ಹೆಣ್ಣು : ಬಾರವ್ವ ಭಾಗೀರಥಿ ಭಾಗ್ಯದೊಡತಿ
ಮನೆ ತುಂಬಿ ನಿಲ್ಲವ್ವ ಮುದ್ದು ಪಾರ್ವತಿ
ಮಹಾಲಕ್ಷ್ಮಿ ರೂಪವೇ ಮಂಗಳದ ದೀಪವೇ
ಸಿರಿದೇವಿ ಶುಭವೇ ವರದೇವಿ…
ಹೆಣ್ಣು : ಚೆಂದುಳ್ಳಿ ಚೆಲುವಿಗೆ ಮುತ್ತಿನಾರತಿ
ಅರಸು ಕುಮಾರಿಗೆ ಚೆಂದದಾರತಿ
ಹುನ್ನಾಗ ಸಂಪಿಗೆ ತನ್ನಿರೆ ಕನ್ಯೆಗೆ
ಹೂ ರಾಶಿ ಹಾಸಿರೆ ಕುಸುಮಿಗೆ…
ಗಂಡು : ಹ್ಹಾ…ಅರಸಿ ಬಂದಳೋ ಅರಸಿ
ಚಂದಿರಮುಖಿ ಸುರಸರಸಿ…
ಅರಸಿ ಬಂದಳೋ ಅರಸಿ
ಸರ ಸರ ಸರ ಸರ ಸರಸಿ
ಮನೆಯ ಬೆಳಗುವಳೇ ಮನಸ ಒಳಗವಳೇ
ಮನೆ ಮನೆ ಮನೆ ಮನೆ ಅರಗಿಣಿ
ಬಾರವ್ವ ಬಾರೇ ಗೌರವ್ವ….ಹ್ಹಾ…
ಕುರುಬನ ರಾಣಿ ಬಾರವ್ವ…ಹ್ಹಾ…
ಗಂಡು : ಅರಸಿ ಬಂದಳೋ ಅರಸಿ
ಚಂದಿರಮುಖಿ ಸುರಸರಸಿ…
ಅರಸಿ ಬಂದಳೋ ಅರಸಿ
ಸರ ಸರ ಸರ ಸರ ಸರಸಿ
ಮನೆಯ ಬೆಳಗುವಳೇ ಮನಸ ಒಳಗವಳೇ
ಮನೆ ಮನೆ ಮನೆ ಮನೆ ಅರಗಿಣಿ
ಬಾರವ್ವ ಬಾರೇ ಗೌರವ್ವ….ಹ್ಹಾ…
ಕುರುಬನ ರಾಣಿ ಬಾರವ್ವ…ಹ್ಹಾ…
ಗಂಡು : ಕಳಶದ ಮೊಗದವಳು…ಓಹೋ
ಕುಶಲದ ನಗೆಯವಳು…ಅಹಾ…
ಸುಗುಣದ ಸಿರಿಯವಳು..ಓಹೋ
ಕೊಡುಗೈ ಹಿರಿಯವಳು…ಆಹಾ
ಲಾವಣ್ಯದಾಗೆ ಬಳುಕುವ ತೆನೆ ತನೆಯೇ
ಕಾರುಣ್ಯದಾಗೆ ತಾವರೆ ತಾವರೆಯೇ…
ಛತ್ರ ಚಾಮರವ ಬೀಸಲೇನೆ ಸಖಿ
ತೂಗಿ ತೂಗಿ ಬಾಗಿ ಬಳುಕಿ
ಬಾರವ್ವ ಬಾರೇ ಗೌರವ್ವ….ಹ್ಹಾ…
ಕುರುಬನ ರಾಣಿ ಬಾರವ್ವ…ಹ್ಹಾ…
ಬಾರವ್ವ ಬಾರೇ ಗೌರವ್ವ….ಓಯ್..
