ಮಮ್ಮಿ ಮಮ್ಮಿ ಮಮ್ಮಿ
ನನ್ನ ಮುದ್ದು ಮಮ್ಮಿ
ಔತಣ ಕೊಡುವೆ ಎಂದು
ನಿಮ್ಮನು ಕರೆದಳು ಸ್ವಾಮಿ
ಮಮ್ಮಿ ಮಮ್ಮಿ ಮಮ್ಮಿ
ನನ್ನ ಮುದ್ದು ಮಮ್ಮಿ
ಔತಣ ಕೊಡುವೆ ಎಂದು
ನಿಮ್ಮನು ಕರೆದಳು ಸ್ವಾಮಿ
ಬಿಸಿಬಿಸಿ ಕಜ್ಜಾಯ
ಕೊಡುವೆ ಬಂದಾಗ
ಕಾದಿರುವೆ ಮನೆಯಲ್ಲೇ
ಮರೆಯದೆ ಬರಬೇಕು...
ನಿಮಗಾಗೇ ಈ ಆಹ್ವಾನ
ಅರೆರೆರೇ ಬಂದಾಗ ಹೊಸ ಸನ್ಮಾನ ..
ಅಮ್ಮಿ ಅಮ್ಮಿ ಅಮ್ಮಿ
ನನ್ನ ಮುದ್ದು ಅಮ್ಮಿ
ಔತಣವೆನಲು ನಾನು
ಬರೆದು ಹೋಗುವೆನೇನು
ಬಿಸಿಬಿಸಿ ಮುತ್ತೊಂದ
ಕೊಡುವೆ ಬಂದಾಗ
ನಾಚುತಲಿ ಕೋಣೆಯಲಿ
ಓಡುವೇ ನೀನಾಗ .....
ಆನಂದ ನೀ ನಲಿವಾಗ
ಅನುಕೂಲ ಜೊತೆ ಕಲೆತಾಗ
ಒಲವಿನ ಗೆಳೆಯನೇ
ನಿಜವನೇ ನುಡಿದೆನು
ಕರೆದರೂ ಬರದಿರೆ
ಇನ್ನೆಂದೂ ಮಾತಾಡೆನು
ಚೆಲುವಿನಾ ಗೆಳತಿಯೇ
ಮನಸನು ಅರಿತೆನು
ತಿಳಿಯದೆ ಕನಸಲು
ತುಂಟಾಟವ ಆಡೆನು
ಸ್ನೇಹವೋ..ಮೋಹವೋ ..
ಮಾತಿಗೆ.. ಸೋತೆನು...
ಅಮ್ಮಿ…….
|| ಮಮ್ಮಿ ಮಮ್ಮಿ ಮಮ್ಮಿ
ನನ್ನ ಮುದ್ದು ಮಮ್ಮಿ
ಔತಣವೆನಲು ನಾನು
ಬರೆದು ಹೋಗುವೆನೇನು…||
ಗೆಳತಿಯ ಸನಿಹವೇ
ಸಲಿಗೆಯ ಹರುಷವು
ಅರಳಿದ ಹೃದಯದಿ
ಅನುರಾಗದಾನಂದವು
ಓ…ಸರಸವು ಮಧುರವೂ
ವಿರಸವು ಮಧುರವೂ
ಇನಿಯನ ನುಡಿಗಳೇ
ಜೇನಂತೆ ಮಾಧುರ್ಯವು
ಕೋಮಲೇ....ಈಗಲೇ...
ಔತಣ...ನೀಡಲೇ...
ಮಮ್ಮಿ.....
|| ಅಮ್ಮಿ ಅಮ್ಮಿ ಅಮ್ಮಿ
ನನ್ನ ಮುದ್ದು ಅಮ್ಮಿ
ಔತಣವೆನಲು ನಾನು
ಬರೆದು ಹೋಗುವೆನೇನು
ಬಿಸಿಬಿಸಿ ಮುತ್ತೊಂದ
ಕೊಡುವೆ ಬಂದಾಗ
ನಾಚುತಲಿ ಕೋಣೆಯಲಿ
ಓಡುವೇ ನೀನಾಗ .....
ಆ ಆ ಆ ಆ ಆ….
ಆನಂದ ನೀ ನಲಿವಾಗ
ಅನುಕೂಲ ಜೊತೆ ಕಲೆತಾಗ
ಮಮ್ಮಿ ಮಮ್ಮಿ ಮಮ್ಮಿ
ನನ್ನ ಮುದ್ದು ಮಮ್ಮಿ
ಔತಣ ಕೊಡುವೆ ಎಂದು
ನಿಮ್ಮನು ಕರೆದಳು ಸ್ವಾಮಿ
ಬಿಸಿಬಿಸಿ ಕಜ್ಜಾಯ
ಕೊಡುವೆ ಬಂದಾಗ
ಕಾದಿರುವೆ ಮನೆಯಲ್ಲೇ
ಮರೆಯದೆ ಬರಬೇಕು...
