ಈ ಬಾಳಲಿ ಶಾಂತಿ ಎಲ್ಲಿದೆ
ಬಿರುಗಾಳಿಯೇ ಬೀಸಿದೆ ಓ....
ಅನುದಿನವು ಸಂತೋಷವಾ
ಹುಡುಕುತಲಿ ನಾ ಸೋತೆನೆ
ಅನುರಾಗವೆ ಮುಳ್ಳಾಯಿತೇ
ನೀ ಹಾಡಿದಾ ಶೋಕಗೀತೆಗೆ
ಕಣ್ಣೀರಿನ ಕಾಣಿಕೆ ಓ…ಆ ಆ ಆ ..
ಅನುಕ್ಷಣವು ನಾ ನೀಡುವೆ
ನೆಮ್ಮದಿಯ ಹಾರೈಸುವೆ
ಅನುಗಾಲವು ಶುಭಕೋರುವೆ
ರಾಧೆ ನಿನ್ನ ಸ್ನೇಹದಲ್ಲಿ
ಈ ವೇದನೆ ಮರೆವಾಸೆ
ಕೃಷ್ಣ ನಿನ್ನ ನೋವಿನಲ್ಲಿ
ಜೊತೆಯಾಗಲು ನನಗಾಸೆ
ಆ ಆ ಆ ಆ ಆ ಆ…..
ಆಸೆಗಳೆ ಕನಸುಗಳು
ಬದುಕಿನಲಿ ಬರಿ ಇರಳು
ಒ.....ಒ.....ಓ ಓ ಓ ……
ನನ್ನ ನಿನ್ನ ನಡುವೆ ಇಂದು
ದಾಟಲಾರದ ನದಿಯೊಂದಿದೆ
ಎಲ್ಲೆ ಇರಲಿ ನಮ್ಮ ಮನಸು
ದೂರವಾಗದೆ ಒಂದಾಗಿದೆ
ಓ...ಓ...ಓ….ಓ ಓ ಓ…..
ನಿನ ನುಡಿಯೇ ಹಾಯಾಗಿದೆ
ಆ ವಿಧಿಗೆ ತಲೆಬಾಗಿದೆ
ಓ...ಓ...ಓ….ಓ ಓ ಓ…..
|| ನೀ ಹಾಡಿದಾ ಶೋಕಗೀತೆಗೆ
ಕಣ್ಣೀರಿನ ಕಾಣಿಕೆ ಓ…ಆ ಆ ಆ ..
ಅನುದಿನವು ಸಂತೋಷವಾ
ಹುಡುಕುತಲಿ ನಾ ಸೋತೆನೆ
ಅನುರಾಗವೆ ಮುಳ್ಳಾಯಿತೇ
ಓ...ಓ...ಓ….ಓ ಓ ಓ…..
ಓ...ಓ...ಓ….ಓ ಓ ಓ…..
ಓ...ಓ...ಓ….ಓ ಓ ಓ…..||
ಈ ಬಾಳಲಿ ಶಾಂತಿ ಎಲ್ಲಿದೆ
ಬಿರುಗಾಳಿಯೇ ಬೀಸಿದೆ ಓ....
ಅನುದಿನವು ಸಂತೋಷವಾ
ಹುಡುಕುತಲಿ ನಾ ಸೋತೆನೆ
ಅನುರಾಗವೆ ಮುಳ್ಳಾಯಿತೇ
ನೀ ಹಾಡಿದಾ ಶೋಕಗೀತೆಗೆ
ಕಣ್ಣೀರಿನ ಕಾಣಿಕೆ ಓ…ಆ ಆ ಆ ..
ಅನುಕ್ಷಣವು ನಾ ನೀಡುವೆ
ನೆಮ್ಮದಿಯ ಹಾರೈಸುವೆ
ಅನುಗಾಲವು ಶುಭಕೋರುವೆ
ರಾಧೆ ನಿನ್ನ ಸ್ನೇಹದಲ್ಲಿ
ಈ ವೇದನೆ ಮರೆವಾಸೆ
ಕೃಷ್ಣ ನಿನ್ನ ನೋವಿನಲ್ಲಿ
ಜೊತೆಯಾಗಲು ನನಗಾಸೆ
ಆ ಆ ಆ ಆ ಆ ಆ…..
ಆಸೆಗಳೆ ಕನಸುಗಳು
ಬದುಕಿನಲಿ ಬರಿ ಇರಳು
ಒ.....ಒ.....ಓ ಓ ಓ ……
ನನ್ನ ನಿನ್ನ ನಡುವೆ ಇಂದು
ದಾಟಲಾರದ ನದಿಯೊಂದಿದೆ
ಎಲ್ಲೆ ಇರಲಿ ನಮ್ಮ ಮನಸು
ದೂರವಾಗದೆ ಒಂದಾಗಿದೆ
ಓ...ಓ...ಓ….ಓ ಓ ಓ…..
ನಿನ ನುಡಿಯೇ ಹಾಯಾಗಿದೆ
ಆ ವಿಧಿಗೆ ತಲೆಬಾಗಿದೆ
ಓ...ಓ...ಓ….ಓ ಓ ಓ…..
|| ನೀ ಹಾಡಿದಾ ಶೋಕಗೀತೆಗೆ
ಕಣ್ಣೀರಿನ ಕಾಣಿಕೆ ಓ…ಆ ಆ ಆ ..
ಅನುದಿನವು ಸಂತೋಷವಾ
ಹುಡುಕುತಲಿ ನಾ ಸೋತೆನೆ
ಅನುರಾಗವೆ ಮುಳ್ಳಾಯಿತೇ
ಓ...ಓ...ಓ….ಓ ಓ ಓ…..
ಓ...ಓ...ಓ….ಓ ಓ ಓ…..
ಓ...ಓ...ಓ….ಓ ಓ ಓ…..||
Ee Baalalli Shanthi Ellide song lyrics from Kannada Movie Krishna Nee Begane Baro starring Vishnuvardhan, Bhavya, Kim, Lyrics penned by Chi Udayashankar Sung by S P Balasubrahmanyam, S Janaki, Music Composed by Bappi Lahiri, film is Directed by Bhargava and film is released on 1986