ಮರೆತು ಮರೆಯಲ್ಲಿ ಮಾತಾಡೋ ಹೃದಯ
ಮಾತು ಕಿವಿಯಲ್ಲಿದೆ ಗುರುತು ಮನಸ್ಸಲ್ಲಿದೆ
ಇದೆ ಕಿವಿತುಂಬೊ ಹಾಡಲ್ಲವೇ…ಹೇ ಹೇ ಹೇ
 
||ನನ್ನೊಲವೇ ನನ್ನೊಲವೇ ಕುಶಲವೇ ಕ್ಷೇಮವೇ
ನಿನ್ನೊಲವೇ ನನ್ನೊಳಗೆ ಜೀವನ ಚೈತ್ರವೇ..||
 
ನನ್ನ ಉಸಿರಲ್ಲಿರೋ ಒಂಟಿ ಕೊಳಲ ಧ್ವನಿ
ನಿನ್ನ ಉಸಿರಿನ ಸ್ವರವಾಗಿದೆ...ಹೇ
ಉಸಿರ ಸ್ವರವೆಲ್ಲವ ಬಿಡಿಸಿ ಹಾಡಿದರೆ
ಅದೇ ಅನುರಾಗ ವರವಾಗದೆ…
ಕೋಟಿ ಕನಸುಗಳ ಕನ್ನಡಿಯೇ ನೀನು
ನಿನ್ನ ಕನ್ನಡಿಯ ಕಣ್ಗಳಲಿ ನಾನು
ಸ್ವಂತ ಕಥೆಯಾಗಲಿ ದಂತ ಕಥೆಯಾಗಲಿ
ಇದೆ ಎದೆ ತುಂಬೊ ಹಾಡಲ್ಲವೇ..ಹೇ ಹೇ ಹೇ
 
||ನನ್ನೊಲವೇ ನನ್ನೊಲವೇ ಕುಶಲವೇ ಕ್ಷೇಮವೇ
ನಿನ್ನೊಲವೇ ನನ್ನೊಳಗೆ ಜೀವನ ಚೈತ್ರವೇ..||
 
||ನನ್ನೊಲವೇ ನನ್ನೊಲವೇ ಕುಶಲವೇ ಕ್ಷೇಮವೇ
ನಿನ್ನೊಲವೇ ನನ್ನೊಳಗೆ ಜೀವನ ಚೈತ್ರವೇ..
ನಿನ್ನ ಅನುರಾಗದ ಒಂದು ಅನುಪಲ್ಲವಿ
ನನ್ನ ಎದೆತುಂಬೊ ಹಾಡಲ್ಲವೇ……||
 
||ನನ್ನೊಲವೇ ನನ್ನೊಲವೇ ಕುಶಲವೇ ಕ್ಷೇಮವೇ
ನಿನ್ನೊಲವೇ ನನ್ನೊಳಗೆ ಜೀವನ ಚೈತ್ರವೇ..
ನಿನ್ನ ಅನುರಾಗದ ಒಂದು ಅನುಪಲ್ಲವಿ
ನನ್ನ ಎದೆತುಂಬೊ ಹಾಡಲ್ಲವೇ……||
 
||ನನ್ನೊಲವೇ ನನ್ನೊಲವೇ ಕುಶಲವೇ ಕ್ಷೇಮವೇ
ನಿನ್ನೊಲವೇ ನನ್ನೊಳಗೆ ಜೀವನ ಚೈತ್ರವೇ..||

ನನ್ನೊಲವೇ ನನ್ನೊಲವೇ ಕುಶಲವೇ ಕ್ಷೇಮವೇ
ನಿನ್ನೊಲವೇ ನನ್ನೊಳಗೆ ಜೀವನ ಚೈತ್ರವೇ..
ನನ್ನೊಲವೇ ನನ್ನೊಲವೇ ಕುಶಲವೇ ಕ್ಷೇಮವೇ
ನಿನ್ನೊಲವೇ ನನ್ನೊಳಗೆ ಜೀವನ ಚೈತ್ರವೇ
ನಿನ್ನ ಅನುರಾಗದ ಒಂದು ಅನುಪಲ್ಲವಿ
ನನ್ನ ಎದೆತುಂಬೊ ಹಾಡಲ್ಲವೇ……
 
||ನನ್ನೊಲವೇ ನನ್ನೊಲವೇ ಕುಶಲವೇ ಕ್ಷೇಮವೇ
ನಿನ್ನೊಲವೇ ನನ್ನೊಳಗೆ ಜೀವನ ಚೈತ್ರವೇ..
ನಿನ್ನ ಅನುರಾಗದ ಒಂದು ಅನುಪಲ್ಲವಿ
ನನ್ನ ಎದೆತುಂಬೊ ಹಾಡಲ್ಲವೇ……||
 
