Aalare Aalare Lyrics

ಆಲಾರೆ ಆಲಾರೆ Lyrics

in Krishna Nee Begane Baro

in ಕೃಷ್ಣಾ ನೀ ಬೇಗನೆ ಬಾರೋ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಆಲಾರೆ ಆಲಾರೆ, ಮುಕುಂದ ಮುರಾರೆ 
ಗೋಪಾಲ ಬಾರಯ್ಯ.. ಬಾ…ರೋ
ಶ್ರೀ ಕೃಷ್ಣ ನೀ ಬೇಗ ಬಾರೋ
ಆಲಾರೆ ಆಲಾರೆ, ಮುಕುಂದ ಮುರಾರೆ 
ಗೋಪಾಲ ಬಾರಯ್ಯ.. ಬಾ…ರೋ
ಶ್ರೀ ಕೃಷ್ಣ ನೀ ಬೇಗ ಬಾರೋ 
ಶ್ರೀ ಕೃಷ್ಣ ನೀ ಬೇಗ ಬಾರೋ …
 
ಓ…..ನನ್ನ ಕಣ್ಣಲ್ಲಿ ನೋಡು ನಿನ್ನ ಬಿಂಬವೆ 
ನನ್ನ ಮನದಲ್ಲಿ ಇಂದು ನಿನ್ನ ರೂಪವೆ,
ಬಲ್ಲೆಯಾ…… ಕೃಷ್ಣನೇ….
ಓ…..ನನ್ನ ಕಣ್ಣಲ್ಲಿ ನೋಡು ನಿನ್ನ ಬಿಂಬವೆ 
ನನ್ನ ಮನದಲ್ಲಿ ಇಂದು ನಿನ್ನ ರೂಪವೆ
ಬಲ್ಲೆಯಾ…… ಕೃಷ್ಣನೇ….
ನೆನ್ನೆ ಕನಸಲ್ಲೂ ನಾನು ನಿನ್ನೇ ಕಂಡೆನೇ 
ನಿನ್ನ ನೋಡೊ ಆಸೆ ನಾ ತಾಳಲಾರೆನೆ
ಕೇಶವಾ….ಮಾಧವಾ…ರಾಧಾಲೋಲ …
 
|| ಆಲಾರೆ ಆಲಾರೆ, ಮುಕುಂದ ಮುರಾರೆ 
ಗೋಪಾಲ ಬಾರಯ್ಯ.. ಬಾ…ರೋ
ಶ್ರೀ ಕೃಷ್ಣ ನೀ ಬೇಗ ಬಾರೋ 
ಶ್ರೀ ಕೃಷ್ಣ ನೀ ಬೇಗ ಬಾರೋ …||
 
ಓ….ಪ್ರೇಮವೆ ದೈವ ಎಂದೂ ಪ್ರೇಮವೆ ಜೀವಾ
ಪ್ರೇಮದ ಕೂಗು ಇನ್ನು ಕೇಳದೆ ದೇವ
ತಾಮಸಾ… ಏತಕೇ….
ಪ್ರೇಮವೆ ದೈವ ಎಂದೂ ಪ್ರೇಮವೆ ಜೀವಾ
ಪ್ರೇಮದ ಕೂಗು ಇನ್ನು ಕೇಳದೆ ದೇವ
ತಾಮಸಾ… ಏತಕೇ….
ನನ್ನ ಹೃದಯದ ವೇಣುಗಾನ ಕೇಳದೆ 
ಜೀವ ನಿಲ್ಲದು ಕೃಷ್ಣ ನಿನ್ನ ನೋಡದೆ
ಕೇಶವಾ…ಮಾಧವಾ…ರಾಧಾಲೋಲ …..
 
|| ಆಲಾರೆ ಆಲಾರೆ, ಮುಕುಂದ ಮುರಾರೆ 
ಗೋಪಾಲ ಬಾರಯ್ಯ.. ಬಾ…ರೋ
ಶ್ರೀ ಕೃಷ್ಣ ನೀ ಬೇಗ ಬಾರೋ
ಆಲಾರೆ ಆಲಾರೆ, ಮುಕುಂದ ಮುರಾರೆ 
ಗೋಪಾಲ ಬಾರಯ್ಯ.. ಬಾ…ರೋ
ಶ್ರೀ ಕೃಷ್ಣ ನೀ ಬೇಗ ಬಾರೋ …||

