Banna Bannada Lyrics

ಬಣ್ಣ ಬಣ್ಣದ Lyrics

in Kurubana Rani

in ಕುರುಬನ ರಾಣಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಆ….ಆ….ಆ ಆ…..
ಆ ಆ ಆ….ಆ ಆ…ಆ ಆ…
ಆ…ಆ…ಆ….ಆ…ಆ…ಆ…
ಆ…ಆ…ಆ….ಆ…ಆ…ಆ…
 
ಬಣ್ಣ ಬಣ್ಣದ ಪ್ರೀತಿ
ಮಂಜು ಕರಗೋ ರೀತಿ
ಪ್ರೀತಿ ಬಿಸಿಲ ಕುದುರೆ ತರಹ
ಪ್ರೀತಿ ಮಾತೆಲ್ಲಾ
ಭ್ರಮೆಯು ಸುಳ್ಳಲ್ಲಾ
ಯಾಕೆ ಬೇಕು ಸನಿಹ ವಿರಹ
 
ಓ….ಬಣ್ಣ ಬಣ್ಣದ ಪ್ರೀತಿ
ನೀಲಿ ಬಾನಿನ ರೀತಿ
ಪ್ರೀತಿ ಮುಂದೆ ಎಲ್ಲಾ ಒಂದೇನೇ
ಆ ಕೋಟಿ ದ್ಯಾವ್ರು…
ತಡೆ ಹಾಕಲಾರ್ರೂ…
ತಲೆ ಬಾಗೋ ಪ್ರೀತಿ ಇದು…
 
ಈ ಪ್ರೀತಿ ಸುಳಿಯಲ್ಲಿ
ಸುಳಿದಾಡೋ ಜೀವಕೆ
ದಡವೆಂದೂ ಬಳಿ ಬಾರದು
ಆ ಆ ಆ ಆ….
ಆ ಗಗನ ಕುಸುಮಾನೇ…
ಕೈ ಸೇರಿದ ರೀತಿ….
ನೂರಾರು ನೋವಿಗೆ
ಮದ್ದಾಯಿತು ಈ ಪ್ರೀತಿ
ಈ ಬೆಸುಗೆ ಎಂದೂ ಹೇಗೇನೇ…
ಆ ಆ ಆ ಆ…..
 
|| ಬಣ್ಣ ಬಣ್ಣದ ಪ್ರೀತಿ
ಮಂಜು ಕರಗೋ ರೀತಿ
ಪ್ರೀತಿ ಬಿಸಿಲ ಕುದುರೆ ತರಹ
 
ಬಣ್ಣ ಬಣ್ಣದ ಪ್ರೀತಿ
ನೀಲಿ ಬಾನಿನ ರೀತಿ
ಪ್ರೀತಿ ಮುಂದೆ ಎಲ್ಲಾ ಒಂದೇನೇ…||
 
ಓ ಓ…ಓ ಓ ಓ….ಓ ಓ…ಓ ಓ ಓ…
ಓ ಓ…ಓ ಓ ಓ….ಓ ಓ…ಓ ಓ ಓ…
 
ಓ ಓ ಓ ಓ ಓ….
ಕನಸಲ್ಲೇ ಈ ಪ್ರೀತಿ
ಹಂಚೋದು ಎಂದೂ
ನನಸಲ್ಲಿ ಅದು ನಿಲ್ಲದು
ಓ ಓ ಒ ಓ….
ನನ್ನ ಪ್ರೀತಿಲಿ ಅಳುಕು ಉಳುಕಿಲ್ಲ
ನನ್ನ ಮೊರೆಯಲ್ಲಿ
ಬೇರಾಗೋ ಭಯವಿಲ್ಲ
ಯಾವರಿಗೂ ಹೆಚ್ಚು ಪ್ರೀತೀನೇ..
ಆ ಆ ಆ ಆ…..
 
|| ಬಣ್ಣ ಬಣ್ಣದ ಪ್ರೀತಿ
ಮಂಜು ಕರಗೋ ರೀತಿ
ಪ್ರೀತಿ ಬಿಸಿಲ ಕುದುರೆ ತರಹ
ಪ್ರೀತಿ ಮಾತೆಲ್ಲಾ
ಭ್ರಮೆಯು ಸುಳ್ಳಲ್ಲಾ
ಯಾಕೆ ಬೇಕು ಸನಿಹ ವಿರಹ
 
ಓ….ಬಣ್ಣ ಬಣ್ಣದ ಪ್ರೀತಿ
ನೀಲಿ ಬಾನಿನ ರೀತಿ
ಪ್ರೀತಿ ಮುಂದೆ ಎಲ್ಲಾ ಒಂದೇನೇ
ಆ ಕೋಟಿ ದ್ಯಾವ್ರು…
ತಡೆ ಹಾಕಲಾರ್ರೂ…
ತಲೆ ಬಾಗೋ ಪ್ರೀತಿ ಇದು…
ಆ ಆ ಆ ಆ….ಆ ಆ ಆ ಆ…
ಆ ಆ ಆ…ಆ ಆ ಆ…ಆ ಆ ಆ…
ಓ ಆ…ಆ ಆ ಆ ಆ ಆ….||