ನಿಮಗಾಗೇ ಈ ಆಹ್ವಾನ
ಅನುಕೂಲ ಜೊತೆ ಕಲೆತಾಗ
ಹೇ… ನಿಮಗಾಗೇ ಈ ಆಹ್ವಾನ
ಅರೆ.. ಅನುಕೂಲ ಜೊತೆ ಕಲೆತಾಗ…||
ಮಮ್ಮಿ ಮಮ್ಮಿ ಮಮ್ಮಿ
ನನ್ನ ಮುದ್ದು ಮಮ್ಮಿ
ಔತಣ ಕೊಡುವೆ ಎಂದು
ನಿಮ್ಮನು ಕರೆದಳು ಸ್ವಾಮಿ
ಮಮ್ಮಿ ಮಮ್ಮಿ ಮಮ್ಮಿ
ನನ್ನ ಮುದ್ದು ಮಮ್ಮಿ
ಔತಣ ಕೊಡುವೆ ಎಂದು
ನಿಮ್ಮನು ಕರೆದಳು ಸ್ವಾಮಿ
ಬಿಸಿಬಿಸಿ ಕಜ್ಜಾಯ
ಕೊಡುವೆ ಬಂದಾಗ
ಕಾದಿರುವೆ ಮನೆಯಲ್ಲೇ
ಮರೆಯದೆ ಬರಬೇಕು...
ನಿಮಗಾಗೇ ಈ ಆಹ್ವಾನ
ಅರೆರೆರೇ ಬಂದಾಗ ಹೊಸ ಸನ್ಮಾನ ..
ಅಮ್ಮಿ ಅಮ್ಮಿ ಅಮ್ಮಿ
ನನ್ನ ಮುದ್ದು ಅಮ್ಮಿ
ಔತಣವೆನಲು ನಾನು
ಬರೆದು ಹೋಗುವೆನೇನು
ಬಿಸಿಬಿಸಿ ಮುತ್ತೊಂದ
ಕೊಡುವೆ ಬಂದಾಗ
ನಾಚುತಲಿ ಕೋಣೆಯಲಿ
ಓಡುವೇ ನೀನಾಗ .....
ಆನಂದ ನೀ ನಲಿವಾಗ
ಅನುಕೂಲ ಜೊತೆ ಕಲೆತಾಗ
ಒಲವಿನ ಗೆಳೆಯನೇ
ನಿಜವನೇ ನುಡಿದೆನು
ಕರೆದರೂ ಬರದಿರೆ
ಇನ್ನೆಂದೂ ಮಾತಾಡೆನು
ಚೆಲುವಿನಾ ಗೆಳತಿಯೇ
ಮನಸನು ಅರಿತೆನು
ತಿಳಿಯದೆ ಕನಸಲು
ತುಂಟಾಟವ ಆಡೆನು
ಸ್ನೇಹವೋ..ಮೋಹವೋ ..
ಮಾತಿಗೆ.. ಸೋತೆನು...
ಅಮ್ಮಿ…….
|| ಮಮ್ಮಿ ಮಮ್ಮಿ ಮಮ್ಮಿ
ನನ್ನ ಮುದ್ದು ಮಮ್ಮಿ
ಔತಣವೆನಲು ನಾನು
ಬರೆದು ಹೋಗುವೆನೇನು…||
ಗೆಳತಿಯ ಸನಿಹವೇ
ಸಲಿಗೆಯ ಹರುಷವು
ಅರಳಿದ ಹೃದಯದಿ
ಅನುರಾಗದಾನಂದವು
ಓ…ಸರಸವು ಮಧುರವೂ
ವಿರಸವು ಮಧುರವೂ
ಇನಿಯನ ನುಡಿಗಳೇ
ಜೇನಂತೆ ಮಾಧುರ್ಯವು
ಕೋಮಲೇ....ಈಗಲೇ...
ಔತಣ...ನೀಡಲೇ...
ಮಮ್ಮಿ.....
|| ಅಮ್ಮಿ ಅಮ್ಮಿ ಅಮ್ಮಿ
ನನ್ನ ಮುದ್ದು ಅಮ್ಮಿ
ಔತಣವೆನಲು ನಾನು
ಬರೆದು ಹೋಗುವೆನೇನು
ಬಿಸಿಬಿಸಿ ಮುತ್ತೊಂದ
ಕೊಡುವೆ ಬಂದಾಗ
ನಾಚುತಲಿ ಕೋಣೆಯಲಿ
ಓಡುವೇ ನೀನಾಗ .....
ಆ ಆ ಆ ಆ ಆ….
ಆನಂದ ನೀ ನಲಿವಾಗ
ಅನುಕೂಲ ಜೊತೆ ಕಲೆತಾಗ
ಮಮ್ಮಿ ಮಮ್ಮಿ ಮಮ್ಮಿ
ನನ್ನ ಮುದ್ದು ಮಮ್ಮಿ
ಔತಣ ಕೊಡುವೆ ಎಂದು
ನಿಮ್ಮನು ಕರೆದಳು ಸ್ವಾಮಿ
ಬಿಸಿಬಿಸಿ ಕಜ್ಜಾಯ
ಕೊಡುವೆ ಬಂದಾಗ
ಕಾದಿರುವೆ ಮನೆಯಲ್ಲೇ
ಮರೆಯದೆ ಬರಬೇಕು...
ನಿಮಗಾಗೇ ಈ ಆಹ್ವಾನ
ಅನುಕೂಲ ಜೊತೆ ಕಲೆತಾಗ
ಹೇ… ನಿಮಗಾಗೇ ಈ ಆಹ್ವಾನ
ಅರೆ.. ಅನುಕೂಲ ಜೊತೆ ಕಲೆತಾಗ…||
Mummy Mummy song lyrics from Kannada Movie Krishna Nee Begane Baro starring Vishnuvardhan, Bhavya, Kim, Lyrics penned by Chi Udayashankar Sung by S P Balasubrahmanyam, S Janaki, Music Composed by Bappi Lahiri, film is Directed by Bhargava and film is released on 1986