ವಾರೆ ವಾರೆ ಬಾರೆ ಬಾರೆ
ಬಿಂದಿಗೆಯ ಮೋರೆ ತೋರೆ
ಬಾರೆ ನನ್ನ ಕುರುಬನ ರಾಣಿ
ಕೋಟಿ ಕೋಟಿ ಚುಕ್ಕಿ ತಾರೆ
ಎಲ್ಲ ಸೇರಿ ಎರಕ ಹುಯ್ದ
ನನ್ನ ಬೊಂಬೆ ಕಿಲ ಕಿಲ ವಾಣಿ
ಓ ಯಪ್ಪೋ ಯಪ್ಪೋ ರೂಪ
ಇವ್ಳು ನೀಲಾಂಜನ ದೀಪ
ಆಹ ಭೂಮ್ಯಾಗೆ ಅಪರೂಪ
ಇವ್ಳು ನನ್ ಹೆಂಡ್ರಯ್ಯೋ ಭೂಪ
ಹೆಂಗವ್ಳೋ……..
ತುಂಡು ತುಂಡು ಕೊಬ್ಬಿದ್ ಕುರಿ ಸೂಕು ಸೂಕು
|| ವಾರೆ ವಾರೆ ಬಾರೆ ಬಾರೆ
ಬಿಂದಿಗೆಯ ಮೋರೆ ತೋರೆ
ಬಾರೆ ನನ್ನ ಕುರುಬನ ರಾಣಿ
ಕೋಟಿ ಕೋಟಿ ಚುಕ್ಕಿ ತಾರೆ
ಎಲ್ಲ ಸೇರಿ ಎರಕ ಹುಯ್ದ
ನನ್ನ ಬೊಂಬೆ ಕಿಲ ಕಿಲ ವಾಣಿ||
ಮಳ್ಳಿ ಮಳ್ಳಿ ಮಲ್ಲಾರ್ಮಳ್ಳಿ
ಬಿನ್ನಾಡ್ತನ ವಯ್ಯಾರ್ತನ ಸಾಕೆಲೇ
ಜೋಲಿ ಜೋಲಿ ಜೋಕುರ್ಜೋಲಿ
ನೆರಳಾಗ್ ಸಾಕೋ ಹೈದನ್ಮಾತು ಕೇಳಲೇ
ಯಪ್ಪೋ ಮೊನ್ನೆವರೆಗು ನಾನು
ಬರಿ ಕುರಿ ಕಾಯೋ ಕುರುಬ
ಯಮ್ಮೋ ನಿನ್ನೆಯಿಂದ ನಿನ್ನ
ಪ್ರೀತಿಗ್ನಾನು ಹಳಬ
ಬಾರಮ್ಮಿ…
ನಡಿ ನಡಿ ಮನಿಗ್ ನಡಿ ಸೂಕು ಸೂಕು
|| ವಾರೆ ವಾರೆ ಬಾರೆ ಬಾರೆ
ಬಿಂದಿಗೆಯ ಮೋರೆ ತೋರೆ
ಬಾರೆ ನನ್ನ ಕುರುಬನ ರಾಣಿ ಹೇ ಹೇ
ಕೋಟಿ ಕೋಟಿ ಚುಕ್ಕಿ ತಾರೆ
ಎಲ್ಲ ಸೇರಿ ಎರಕ ಹುಯ್ದ
ನನ್ನ ಬೊಂಬೆ ಕಿಲ ಕಿಲ ವಾಣಿ
ಯಪ್ಪೋ ಯಪ್ಪೋ ರೂಪ
ಇವ್ಳು ನೀಲಾಂಜನ ದೀಪ
ಆಹ ಭೂಮ್ಯಾಗೆ ಅಪರೂಪ
ಇವ್ಳು ನನ್ ಹೆಂಡ್ರಯ್ಯೋ ಭೂಪ
ಹೆಂಗವ್ಳೋ……..
ತುಂಡು ತುಂಡು ಕೊಬ್ಬಿದ್ ಕುರಿ ಸೂಕು ಸೂಕು. ||
ಮುತ್ತ್ಯಾಲಮ್ಮ ಮಾಂಕಾಳಮ್ಮ
ಹಿಂಗ್ಯಾಕಮ್ಮ ಮೀನಂಗೆ ನೀ ಜಾರುತಿ
ಅರೆರೆರೆ ನಾಜುಕಮ್ಮ ಕೋಶಾಕಮ್ಮ
ಎತ್ತಾಕ್ಕೊಂಡು ಹೋಗೊವ್ನ್ ನಾನೆ ಭೂಪತಿ
ಚಿಟ್ಟೆ ಹಿಂಗ್ಯಾಕೆ ಕೈಕೊಟ್ಟೆಇವ್ರ ಸಹವಾಸ್ದಿಂದ ಕೆಟ್ಟೆ
ಇನ್ನಲ್ಲೇ ನೀನು ಇದ್ರೆ ನಿನ್ನ ಮಾನ ಮೂರಾ ಬಟ್ಟೆ. ಬಾರಮ್ಮೀ. .
ಬಿರ್ನೆ ಬಿರ್ನೆ ಸರ ಸರ ಸೂಕು ಸೂಕು
||ವಾರೆ ವಾರೆ ಬಾರೆ ಬಾರೆ
ಬಿಂದಿಗೆಯ ಮೋರೆ ತೋರೆ
ಬಾರೆ ನನ್ನ ಕುರುಬನ ರಾಣಿ
ಕೋಟಿ ಕೋಟಿ ಚುಕ್ಕಿ ತಾರೆ
ಎಲ್ಲ ಸೇರಿ ಎರಕ ಹುಯ್ದ
ನನ್ನ ಬೊಂಬೆ ಕಿಲ ಕಿಲ ವಾಣಿ
ಓ ಯಪ್ಪೋ ಯಪ್ಪೋ ರೂಪ
ಇವ್ಳು ನೀಲಾಂಜನ ದೀಪ
ಆಹ ಭೂಮ್ಯಾಗೆ ಅಪರೂಪ
ಇವ್ಳು ನನ್ ಹೆಂಡ್ರಯ್ಯೋ ಭೂಪ
ಹೆಂಗವ್ಳೋ……..
ತುಂಡು ತುಂಡು ಕೊಬ್ಬಿದ್ ಕುರಿ ಸೂಕು ಸೂಕು||
|| ವಾರೆ ವಾರೆ ಬಾರೆ ಬಾರೆ
ಬಿಂದಿಗೆಯ ಮೋರೆ ತೋರೆ
ಬಾರೆ ನನ್ನ ಕುರುಬನ ರಾಣಿ
ಕೋಟಿ ಕೋಟಿ ಚುಕ್ಕಿ ತಾರೆ
ಎಲ್ಲ ಸೇರಿ ಎರಕ ಹುಯ್ದ
ನನ್ನ ಬೊಂಬೆ ಕಿಲ ಕಿಲ ವಾಣಿ||