Kappe Chippu Neeralli Lyrics

ಕಪ್ಪೆ ಚಿಪ್ಪು ಗೂಡಲ್ಲಿ Lyrics

in Kurubana Rani

in ಕುರುಬನ ರಾಣಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಓ…..ಓ…..
ಓ….ಓ…..
ಕಪ್ಪೆ ಚಿಪ್ಪು ಗೂಡಲ್ಲಿ ಬಿದ್ದ ಹನಿ ಒಟ್ಟಾಗಿ
ಮುತ್ತಾಯಿತೋ….ಮುತ್ತಾಯಿತೋ….
ಎಲ್ಲಾತರ ವಯ್ಯಾರ ಬಾಚಿಕೊಂಡೆ ಕೈಯಾರ
ಮತ್ತಾಯಿತೋ…ಮತ್ತಾಯಿತೋ…
ಕಣ್ಣಗಳ ತುಂಬ ಮಿಂಚುಗಳ ರಾಶಿ
ಮಂಜು ಮೈಯ ತುಂಬ ಮುತ್ತುಗಳ ಬಾಚಿ
ಚಿಮ್ಮಾಯಿತೋ…ಚಿಮ್ಮಾಯಿತೋ…
ಹಮ್ಮಾಯಿತೋ….ಬಿಮ್ಮಾಯಿತೋ…
 
|| ಕಪ್ಪೆ ಚಿಪ್ಪು ಗೂಡಲ್ಲಿ ಬಿದ್ದ ಹನಿ ಒಟ್ಟಾಗಿ
ಮುತ್ತಾಯಿತೋ….ಮುತ್ತಾಯಿತೋ….
ಎಲ್ಲಾತರ ವಯ್ಯಾರ ಬಾಚಿಕೊಂಡೆ ಕೈಯಾರ
ಮತ್ತಾಯಿತೋ…ಮತ್ತಾಯಿತೋ…..||
 
ರೇಷಿಮೆಯ ತಳುಕು ಹುಣ್ಣಿಮೆಯ ಬೆಳಕು
ಹೆಣ್ಣೆ ಹೊಳಪಿನಿಂದ…..ಹ್ಹಾ….ಆಹಾ…
ನಂದನದ ಹೊನಪು ಕಂಪನದ ನುನುಪು
ಮೈಯ ಮಹಿಮೆಯಿಂದ…ಹ್ಹಾ…ಆಹಾ…
ಓಡೋ ಮೋಡಗಳ ಮಾಲೆ ಮಾಡಿದೆ
ಬಂದೆ ಸಂಜೆಯಲಿ…..
ನೋಡೋ ಕಣ್ಣಗಳ ಮೇಲೆ ಬರೆದೆ
ನನದೇ ಭಾಷೆಯಲಿ….
ನನ್ನತಂದು ಬಿಂಕ ಮುಂಜಾವಿಗೆ ಕೊಟ್ಟೆ
ಸಣ್ಣದೊಂದು ಸುಂಕ ಮುಸ್ಸಂಜೆಗೆ ಕೊಟ್ಟೆ
ಹಂಚಾಯಿತೋ…ಹಂಚಾಯಿತೋ…
ಮೈಯ ಸಿರಿ ಬಿಚ್ಚಾಯಿತೋ…
 
|| ಕಪ್ಪೆ ಚಿಪ್ಪು ಗೂಡಲ್ಲಿ ಬಿದ್ದ ಹನಿ ಒಟ್ಟಾಗಿ
ಮುತ್ತಾಯಿತೋ….ಮುತ್ತಾಯಿತೋ….
ಎಲ್ಲಾತರ ವಯ್ಯಾರ ಬಾಚಿಕೊಂಡೆ ಕೈಯಾರ
ಮತ್ತಾಯಿತೋ…ಮತ್ತಾಯಿತೋ…..||
 
ಮಧುರಂ ಮಧುರ ಮಧುರಂ…
ಮಧುರಂ ಮಧುರಂ ಮಧುರಂ
ನಯನಂ ಮಧುರಂ ಶ್ರವಣಂ ಮಧುರಂ
ಅಧರಂ ಮಧುರಂ…..
 