ಆಲಾರೆ ಆಲಾರೆ, ಮುಕುಂದ ಮುರಾರೆ 
ಗೋಪಾಲ ಬಾರಯ್ಯ.. ಬಾ…ರೋ
ಶ್ರೀ ಕೃಷ್ಣ ನೀ ಬೇಗ ಬಾರೋ
ಆಲಾರೆ ಆಲಾರೆ, ಮುಕುಂದ ಮುರಾರೆ 
ಗೋಪಾಲ ಬಾರಯ್ಯ.. ಬಾ…ರೋ
ಶ್ರೀ ಕೃಷ್ಣ ನೀ ಬೇಗ ಬಾರೋ 
ಶ್ರೀ ಕೃಷ್ಣ ನೀ ಬೇಗ ಬಾರೋ …
 
ಓ…..ನನ್ನ ಕಣ್ಣಲ್ಲಿ ನೋಡು ನಿನ್ನ ಬಿಂಬವೆ 
ನನ್ನ ಮನದಲ್ಲಿ ಇಂದು ನಿನ್ನ ರೂಪವೆ,
ಬಲ್ಲೆಯಾ…… ಕೃಷ್ಣನೇ….
ಓ…..ನನ್ನ ಕಣ್ಣಲ್ಲಿ ನೋಡು ನಿನ್ನ ಬಿಂಬವೆ 
ನನ್ನ ಮನದಲ್ಲಿ ಇಂದು ನಿನ್ನ ರೂಪವೆ
ಬಲ್ಲೆಯಾ…… ಕೃಷ್ಣನೇ….
ನೆನ್ನೆ ಕನಸಲ್ಲೂ ನಾನು ನಿನ್ನೇ ಕಂಡೆನೇ 
ನಿನ್ನ ನೋಡೊ ಆಸೆ ನಾ ತಾಳಲಾರೆನೆ
ಕೇಶವಾ….ಮಾಧವಾ…ರಾಧಾಲೋಲ …
 
|| ಆಲಾರೆ ಆಲಾರೆ, ಮುಕುಂದ ಮುರಾರೆ 
ಗೋಪಾಲ ಬಾರಯ್ಯ.. ಬಾ…ರೋ
ಶ್ರೀ ಕೃಷ್ಣ ನೀ ಬೇಗ ಬಾರೋ 
ಶ್ರೀ ಕೃಷ್ಣ ನೀ ಬೇಗ ಬಾರೋ …||
 
ಓ….ಪ್ರೇಮವೆ ದೈವ ಎಂದೂ ಪ್ರೇಮವೆ ಜೀವಾ
ಪ್ರೇಮದ ಕೂಗು ಇನ್ನು ಕೇಳದೆ ದೇವ
ತಾಮಸಾ… ಏತಕೇ….
ಪ್ರೇಮವೆ ದೈವ ಎಂದೂ ಪ್ರೇಮವೆ ಜೀವಾ
ಪ್ರೇಮದ ಕೂಗು ಇನ್ನು ಕೇಳದೆ ದೇವ
ತಾಮಸಾ… ಏತಕೇ….
ನನ್ನ ಹೃದಯದ ವೇಣುಗಾನ ಕೇಳದೆ 
ಜೀವ ನಿಲ್ಲದು ಕೃಷ್ಣ ನಿನ್ನ ನೋಡದೆ
ಕೇಶವಾ…ಮಾಧವಾ…ರಾಧಾಲೋಲ …..
 
|| ಆಲಾರೆ ಆಲಾರೆ, ಮುಕುಂದ ಮುರಾರೆ 
ಗೋಪಾಲ ಬಾರಯ್ಯ.. ಬಾ…ರೋ
ಶ್ರೀ ಕೃಷ್ಣ ನೀ ಬೇಗ ಬಾರೋ
ಆಲಾರೆ ಆಲಾರೆ, ಮುಕುಂದ ಮುರಾರೆ 
ಗೋಪಾಲ ಬಾರಯ್ಯ.. ಬಾ…ರೋ
ಶ್ರೀ ಕೃಷ್ಣ ನೀ ಬೇಗ ಬಾರೋ …||

Aalare Aalare song lyrics from Kannada Movie Krishna Nee Begane Baro starring Vishnuvardhan, Bhavya, Kim, Lyrics penned by Chi Udayashankar Sung by S Janaki, Music Composed by Bappi Lahiri, film is Directed by Bhargava and film is released on 1986
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