-
ತಾಳಿ ತಾಳಿ ತಾಳಿ ಬಾಳೋ ಜೀವ ನೀ ಕಣೋ
ತಾಳಿಗಾಗಿ ತಾಳಿಕೊಂಡೆ ಎಲ್ಲ ನೋವನು
ಕುರಿಗಳ ಮಂದೆ ಮುಂದೆ ದಾರಿ ಕಾಣದಾಯಿತೆ
ಒಲಿಯದ ರಾಣಿ ಹಿಂದೆ ಅಲೆಯೋ ಪಾಡು ಬಂದಿತೆ
ನಂಬಿ ಬಾಳುವೆಯ ಮಾಡೋ ಸೇತುವೆಯ
ಕಟ್ಟಿ ಮುರಿಯುತಿರೋ ಜನಗಳ ನಡುವಲ್ಲಿ
ನಗುವುದೋ ಅಳುವುದೋ ಅಳುತಲೇ ನಗುವುದೋ
||ತಾಳಿ ತಾಳಿ ತಾಳಿ ಬಾಳೋ ಜೀವ ನೀ ಕಣೋ
ತಾಳಿಗಾಗಿ ತಾಳಿಕೊಂಡೆ ಎಲ್ಲ ನೋವನು||
ಒಬ್ಬರ ನಂಟು ಒಬ್ಬರಿಗುಂಟು
ಎಂಬುವ ಮಾತುಗಳುಂಟು
ಆದರು ಯಾರಿಗೋ ಯಾರದೋ
ನಂಟು ಹೇಳುವವರಾರಿಲ್ಲುಂಟು
ದೇವರು ಬರೆದ ಬಂಧನ ಘಳಿಗೆ
ದೇವರು ತಾನೆಯೇ ಸಾಕ್ಷಿ
ಮನುಜನ ಮದುವೆಯೋ
ಗೊಂಬೆಯ ಮದುವೆಯೋ
ತಾಳಿಯೂ ತಾನೆಯೇ ಸಾಕ್ಷಿ..
||ತಾಳಿ ತಾಳಿ ತಾಳಿ ಬಾಳೋ ಜೀವ ನೀ ಕಣೋ
ತಾಳಿಗಾಗಿ ತಾಳಿಕೊಂಡೆ ಎಲ್ಲ ನೋವನು||
ಕೇವಲ ತಾಳಿಯ ಕಟ್ಟಿದ ಕಾರಣ
ಆಸರೆ ನೀ ಕೊನೆತನಕ
ವೃತ ಉಪವಾಸ ಮಾಡುತ ದಿವಸ
ಬದುಕಿಸುವುದೇ ನಿನ್ನ ತವಕ
ಸತಿಯಾದವಳೇ ಪತಿಯೆನದಾಗ
ನೋಯದೆ ಮುಗ್ದನ ಹೃದಯ
ನಿರ್ಮಲ ಪ್ರೀತಿಗೂ ಬೆಲೆಯೂ ಮಾತ್ರವೇ ಶೂನ್ಯ
||ತಾಳಿ ತಾಳಿ ತಾಳಿ ಬಾಳೋ ಜೀವ ನೀ ಕಣೋ
ತಾಳಿಗಾಗಿ ತಾಳಿಕೊಂಡೆ ಎಲ್ಲ ನೋವನು
ಕುರಿಗಳ ಮಂದೆ ಮುಂದೆ ದಾರಿ ಕಾಣದಾಯಿತೆ
ಒಲಿಯದ ರಾಣಿ ಹಿಂದೆ ಅಲೆಯೋ ಪಾಡು ಬಂದಿತೆ
ನಂಬಿ ಬಾಳುವೆಯ ಮಾಡೋ ಸೇತುವೆಯ
ಕಟ್ಟಿ ಮುರಿಯುತಿರೋ ಜನಗಳ ನಡುವಲ್ಲಿ
ನಗುವುದೋ ಅಳುವುದೋ ಅಳುತಲೇ ನಗುವುದೋ||
||ತಾಳಿ ತಾಳಿ ತಾಳಿ ಬಾಳೋ ಜೀವ ನೀ ಕಣೋ
ತಾಳಿಗಾಗಿ ತಾಳಿಕೊಂಡೆ ಎಲ್ಲ ನೋವನು||
-
ತಾಳಿ ತಾಳಿ ತಾಳಿ ಬಾಳೋ ಜೀವ ನೀ ಕಣೋ
ತಾಳಿಗಾಗಿ ತಾಳಿಕೊಂಡೆ ಎಲ್ಲ ನೋವನು
ಕುರಿಗಳ ಮಂದೆ ಮುಂದೆ ದಾರಿ ಕಾಣದಾಯಿತೆ
ಒಲಿಯದ ರಾಣಿ ಹಿಂದೆ ಅಲೆಯೋ ಪಾಡು ಬಂದಿತೆ