||ನನ್ನೊಲವೇ ನನ್ನೊಲವೇ ಕುಶಲವೇ ಕ್ಷೇಮವೇ
ನಿನ್ನೊಲವೇ ನನ್ನೊಳಗೆ ಜೀವನ ಚೈತ್ರವೇ..||
 
ಬೆಳ್ಳಿ ಬಾನಂಚಲಿ ಚೆಲ್ಲೊ ಹೂಮಳೆಯಲಿ
ಅವಳ ಹೆಜ್ಜೆಯನು ಹುಡುಕಾಡಿದೇ. ಹೇ ಹೇ
ಮಳೆಯ ಹನಿಹನಿಯೆಲ್ಲ ಹೂವ ಎದೆ ಗೂಡಲಿ
ಮರೆತು ಸವಿಜೇನ ಹನಿಯಾಗಿದೆ…
ಜೀವ ಅಲೆಯಾಗಿ ಅಲೆದಲೆಯೋ ಸಮಯ
ಮರೆತು ಮರೆಯಲ್ಲಿ ಮಾತಾಡೋ ಹೃದಯ
ಮಾತು ಕಿವಿಯಲ್ಲಿದೆ ಗುರುತು ಮನಸ್ಸಲ್ಲಿದೆ
ಇದೆ ಕಿವಿತುಂಬೊ ಹಾಡಲ್ಲವೇ…ಹೇ ಹೇ ಹೇ
 
||ನನ್ನೊಲವೇ ನನ್ನೊಲವೇ ಕುಶಲವೇ ಕ್ಷೇಮವೇ
ನಿನ್ನೊಲವೇ ನನ್ನೊಳಗೆ ಜೀವನ ಚೈತ್ರವೇ..||
 
ನನ್ನ ಉಸಿರಲ್ಲಿರೋ ಒಂಟಿ ಕೊಳಲ ಧ್ವನಿ
ನಿನ್ನ ಉಸಿರಿನ ಸ್ವರವಾಗಿದೆ...ಹೇ
ಉಸಿರ ಸ್ವರವೆಲ್ಲವ ಬಿಡಿಸಿ ಹಾಡಿದರೆ
ಅದೇ ಅನುರಾಗ ವರವಾಗದೆ…
ಕೋಟಿ ಕನಸುಗಳ ಕನ್ನಡಿಯೇ ನೀನು
ನಿನ್ನ ಕನ್ನಡಿಯ ಕಣ್ಗಳಲಿ ನಾನು
ಸ್ವಂತ ಕಥೆಯಾಗಲಿ ದಂತ ಕಥೆಯಾಗಲಿ
ಇದೆ ಎದೆ ತುಂಬೊ ಹಾಡಲ್ಲವೇ..ಹೇ ಹೇ ಹೇ
 
||ನನ್ನೊಲವೇ ನನ್ನೊಲವೇ ಕುಶಲವೇ ಕ್ಷೇಮವೇ
ನಿನ್ನೊಲವೇ ನನ್ನೊಳಗೆ ಜೀವನ ಚೈತ್ರವೇ..||
 
||ನನ್ನೊಲವೇ ನನ್ನೊಲವೇ ಕುಶಲವೇ ಕ್ಷೇಮವೇ
ನಿನ್ನೊಲವೇ ನನ್ನೊಳಗೆ ಜೀವನ ಚೈತ್ರವೇ..
ನಿನ್ನ ಅನುರಾಗದ ಒಂದು ಅನುಪಲ್ಲವಿ
ನನ್ನ ಎದೆತುಂಬೊ ಹಾಡಲ್ಲವೇ……||
 
||ನನ್ನೊಲವೇ ನನ್ನೊಲವೇ ಕುಶಲವೇ ಕ್ಷೇಮವೇ
ನಿನ್ನೊಲವೇ ನನ್ನೊಳಗೆ ಜೀವನ ಚೈತ್ರವೇ..
ನಿನ್ನ ಅನುರಾಗದ ಒಂದು ಅನುಪಲ್ಲವಿ
ನನ್ನ ಎದೆತುಂಬೊ ಹಾಡಲ್ಲವೇ……||
 
||ನನ್ನೊಲವೇ ನನ್ನೊಲವೇ ಕುಶಲವೇ ಕ್ಷೇಮವೇ
ನಿನ್ನೊಲವೇ ನನ್ನೊಳಗೆ ಜೀವನ ಚೈತ್ರವೇ..||

Nannolave Nannolave song lyrics from Kannada Movie Kushalave Kshemave starring Ramesh Aravind, Srilakshmi, Ramkumar, Lyrics penned by K Kalyan Sung by Rajesh Krishnan, Chithra, Music Composed by Rajesh Ramanath, film is Directed by S Mahendar and film is released on 2003
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