ಹಾರೋ ಸೆರಗಿನಿಂದ ಬೀಸೋ ಗಾಳಿಗೆ
ಒಗಟು ಹೇಳಿದೆ ನಾ….
ಎಲ್ಲಾ ಹೃದಯವನು ದೋಚೋ ಸರಸವ
ಮಾತ್ರ ಬರೆಸಿದೆ ನಾ…
ಮಾಯ ದರ್ಪದ್‌ ಪ್ರಾಯ…
ದಂಗೆ ಆಡಿದ್‌ ಮಾಯ…
ನನ್ನ ತುಂಟು ಹೃದಯ…
ಊರಿಗೆಲ್ಲಾ ವಿಷಯ…
ಮಿಣುಕಾಡಿತೋ… ಮಿಣುಕಾಡಿತೋ…
ಏನೇನೆಲ್ಲಾ ತುಳುಕಾಡಿತೋ…
 
|| ಕಪ್ಪೆ ಚಿಪ್ಪು ಗೂಡಲ್ಲಿ ಬಿದ್ದ ಹನಿ ಒಟ್ಟಾಗಿ
ಮುತ್ತಾಯಿತೋ….ಮುತ್ತಾಯಿತೋ….
ಎಲ್ಲಾತರ ವಯ್ಯಾರ ಬಾಚಿಕೊಂಡೆ ಕೈಯಾರ
ಮತ್ತಾಯಿತೋ…ಮತ್ತಾಯಿತೋ…..||
 
ಓ ಓ ಓ ಓ…ಓ ಓ ಓ ಓ…ಓ ಓ ಓ…
ಓ ಓ ಓ ಓ…ಓ ಓ ಓ ಓ…ಓ ಓ ಓ…

ಓ…..ಓ…..
ಓ….ಓ…..
ಕಪ್ಪೆ ಚಿಪ್ಪು ಗೂಡಲ್ಲಿ ಬಿದ್ದ ಹನಿ ಒಟ್ಟಾಗಿ
ಮುತ್ತಾಯಿತೋ….ಮುತ್ತಾಯಿತೋ….
ಎಲ್ಲಾತರ ವಯ್ಯಾರ ಬಾಚಿಕೊಂಡೆ ಕೈಯಾರ
ಮತ್ತಾಯಿತೋ…ಮತ್ತಾಯಿತೋ…
ಕಣ್ಣಗಳ ತುಂಬ ಮಿಂಚುಗಳ ರಾಶಿ
ಮಂಜು ಮೈಯ ತುಂಬ ಮುತ್ತುಗಳ ಬಾಚಿ
ಚಿಮ್ಮಾಯಿತೋ…ಚಿಮ್ಮಾಯಿತೋ…
ಹಮ್ಮಾಯಿತೋ….ಬಿಮ್ಮಾಯಿತೋ…
 
|| ಕಪ್ಪೆ ಚಿಪ್ಪು ಗೂಡಲ್ಲಿ ಬಿದ್ದ ಹನಿ ಒಟ್ಟಾಗಿ
ಮುತ್ತಾಯಿತೋ….ಮುತ್ತಾಯಿತೋ….
ಎಲ್ಲಾತರ ವಯ್ಯಾರ ಬಾಚಿಕೊಂಡೆ ಕೈಯಾರ
ಮತ್ತಾಯಿತೋ…ಮತ್ತಾಯಿತೋ…..||
 