ನಂಬಿ ಬಾಳುವೆಯ ಮಾಡೋ ಸೇತುವೆಯ
ಕಟ್ಟಿ ಮುರಿಯುತಿರೋ ಜನಗಳ ನಡುವಲ್ಲಿ
ನಗುವುದೋ ಅಳುವುದೋ ಅಳುತಲೇ ನಗುವುದೋ
||ತಾಳಿ ತಾಳಿ ತಾಳಿ ಬಾಳೋ ಜೀವ ನೀ ಕಣೋ
ತಾಳಿಗಾಗಿ ತಾಳಿಕೊಂಡೆ ಎಲ್ಲ ನೋವನು||
ಒಬ್ಬರ ನಂಟು ಒಬ್ಬರಿಗುಂಟು
ಎಂಬುವ ಮಾತುಗಳುಂಟು
ಆದರು ಯಾರಿಗೋ ಯಾರದೋ
ನಂಟು ಹೇಳುವವರಾರಿಲ್ಲುಂಟು
ದೇವರು ಬರೆದ ಬಂಧನ ಘಳಿಗೆ
ದೇವರು ತಾನೆಯೇ ಸಾಕ್ಷಿ
ಮನುಜನ ಮದುವೆಯೋ
ಗೊಂಬೆಯ ಮದುವೆಯೋ
ತಾಳಿಯೂ ತಾನೆಯೇ ಸಾಕ್ಷಿ..
||ತಾಳಿ ತಾಳಿ ತಾಳಿ ಬಾಳೋ ಜೀವ ನೀ ಕಣೋ
ತಾಳಿಗಾಗಿ ತಾಳಿಕೊಂಡೆ ಎಲ್ಲ ನೋವನು||
ಕೇವಲ ತಾಳಿಯ ಕಟ್ಟಿದ ಕಾರಣ
ಆಸರೆ ನೀ ಕೊನೆತನಕ
ವೃತ ಉಪವಾಸ ಮಾಡುತ ದಿವಸ
ಬದುಕಿಸುವುದೇ ನಿನ್ನ ತವಕ
ಸತಿಯಾದವಳೇ ಪತಿಯೆನದಾಗ
ನೋಯದೆ ಮುಗ್ದನ ಹೃದಯ
ನಿರ್ಮಲ ಪ್ರೀತಿಗೂ ಬೆಲೆಯೂ ಮಾತ್ರವೇ ಶೂನ್ಯ
||ತಾಳಿ ತಾಳಿ ತಾಳಿ ಬಾಳೋ ಜೀವ ನೀ ಕಣೋ
ತಾಳಿಗಾಗಿ ತಾಳಿಕೊಂಡೆ ಎಲ್ಲ ನೋವನು
ಕುರಿಗಳ ಮಂದೆ ಮುಂದೆ ದಾರಿ ಕಾಣದಾಯಿತೆ
ಒಲಿಯದ ರಾಣಿ ಹಿಂದೆ ಅಲೆಯೋ ಪಾಡು ಬಂದಿತೆ
ನಂಬಿ ಬಾಳುವೆಯ ಮಾಡೋ ಸೇತುವೆಯ
ಕಟ್ಟಿ ಮುರಿಯುತಿರೋ ಜನಗಳ ನಡುವಲ್ಲಿ
ನಗುವುದೋ ಅಳುವುದೋ ಅಳುತಲೇ ನಗುವುದೋ||
||ತಾಳಿ ತಾಳಿ ತಾಳಿ ಬಾಳೋ ಜೀವ ನೀ ಕಣೋ
ತಾಳಿಗಾಗಿ ತಾಳಿಕೊಂಡೆ ಎಲ್ಲ ನೋವನು||
Thaali Thaali Thaali song lyrics from Kannada Movie Kurubana Rani starring Shivarajkumar, Nagma, Sumithra, Lyrics penned by K Kalyan Sung by Dr Rajkumar, Music Composed by V Manohar, film is Directed by D Rajendra Babu and film is released on 1998