ಕುರುಬನ ರಾಣಿ ಬಾರವ್ವ…ಹ್ಹಾ…
ಹೆಣ್ಣು : ಆಹಾ ಸುಖ ಆಹಾ ಖುಷಿ
ಎಲ್ಲವೂ ಇಲ್ಲೇನಾ ಕೇಳಿರಮ್ಮ..(ಆಹಾ)
ಪ್ರೀತಿ ಪ್ರೇಮ…(ಓಹೋ…)
ಇಂಥ ಸುಖ ಇಂಥ ಖುಷಿ
ಕಂಡಿಲ್ಲದೋಳು ನಾ…
ಕಾರು ಬಂಗಲೆ ಆಳು ಕಾಳು
ಎಲ್ಲಾ ಪ್ರೀತಿ ಮುಂದೆ ತೃಣ
ಪ್ರೀತಿಗಿನ್ನ ಹೆಚ್ಚೇನಲ್ಲಾ
ಕೋಟಿ ಕೋಟಿ ಕೋಟಿ ಹಣ
|| ಗಂಡು : ಹ್ಹಾ…ಅರಸಿ ಬಂದಳೋ ಅರಸಿ
ಚಂದಿರಮುಖಿ ಸುರಸರಸಿ…
ಅರಸಿ ಬಂದಳೋ ಅರಸಿ
ಸರ ಸರ ಸರ ಸರ ಸರಸಿ
ಮನೆಯ ಬೆಳಗುವಳೇ ಮನಸ ಒಳಗವಳೇ
ಮನೆ ಮನೆ ಮನೆ ಮನೆ ಅರಗಿಣಿ
ಬಾರವ್ವ ಬಾರೇ ಗೌರವ್ವ….ಹ್ಹಾ…
ಕುರುಬನ ರಾಣಿ ಬಾರವ್ವ…ಹ್ಹಾ…
ಬಾರವ್ವ ಬಾರೇ ಗೌರವ್ವ….ಹೇ ಹೇ…
ಕುರುಬನ ರಾಣಿ ಬಾರವ್ವ…ಹ್ಹಾ…..||
ಹೆಣ್ಣು : ಬಾರವ್ವ ಭಾಗೀರಥಿ ಭಾಗ್ಯದೊಡತಿ
ಮನೆ ತುಂಬಿ ನಿಲ್ಲವ್ವ ಮುದ್ದು ಪಾರ್ವತಿ
ಮಹಾಲಕ್ಷ್ಮಿ ರೂಪವೇ ಮಂಗಳದ ದೀಪವೇ
ಸಿರಿದೇವಿ ಶುಭವೇ ವರದೇವಿ…
ಹೆಣ್ಣು : ಚೆಂದುಳ್ಳಿ ಚೆಲುವಿಗೆ ಮುತ್ತಿನಾರತಿ
ಅರಸು ಕುಮಾರಿಗೆ ಚೆಂದದಾರತಿ
ಹುನ್ನಾಗ ಸಂಪಿಗೆ ತನ್ನಿರೆ ಕನ್ಯೆಗೆ
ಹೂ ರಾಶಿ ಹಾಸಿರೆ ಕುಸುಮಿಗೆ…
ಗಂಡು : ಹ್ಹಾ…ಅರಸಿ ಬಂದಳೋ ಅರಸಿ
ಚಂದಿರಮುಖಿ ಸುರಸರಸಿ…
ಅರಸಿ ಬಂದಳೋ ಅರಸಿ
ಸರ ಸರ ಸರ ಸರ ಸರಸಿ
ಮನೆಯ ಬೆಳಗುವಳೇ ಮನಸ ಒಳಗವಳೇ
ಮನೆ ಮನೆ ಮನೆ ಮನೆ ಅರಗಿಣಿ
ಬಾರವ್ವ ಬಾರೇ ಗೌರವ್ವ….ಹ್ಹಾ…
ಕುರುಬನ ರಾಣಿ ಬಾರವ್ವ…ಹ್ಹಾ…
ಗಂಡು : ಅರಸಿ ಬಂದಳೋ ಅರಸಿ
ಚಂದಿರಮುಖಿ ಸುರಸರಸಿ…
ಅರಸಿ ಬಂದಳೋ ಅರಸಿ
ಸರ ಸರ ಸರ ಸರ ಸರಸಿ
ಮನೆಯ ಬೆಳಗುವಳೇ ಮನಸ ಒಳಗವಳೇ
ಮನೆ ಮನೆ ಮನೆ ಮನೆ ಅರಗಿಣಿ
ಬಾರವ್ವ ಬಾರೇ ಗೌರವ್ವ….ಹ್ಹಾ…
