Bhabilona Bhabilona Lyrics

ಬಾಬಿಲೋನ  ಬಾಬಿಲೋನ Lyrics

in Kushalave Kshemave

in ಕುಶಲವೇ ಕ್ಷೇಮವೇ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಬಾಬಿಲೋನ  ಬಾಬಿಲೋನ ಬೇಬಿ ಆಜಾ ಆಜಾ
ಹಾರ್ಟುಬೀಟು ನಿಂದೆ ಬಾಜಾ ಬಾಜಾ
ಬಾಬಿಲೋನ  ಬಾಬಿಲೋನ ಬೇಬಿ ಆಜಾ ಆಜಾ
ಹಾರ್ಟುಬೀಟು ನಿಂದೆ ಬಾಜಾ ಬಾಜಾ
 
ಅವಳ ನಡಿಗೆ ಬಿಟಿಎಸ್
ಆದರು ಹೃದಯ ಡಿಟಿಎಸ್
ಹುಡ್ಗರಿಗವಳು ಓಯಾಸಿಸ್
ಸಿಕ್ಕರೆ ಮಾತ್ರ ಗ್ರ್ಯಾಂಡ್‌ ಸಕ್ಸೆಸ್‌
ಹಿಸ್ಟರಿಯೊಳಗೆ ಮಿಸ್ಟರೀ ಅವಳು
 
||ಬಾಬಿಲೋನ  ಬಾಬಿಲೋನ ಬೇಬಿ ಆಜಾ ಆಜಾ
ಹಾರ್ಟುಬೀಟು ನಿಂದೆ ಬಾಜಾ ಬಾಜಾ||
 
ಆ ಇಂದ್ರ ತಲೆಕೆಟ್ಟು ಲಾಲ್ಬಾಗ್ಗೆ ಬಂದ್ಬಿಟ್ಟ
ಅವಳೆದೆಗೆ ಕಣ್ಣಲ್ಲೇ ರಾಕೆಟ್ಟು ಬಿಟ್ಬಿಟ್ಟ
ಚಂದ್ರನು ಕಬ್ಬನ್ಪಾರ್ಕಲ್ಲಿ ಖಾಲೀನೆ ಕುಂತಿದ್ದ
ಬಿಬಿಸಿ ನ್ಯೂಸು ನೋಡಿ ಅವಳಿಂದೆ ಬಿದ್ದೋದ
(ದುನಿಯ ದುನಿಯ ದುಂಡಾಗಿಲ್ಲ
ಹುಡ್ಗೀರ್‌ ಕಂಡು ನೆಟ್ಗಾಯ್ತಲ್ಲ
ಅಯ್ಯೋ ಪಾಪ ಹುಡುಗರ ಪಾಡು
ರೋಡ್‌ ರೋಡ್‌ ಅಲೆಯೊ ಹಂಗಾಯ್ತಲ್ಲ)
 
ಹೇ
ಮಾರ್ಡನ್ ಮೇನಕೆಯೋ ….
ಮೇ-ಜೂನ್‌ ನ ಮಳೆಯೋ….
 
||ಬಾಬಿಲೋನ  ಬಾಬಿಲೋನ ಬೇಬಿ ಆಜಾ ಆಜಾ         
ಹಾರ್ಟುಬೀಟು ನಿಂದೆ ಬಾಜಾ ಬಾಜಾ||
 
ಮೊನ್ನೆಯ ಮೊನಾಲಿಸ ಟೆಲಿಗ್ರಾಮ್‌ ಕೊಟ್ಟಿದ್ಲು
ಅವಳ ಅಂಕುಡೊಂಕು ಕಂಡು ಹುಚ್ಚಾಗಿ ಬಿದ್ದುದ್ಲು
ಸೈ ಅಂದ್ರೆ ಅವಳಿಗಾಗಿ ಸೈಕಲ್ಲು ಹೊಡಿತೀನಿ
ಸಾಯಂದ್ರೆ ಪರ್ವಾಗಿಲ್ಲ ಹಾಯ್‌ ಅಂತ ಸಾಯ್ತೀನಿ
ವಾಯ್ಸು ನೋಡಿ ಹುಡ್ಗಿ ಹುಡ್ಕೊ
ಐಡಿಯ ಮಾಡ್ಕೊಂಡು ಅಡ್ರೆಸ್‌ ಪಡ್ಕೊ
ಮೂಡಲ್ಲಿದ್ರೆ ಲಕ್ಕು ಅನ್ಕೊ
ಕೆನ್ನೆಗ್‌ ಹೊಡ್ದ್ರೆ ಅಡ್ಜಸ್ಟ್‌ ಮಾಡ್ಕೊ
ಹೇ…
ಎದೆಗೆ ಬಂದೋಳೆ ಎದುರಿಗೆ ಬಾರೆ…..
 
