ಹೂಂ ಹೂಂ ಹೂಂ ಹೂಂ
ಹೂಂ ಹೂಂ ಹೂಂ ಹೂಂ
ಹೂಂ ಹೂಂ ಹೂಂ ಹೂಂ
ಮಾಂಗಲ್ಯ ಮಾಂಗಲ್ಯ
ಮುತ್ತೈದೆ ಹೆಣ್ಣಿಗೆ ಸಿಂಗಾರವು
ಮಾಂಗಲ್ಯವೆಂಬೋದು
ಕುಲನಾರಿಗೆ ನಿತ್ಯ ಸೌಭಾಗ್ಯವು
ನಗವೂ ಇದೆ…ನಗುವೂ ಇದೆ…
ಜಗವೆಲ್ಲವೂ ಆರೈಸುವ
ಮುಕ್ಕೋಟಿ ದೇವರ ಸಾಕ್ಷಿ ಇದೆ..
|| ಮಾಂಗಲ್ಯ ಮಾಂಗಲ್ಯ
ಮುತ್ತೈದೆ ಹೆಣ್ಣಿಗೆ ಸಿಂಗಾರವು
ಮಾಂಗಲ್ಯವೆಂಬೋದು
ಕುಲನಾರಿಗೆ ನಿತ್ಯ ಸೌಭಾಗ್ಯವು…||
ತಂತಾನಿ ತಂತಾನಿ ತಂತಾನಿ ತಾನಾ
ತಂತಾನಿ ತಾನಿ ತಂದಾನಾ…
ಮಾಂಗಲ್ಯವೆಂಬೋದು
ಕಳಚಿರುವ ಸರವಲ್ಲ
ಬಿಡಿಸದಿರೋ ಗಂಟು ಇದು
ಗಂಡಾಗಿ ಹೆಣ್ಣಾಗಿ ಇದ್ದವರು
ಗಂಡ ಹೆಂಡೀರಾಗೋ ನಂಟು ಇದು
ಸುಖವೇನೆ ನೋವೇನೆ ಬಂದಾಗಲೂ
ಕಂಗೆಡದೆ ಕಾಯೋದೆ ಪತಿ ಧರ್ಮವು
ಪತಿ ಹಾಕಿದ ಗೆರೆ ದಾಡದೆ
ಹಿತಿಮಿತಿಯಲ್ಲಿರುವುದೇ ಸತಿ ಧರ್ಮವು
|| ಮಾಂಗಲ್ಯ ಮಾಂಗಲ್ಯ
ಮುತ್ತೈದೆ ಹೆಣ್ಣಿಗೆ ಸಿಂಗಾರವು
ಮಾಂಗಲ್ಯವೆಂಬೋದು
ಕುಲನಾರಿಗೆ ನಿತ್ಯ ಸೌಭಾಗ್ಯವು…||
ಹೂಂಹೂಂಹೂಂಹೂಂಹೂಂ
ಹೂಂಹೂಂಹೂಂಹೂಂಹೂಂ
ಹೂಂ ಹೂಂ ಹೂಂ….ಹೂಂ
ಹೂಂ ಹೂಂ ಹೂಂ….ಹೂಂ
ಕೈ ಹಿಡಿದು ನಡೆಯೋಳ
ಕೈ ಬಿಟ್ಟು ನಡೆದರೆ…
ಸ್ವರ್ಗದೊಳು ನರಕ ಇದೆ…
ಕಣ್ಣಾಗೋ ಸತಿಮಣಿಗೆ
ಕಣ್ಣೀರು ತಂದರೆ…
ಏಳಿಗೆಯ ಮಾತೆಲ್ಲಿದೆ…
ಕಡೆವರೆಗೂ ಕಾದಿರುವ ಆಣೆ ಇದೆ
ವಂಶಾನ ಬೆಳೆಸುವ ವರವೂ ಇದೆ..
ರೆಪ್ಪೆಯಲಿ ಕಣ್ಣಂತೆಯೇ
ಹೆಣ್ತನವ ಕಾಪಾಡೋ ಹೊರಯು ಇದೆ…
|| ಮಾಂಗಲ್ಯ ಮಾಂಗಲ್ಯ
ಮುತ್ತೈದೆ ಹೆಣ್ಣಿಗೆ ಸಿಂಗಾರವು
ಮಾಂಗಲ್ಯವೆಂಬೋದು
ಕುಲನಾರಿಗೆ ನಿತ್ಯ ಸೌಭಾಗ್ಯವು
ನಗವೂ ಇದೆ…ನಗುವೂ ಇದೆ…
ಜಗವೆಲ್ಲವೂ ಆರೈಸುವ
ಮುಕ್ಕೋಟಿ ದೇವರ ಸಾಕ್ಷಿ ಇದೆ..