ಆ….ಆ….ಆ ಆ…..
ಆ ಆ ಆ….ಆ ಆ…ಆ ಆ…
ಆ…ಆ…ಆ….ಆ…ಆ…ಆ…
ಆ…ಆ…ಆ….ಆ…ಆ…ಆ…
 
ಬಣ್ಣ ಬಣ್ಣದ ಪ್ರೀತಿ
ಮಂಜು ಕರಗೋ ರೀತಿ
ಪ್ರೀತಿ ಬಿಸಿಲ ಕುದುರೆ ತರಹ
ಪ್ರೀತಿ ಮಾತೆಲ್ಲಾ
ಭ್ರಮೆಯು ಸುಳ್ಳಲ್ಲಾ
ಯಾಕೆ ಬೇಕು ಸನಿಹ ವಿರಹ
 
ಓ….ಬಣ್ಣ ಬಣ್ಣದ ಪ್ರೀತಿ
ನೀಲಿ ಬಾನಿನ ರೀತಿ
ಪ್ರೀತಿ ಮುಂದೆ ಎಲ್ಲಾ ಒಂದೇನೇ
ಆ ಕೋಟಿ ದ್ಯಾವ್ರು…
ತಡೆ ಹಾಕಲಾರ್ರೂ…
ತಲೆ ಬಾಗೋ ಪ್ರೀತಿ ಇದು…
 
ಈ ಪ್ರೀತಿ ಸುಳಿಯಲ್ಲಿ
ಸುಳಿದಾಡೋ ಜೀವಕೆ
ದಡವೆಂದೂ ಬಳಿ ಬಾರದು
ಆ ಆ ಆ ಆ….
ಆ ಗಗನ ಕುಸುಮಾನೇ…
ಕೈ ಸೇರಿದ ರೀತಿ….
ನೂರಾರು ನೋವಿಗೆ
ಮದ್ದಾಯಿತು ಈ ಪ್ರೀತಿ
ಈ ಬೆಸುಗೆ ಎಂದೂ ಹೇಗೇನೇ…
ಆ ಆ ಆ ಆ…..
 
|| ಬಣ್ಣ ಬಣ್ಣದ ಪ್ರೀತಿ
ಮಂಜು ಕರಗೋ ರೀತಿ
ಪ್ರೀತಿ ಬಿಸಿಲ ಕುದುರೆ ತರಹ
 
ಬಣ್ಣ ಬಣ್ಣದ ಪ್ರೀತಿ
ನೀಲಿ ಬಾನಿನ ರೀತಿ
ಪ್ರೀತಿ ಮುಂದೆ ಎಲ್ಲಾ ಒಂದೇನೇ…||
 
ಓ ಓ…ಓ ಓ ಓ….ಓ ಓ…ಓ ಓ ಓ…
ಓ ಓ…ಓ ಓ ಓ….ಓ ಓ…ಓ ಓ ಓ…
 
ಓ ಓ ಓ ಓ ಓ….
ಕನಸಲ್ಲೇ ಈ ಪ್ರೀತಿ
ಹಂಚೋದು ಎಂದೂ
ನನಸಲ್ಲಿ ಅದು ನಿಲ್ಲದು
ಓ ಓ ಒ ಓ….
ನನ್ನ ಪ್ರೀತಿಲಿ ಅಳುಕು ಉಳುಕಿಲ್ಲ
ನನ್ನ ಮೊರೆಯಲ್ಲಿ
ಬೇರಾಗೋ ಭಯವಿಲ್ಲ
ಯಾವರಿಗೂ ಹೆಚ್ಚು ಪ್ರೀತೀನೇ..
ಆ ಆ ಆ ಆ…..
 
|| ಬಣ್ಣ ಬಣ್ಣದ ಪ್ರೀತಿ
ಮಂಜು ಕರಗೋ ರೀತಿ
ಪ್ರೀತಿ ಬಿಸಿಲ ಕುದುರೆ ತರಹ
ಪ್ರೀತಿ ಮಾತೆಲ್ಲಾ
ಭ್ರಮೆಯು ಸುಳ್ಳಲ್ಲಾ
ಯಾಕೆ ಬೇಕು ಸನಿಹ ವಿರಹ
 
ಓ….ಬಣ್ಣ ಬಣ್ಣದ ಪ್ರೀತಿ
ನೀಲಿ ಬಾನಿನ ರೀತಿ
ಪ್ರೀತಿ ಮುಂದೆ ಎಲ್ಲಾ ಒಂದೇನೇ
ಆ ಕೋಟಿ ದ್ಯಾವ್ರು…
ತಡೆ ಹಾಕಲಾರ್ರೂ…
ತಲೆ ಬಾಗೋ ಪ್ರೀತಿ ಇದು…
ಆ ಆ ಆ ಆ….ಆ ಆ ಆ ಆ…
ಆ ಆ ಆ…ಆ ಆ ಆ…ಆ ಆ ಆ…
ಓ ಆ…ಆ ಆ ಆ ಆ ಆ….||

Banna Bannada song lyrics from Kannada Movie Kurubana Rani starring Shivarajkumar, Nagma, Sumithra, Lyrics penned by K Kalyan Sung by Preethi Singh, Rajesh, Music Composed by V Manohar, film is Directed by D Rajendra Babu and film is released on 1998
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