||ಬಾಬಿಲೋನ  ಬಾಬಿಲೋನ ಬೇಬಿ ಆಜಾ ಆಜಾ
ಹಾರ್ಟುಬೀಟು ನಿಂದೆ ಬಾಜಾ ಬಾಜಾ||
 
||ಬಾಬಿಲೋನ  ಬಾಬಿಲೋನ ಬೇಬಿ ಆಜಾ ಆಜಾ
ಹಾರ್ಟುಬೀಟು ನಿಂದೆ ಬಾಜಾ ಬಾಜಾ
ಅವಳ ನಡಿಗೆ ಬಿಟಿಎಸ್
ಆದರು ಹೃದಯ ಡಿಟಿಎಸ್
ಹುಡ್ಗರಿಗವಳು ಓಯಾಸಿಸ್
ಸಿಕ್ಕರೆ ಮಾತ್ರ ಗ್ರ್ಯಾಂಡ್‌ ಸಕ್ಸೆಸ್‌
ಹಿಸ್ಟರಿಯೊಳಗೆ ಮಿಸ್ಟರೀ ಅವಳು||
 
||ಬಾಬಿಲೋನ  ಬಾಬಿಲೋನ ಬೇಬಿ ಆಜಾ ಆಜಾ
ಹಾರ್ಟುಬೀಟು ನಿಂದೆ ಬಾಜಾ ಬಾಜಾ||

ಬಾಬಿಲೋನ  ಬಾಬಿಲೋನ ಬೇಬಿ ಆಜಾ ಆಜಾ
ಹಾರ್ಟುಬೀಟು ನಿಂದೆ ಬಾಜಾ ಬಾಜಾ
ಬಾಬಿಲೋನ  ಬಾಬಿಲೋನ ಬೇಬಿ ಆಜಾ ಆಜಾ
ಹಾರ್ಟುಬೀಟು ನಿಂದೆ ಬಾಜಾ ಬಾಜಾ
 
ಅವಳ ನಡಿಗೆ ಬಿಟಿಎಸ್
ಆದರು ಹೃದಯ ಡಿಟಿಎಸ್
ಹುಡ್ಗರಿಗವಳು ಓಯಾಸಿಸ್
ಸಿಕ್ಕರೆ ಮಾತ್ರ ಗ್ರ್ಯಾಂಡ್‌ ಸಕ್ಸೆಸ್‌
ಹಿಸ್ಟರಿಯೊಳಗೆ ಮಿಸ್ಟರೀ ಅವಳು
 
||ಬಾಬಿಲೋನ  ಬಾಬಿಲೋನ ಬೇಬಿ ಆಜಾ ಆಜಾ
ಹಾರ್ಟುಬೀಟು ನಿಂದೆ ಬಾಜಾ ಬಾಜಾ||
 
ಆ ಇಂದ್ರ ತಲೆಕೆಟ್ಟು ಲಾಲ್ಬಾಗ್ಗೆ ಬಂದ್ಬಿಟ್ಟ
ಅವಳೆದೆಗೆ ಕಣ್ಣಲ್ಲೇ ರಾಕೆಟ್ಟು ಬಿಟ್ಬಿಟ್ಟ
ಚಂದ್ರನು ಕಬ್ಬನ್ಪಾರ್ಕಲ್ಲಿ ಖಾಲೀನೆ ಕುಂತಿದ್ದ
ಬಿಬಿಸಿ ನ್ಯೂಸು ನೋಡಿ ಅವಳಿಂದೆ ಬಿದ್ದೋದ
(ದುನಿಯ ದುನಿಯ ದುಂಡಾಗಿಲ್ಲ
ಹುಡ್ಗೀರ್‌ ಕಂಡು ನೆಟ್ಗಾಯ್ತಲ್ಲ
ಅಯ್ಯೋ ಪಾಪ ಹುಡುಗರ ಪಾಡು
ರೋಡ್‌ ರೋಡ್‌ ಅಲೆಯೊ ಹಂಗಾಯ್ತಲ್ಲ)
 