ರೇಷಿಮೆಯ ತಳುಕು ಹುಣ್ಣಿಮೆಯ ಬೆಳಕು
ಹೆಣ್ಣೆ ಹೊಳಪಿನಿಂದ…..ಹ್ಹಾ….ಆಹಾ…
ನಂದನದ ಹೊನಪು ಕಂಪನದ ನುನುಪು
ಮೈಯ ಮಹಿಮೆಯಿಂದ…ಹ್ಹಾ…ಆಹಾ…
ಓಡೋ ಮೋಡಗಳ ಮಾಲೆ ಮಾಡಿದೆ
ಬಂದೆ ಸಂಜೆಯಲಿ…..
ನೋಡೋ ಕಣ್ಣಗಳ ಮೇಲೆ ಬರೆದೆ
ನನದೇ ಭಾಷೆಯಲಿ….
ನನ್ನತಂದು ಬಿಂಕ ಮುಂಜಾವಿಗೆ ಕೊಟ್ಟೆ
ಸಣ್ಣದೊಂದು ಸುಂಕ ಮುಸ್ಸಂಜೆಗೆ ಕೊಟ್ಟೆ
ಹಂಚಾಯಿತೋ…ಹಂಚಾಯಿತೋ…
ಮೈಯ ಸಿರಿ ಬಿಚ್ಚಾಯಿತೋ…
 
|| ಕಪ್ಪೆ ಚಿಪ್ಪು ಗೂಡಲ್ಲಿ ಬಿದ್ದ ಹನಿ ಒಟ್ಟಾಗಿ
ಮುತ್ತಾಯಿತೋ….ಮುತ್ತಾಯಿತೋ….
ಎಲ್ಲಾತರ ವಯ್ಯಾರ ಬಾಚಿಕೊಂಡೆ ಕೈಯಾರ
ಮತ್ತಾಯಿತೋ…ಮತ್ತಾಯಿತೋ…..||
 
ಮಧುರಂ ಮಧುರ ಮಧುರಂ…
ಮಧುರಂ ಮಧುರಂ ಮಧುರಂ
ನಯನಂ ಮಧುರಂ ಶ್ರವಣಂ ಮಧುರಂ
ಅಧರಂ ಮಧುರಂ…..
 
ಹಾರೋ ಸೆರಗಿನಿಂದ ಬೀಸೋ ಗಾಳಿಗೆ
ಒಗಟು ಹೇಳಿದೆ ನಾ….
ಎಲ್ಲಾ ಹೃದಯವನು ದೋಚೋ ಸರಸವ
ಮಾತ್ರ ಬರೆಸಿದೆ ನಾ…
ಮಾಯ ದರ್ಪದ್‌ ಪ್ರಾಯ…
ದಂಗೆ ಆಡಿದ್‌ ಮಾಯ…
ನನ್ನ ತುಂಟು ಹೃದಯ…
ಊರಿಗೆಲ್ಲಾ ವಿಷಯ…
ಮಿಣುಕಾಡಿತೋ… ಮಿಣುಕಾಡಿತೋ…
ಏನೇನೆಲ್ಲಾ ತುಳುಕಾಡಿತೋ…
 
|| ಕಪ್ಪೆ ಚಿಪ್ಪು ಗೂಡಲ್ಲಿ ಬಿದ್ದ ಹನಿ ಒಟ್ಟಾಗಿ
ಮುತ್ತಾಯಿತೋ….ಮುತ್ತಾಯಿತೋ….
ಎಲ್ಲಾತರ ವಯ್ಯಾರ ಬಾಚಿಕೊಂಡೆ ಕೈಯಾರ
ಮತ್ತಾಯಿತೋ…ಮತ್ತಾಯಿತೋ…..||
 
ಓ ಓ ಓ ಓ…ಓ ಓ ಓ ಓ…ಓ ಓ ಓ…
ಓ ಓ ಓ ಓ…ಓ ಓ ಓ ಓ…ಓ ಓ ಓ…

Kappe Chippu Neeralli song lyrics from Kannada Movie Kurubana Rani starring Shivarajkumar, Nagma, Sumithra, Lyrics penned by K Kalyan Sung by Preethi Singh, Music Composed by V Manohar, film is Directed by D Rajendra Babu and film is released on 1998
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