ಕುರುಬನ ರಾಣಿ ಬಾರವ್ವ…ಹ್ಹಾ…
ಗಂಡು : ಕಳಶದ ಮೊಗದವಳು…ಓಹೋ
ಕುಶಲದ ನಗೆಯವಳು…ಅಹಾ…
ಸುಗುಣದ ಸಿರಿಯವಳು..ಓಹೋ
ಕೊಡುಗೈ ಹಿರಿಯವಳು…ಆಹಾ
ಲಾವಣ್ಯದಾಗೆ ಬಳುಕುವ ತೆನೆ ತನೆಯೇ
ಕಾರುಣ್ಯದಾಗೆ ತಾವರೆ ತಾವರೆಯೇ…
ಛತ್ರ ಚಾಮರವ ಬೀಸಲೇನೆ ಸಖಿ
ತೂಗಿ ತೂಗಿ ಬಾಗಿ ಬಳುಕಿ
ಬಾರವ್ವ ಬಾರೇ ಗೌರವ್ವ….ಹ್ಹಾ…
ಕುರುಬನ ರಾಣಿ ಬಾರವ್ವ…ಹ್ಹಾ…
ಬಾರವ್ವ ಬಾರೇ ಗೌರವ್ವ….ಓಯ್..
ಕುರುಬನ ರಾಣಿ ಬಾರವ್ವ…ಹ್ಹಾ…
ಹೆಣ್ಣು : ಆಹಾ ಸುಖ ಆಹಾ ಖುಷಿ
ಎಲ್ಲವೂ ಇಲ್ಲೇನಾ ಕೇಳಿರಮ್ಮ..(ಆಹಾ)
ಪ್ರೀತಿ ಪ್ರೇಮ…(ಓಹೋ…)
ಇಂಥ ಸುಖ ಇಂಥ ಖುಷಿ
ಕಂಡಿಲ್ಲದೋಳು ನಾ…
ಕಾರು ಬಂಗಲೆ ಆಳು ಕಾಳು
ಎಲ್ಲಾ ಪ್ರೀತಿ ಮುಂದೆ ತೃಣ
ಪ್ರೀತಿಗಿನ್ನ ಹೆಚ್ಚೇನಲ್ಲಾ
ಕೋಟಿ ಕೋಟಿ ಕೋಟಿ ಹಣ
|| ಗಂಡು : ಹ್ಹಾ…ಅರಸಿ ಬಂದಳೋ ಅರಸಿ
ಚಂದಿರಮುಖಿ ಸುರಸರಸಿ…
ಅರಸಿ ಬಂದಳೋ ಅರಸಿ
ಸರ ಸರ ಸರ ಸರ ಸರಸಿ
ಮನೆಯ ಬೆಳಗುವಳೇ ಮನಸ ಒಳಗವಳೇ
ಮನೆ ಮನೆ ಮನೆ ಮನೆ ಅರಗಿಣಿ
ಬಾರವ್ವ ಬಾರೇ ಗೌರವ್ವ….ಹ್ಹಾ…
ಕುರುಬನ ರಾಣಿ ಬಾರವ್ವ…ಹ್ಹಾ…
ಬಾರವ್ವ ಬಾರೇ ಗೌರವ್ವ….ಹೇ ಹೇ…
ಕುರುಬನ ರಾಣಿ ಬಾರವ್ವ…ಹ್ಹಾ…..||
Baaravva Bhaageerathi song lyrics from Kannada Movie Kurubana Rani starring Shivarajkumar, Nagma, Sumithra, Lyrics penned by K Kalyan Sung by Rajesh Krishnan, Chithra, Music Composed by V Manohar, film is Directed by D Rajendra Babu and film is released on 1998