ಹೇ
ಮಾರ್ಡನ್ ಮೇನಕೆಯೋ ….
ಮೇ-ಜೂನ್‌ ನ ಮಳೆಯೋ….
 
||ಬಾಬಿಲೋನ  ಬಾಬಿಲೋನ ಬೇಬಿ ಆಜಾ ಆಜಾ         
ಹಾರ್ಟುಬೀಟು ನಿಂದೆ ಬಾಜಾ ಬಾಜಾ||
 
ಮೊನ್ನೆಯ ಮೊನಾಲಿಸ ಟೆಲಿಗ್ರಾಮ್‌ ಕೊಟ್ಟಿದ್ಲು
ಅವಳ ಅಂಕುಡೊಂಕು ಕಂಡು ಹುಚ್ಚಾಗಿ ಬಿದ್ದುದ್ಲು
ಸೈ ಅಂದ್ರೆ ಅವಳಿಗಾಗಿ ಸೈಕಲ್ಲು ಹೊಡಿತೀನಿ
ಸಾಯಂದ್ರೆ ಪರ್ವಾಗಿಲ್ಲ ಹಾಯ್‌ ಅಂತ ಸಾಯ್ತೀನಿ
ವಾಯ್ಸು ನೋಡಿ ಹುಡ್ಗಿ ಹುಡ್ಕೊ
ಐಡಿಯ ಮಾಡ್ಕೊಂಡು ಅಡ್ರೆಸ್‌ ಪಡ್ಕೊ
ಮೂಡಲ್ಲಿದ್ರೆ ಲಕ್ಕು ಅನ್ಕೊ
ಕೆನ್ನೆಗ್‌ ಹೊಡ್ದ್ರೆ ಅಡ್ಜಸ್ಟ್‌ ಮಾಡ್ಕೊ
ಹೇ…
ಎದೆಗೆ ಬಂದೋಳೆ ಎದುರಿಗೆ ಬಾರೆ…..
 
||ಬಾಬಿಲೋನ  ಬಾಬಿಲೋನ ಬೇಬಿ ಆಜಾ ಆಜಾ
ಹಾರ್ಟುಬೀಟು ನಿಂದೆ ಬಾಜಾ ಬಾಜಾ||
 
||ಬಾಬಿಲೋನ  ಬಾಬಿಲೋನ ಬೇಬಿ ಆಜಾ ಆಜಾ
ಹಾರ್ಟುಬೀಟು ನಿಂದೆ ಬಾಜಾ ಬಾಜಾ
ಅವಳ ನಡಿಗೆ ಬಿಟಿಎಸ್
ಆದರು ಹೃದಯ ಡಿಟಿಎಸ್
ಹುಡ್ಗರಿಗವಳು ಓಯಾಸಿಸ್
ಸಿಕ್ಕರೆ ಮಾತ್ರ ಗ್ರ್ಯಾಂಡ್‌ ಸಕ್ಸೆಸ್‌
ಹಿಸ್ಟರಿಯೊಳಗೆ ಮಿಸ್ಟರೀ ಅವಳು||
 
||ಬಾಬಿಲೋನ  ಬಾಬಿಲೋನ ಬೇಬಿ ಆಜಾ ಆಜಾ
ಹಾರ್ಟುಬೀಟು ನಿಂದೆ ಬಾಜಾ ಬಾಜಾ||

Bhabilona Bhabilona song lyrics from Kannada Movie Kushalave Kshemave starring Ramesh Aravind, Srilakshmi, Ramkumar, Lyrics penned by K Kalyan Sung by Rajesh Krishnan, Music Composed by Rajesh Ramanath, film is Directed by S Mahendar and film is released on 2003
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