ಮಾಂಗಲ್ಯ ಮಾಂಗಲ್ಯ
ಮುತ್ತೈದೆ ಹೆಣ್ಣಿಗೆ ಸಿಂಗಾರವು
ಮಾಂಗಲ್ಯವೆಂಬೋದು
ಕುಲನಾರಿಗೆ ನಿತ್ಯ ಸೌಭಾಗ್ಯವು…||
ಹೂಂ ಹೂಂ ಹೂಂ ಹೂಂ
ಹೂಂ ಹೂಂ ಹೂಂ ಹೂಂ
ಹೂಂ ಹೂಂ ಹೂಂ ಹೂಂ
ಮಾಂಗಲ್ಯ ಮಾಂಗಲ್ಯ
ಮುತ್ತೈದೆ ಹೆಣ್ಣಿಗೆ ಸಿಂಗಾರವು
ಮಾಂಗಲ್ಯವೆಂಬೋದು
ಕುಲನಾರಿಗೆ ನಿತ್ಯ ಸೌಭಾಗ್ಯವು
ನಗವೂ ಇದೆ…ನಗುವೂ ಇದೆ…
ಜಗವೆಲ್ಲವೂ ಆರೈಸುವ
ಮುಕ್ಕೋಟಿ ದೇವರ ಸಾಕ್ಷಿ ಇದೆ..
|| ಮಾಂಗಲ್ಯ ಮಾಂಗಲ್ಯ
ಮುತ್ತೈದೆ ಹೆಣ್ಣಿಗೆ ಸಿಂಗಾರವು
ಮಾಂಗಲ್ಯವೆಂಬೋದು
ಕುಲನಾರಿಗೆ ನಿತ್ಯ ಸೌಭಾಗ್ಯವು…||
ತಂತಾನಿ ತಂತಾನಿ ತಂತಾನಿ ತಾನಾ
ತಂತಾನಿ ತಾನಿ ತಂದಾನಾ…
ಮಾಂಗಲ್ಯವೆಂಬೋದು
ಕಳಚಿರುವ ಸರವಲ್ಲ
ಬಿಡಿಸದಿರೋ ಗಂಟು ಇದು
ಗಂಡಾಗಿ ಹೆಣ್ಣಾಗಿ ಇದ್ದವರು
ಗಂಡ ಹೆಂಡೀರಾಗೋ ನಂಟು ಇದು
ಸುಖವೇನೆ ನೋವೇನೆ ಬಂದಾಗಲೂ
ಕಂಗೆಡದೆ ಕಾಯೋದೆ ಪತಿ ಧರ್ಮವು
ಪತಿ ಹಾಕಿದ ಗೆರೆ ದಾಡದೆ
ಹಿತಿಮಿತಿಯಲ್ಲಿರುವುದೇ ಸತಿ ಧರ್ಮವು
|| ಮಾಂಗಲ್ಯ ಮಾಂಗಲ್ಯ
ಮುತ್ತೈದೆ ಹೆಣ್ಣಿಗೆ ಸಿಂಗಾರವು
ಮಾಂಗಲ್ಯವೆಂಬೋದು
ಕುಲನಾರಿಗೆ ನಿತ್ಯ ಸೌಭಾಗ್ಯವು…||
ಹೂಂಹೂಂಹೂಂಹೂಂಹೂಂ
ಹೂಂಹೂಂಹೂಂಹೂಂಹೂಂ
ಹೂಂ ಹೂಂ ಹೂಂ….ಹೂಂ
ಹೂಂ ಹೂಂ ಹೂಂ….ಹೂಂ
ಕೈ ಹಿಡಿದು ನಡೆಯೋಳ
ಕೈ ಬಿಟ್ಟು ನಡೆದರೆ…
ಸ್ವರ್ಗದೊಳು ನರಕ ಇದೆ…
ಕಣ್ಣಾಗೋ ಸತಿಮಣಿಗೆ
ಕಣ್ಣೀರು ತಂದರೆ…
ಏಳಿಗೆಯ ಮಾತೆಲ್ಲಿದೆ…
ಕಡೆವರೆಗೂ ಕಾದಿರುವ ಆಣೆ ಇದೆ
ವಂಶಾನ ಬೆಳೆಸುವ ವರವೂ ಇದೆ..
ರೆಪ್ಪೆಯಲಿ ಕಣ್ಣಂತೆಯೇ
ಹೆಣ್ತನವ ಕಾಪಾಡೋ ಹೊರಯು ಇದೆ…
|| ಮಾಂಗಲ್ಯ ಮಾಂಗಲ್ಯ
ಮುತ್ತೈದೆ ಹೆಣ್ಣಿಗೆ ಸಿಂಗಾರವು
ಮಾಂಗಲ್ಯವೆಂಬೋದು
ಕುಲನಾರಿಗೆ ನಿತ್ಯ ಸೌಭಾಗ್ಯವು
ನಗವೂ ಇದೆ…ನಗುವೂ ಇದೆ…
ಜಗವೆಲ್ಲವೂ ಆರೈಸುವ
ಮುಕ್ಕೋಟಿ ದೇವರ ಸಾಕ್ಷಿ ಇದೆ..
ಮಾಂಗಲ್ಯ ಮಾಂಗಲ್ಯ
ಮುತ್ತೈದೆ ಹೆಣ್ಣಿಗೆ ಸಿಂಗಾರವು
ಮಾಂಗಲ್ಯವೆಂಬೋದು
ಕುಲನಾರಿಗೆ ನಿತ್ಯ ಸೌಭಾಗ್ಯವು…||
Maangalya Maangalya song lyrics from Kannada Movie Kurubana Rani starring Shivarajkumar, Nagma, Sumithra, Lyrics penned by K Kalyan Sung by Chithra, Others, Music Composed by V Manohar, film is Directed by D Rajendra Babu and film is released on 1998