Mammayya Mammayya Lyrics

ಮಮ್ಮಯ್ಯ ಮಮ್ಮಯ್ಯ Lyrics

in Krishna Nee Begane Baro

in ಕೃಷ್ಣಾ ನೀ ಬೇಗನೆ ಬಾರೋ

Video:
ಸಂಗೀತ ವೀಡಿಯೊ:

LYRIC

ಹೆಣ್ಣು : ಮಮ್ಮಯ್ಯ ಮಮ್ಮಯ್ಯ
               ಮಮ್ಮಯ್ಯ ಮಮ್ಮಯ್ಯ
               ಮನಸ್ಸೀಗ ಎಲ್ಲಯ್ಯ ಮಾಯ ಮಾಯ ಮಾಯ
             ಮಮ್ಮಯ್ಯ ಮಮ್ಮಯ್ಯ
               ಮಮ್ಮಯ್ಯ ಮಮ್ಮಯ್ಯ
               ಮನಸ್ಸೀಗ ಎಲ್ಲಯ್ಯ ಮಾಯ ಮಾಯ ಮಾಯ
               ಓ .. ಸುಖವೆಂಬ ಮಾತು ಮಾಯ
               ಹೇ.. ಹಿತವೆಂಬ ಮಾತು ಮಾಯ 
               ಒಲವೆಂದು ಬರುವ ಕೈ ಹಿಡಿದು
               ನಡೆವ ಅನುರಾಗವೆಲ್ಲ ಮಾಯ 
 
|| ಹೆಣ್ಣು : ಮಮ್ಮಯ್ಯ ಮಮ್ಮಯ್ಯ
               ಮಮ್ಮಯ್ಯ ಮಮ್ಮಯ್ಯ
               ಮನಸ್ಸೀಗ ಎಲ್ಲಯ್ಯ ಮಾಯ ಮಾಯ ಮಾಯ ||
 
ಹೆಣ್ಣು :  ಯಾ ಯಾಯಾಯಾಯ ಯಾ
                ಯಾಯಾಯಾಯ ಯಾ 
                ಯಾಯಾಯಾಯ
                ಯಾ ಯಾಯಾಯಾ  
                ಈ ನೀತಿಯೆಲ್ಲ ನೀ ಕೇಳಲಾರೆ
               ಆ ಪ್ರೀತಿಯನ್ನು ನೀ ತೋರಲಾರೆ 
                ನೀ.. ನನಗಂತು ಅಗ್ನಿ ಉಂಡೆ
                ಕೈ...ಹಿಡಿದಾಗ ಕೊಟ್ಟ ಮಾತೆ .. 
                ನೀ ಮರೆತ ಮೇಲೆ ಅನುಬಂಧವೆಲ್ಲಿ
                ಬದುಕಲ್ಲಿ ಎಲ್ಲ ಮಾಯ
 
|| ಹೆಣ್ಣು : ಮಮ್ಮಯ್ಯ ಮಮ್ಮಯ್ಯ
               ಮಮ್ಮಯ್ಯ ಮಮ್ಮಯ್ಯ
               ಮನಸ್ಸೀಗ ಎಲ್ಲಯ್ಯ ಮಾಯ ಮಾಯ ಮಾಯ ||
 
ಕೋರಸ್  : ಯಾ ಯಾಯಾಯಾಯ
                    ಯಾ ಯಾಯಾಯಾಯ ಯಾ 
                    ಯಾಯಾಯಾಯ 
 
ಹೆಣ್ಣು :  ಆ... ಕೃಷ್ಣನಂತೆ .. ನೀ ದೇವರಲ್ಲೆ
                ಆ.. ಶಕ್ತಿಯಿಲ್ಲ ಆ.. ಬುದ್ದಿಗಿಲ್ಲ.. 
                ನೀ.. ಇದನೇಕೆ ಇಂದು ಮರೆತೆ
                ಈ.. ಸತಿಯಲ್ಲಿ ಏನು ಕೊರತೆ 
                ಅಲ್ಲೊಂದು ಹೆಣ್ಣು ಇಲ್ಲೊಂದು ಕಣ್ಣು
                ಸಂಸಾರ ಸುಖವು ಮಾಯ
 
 || ಹೆಣ್ಣು : ಮಮ್ಮಯ್ಯ..ಊ…..
              ಮಮ್ಮಯ್ಯ ಮಮ್ಮಯ್ಯ
                ಮಮ್ಮಯ್ಯ ಮಮ್ಮಯ್ಯ
                ಮನಸ್ಸೀಗ ಎಲ್ಲಯ್ಯ ಮಾಯ ಮಾಯ ಮಾಯ
                ಓ .. ಸುಖವೆಂಬ ಮಾತು ಮಾಯ ..
                ಹೇ.. ಹಿತವೆಂಬ ಮಾತು ಮಾಯ 
                ಒಲವೆಂದು ಬರುವ ಕೈ ಹಿಡಿದು
                ನಡೆವ ಅನುರಾಗವೆಲ್ಲ ಮಾಯ ||
|| ಹೆಣ್ಣು : ಮಮ್ಮಯ್ಯ ಮಮ್ಮಯ್ಯ
               ಮಮ್ಮಯ್ಯ ಮಮ್ಮಯ್ಯ
               ಮನಸ್ಸೀಗ ಎಲ್ಲಯ್ಯ ಮಾಯ ಮಾಯ ಮಾಯ ||

ಹೆಣ್ಣು : ಮಮ್ಮಯ್ಯ ಮಮ್ಮಯ್ಯ
               ಮಮ್ಮಯ್ಯ ಮಮ್ಮಯ್ಯ
               ಮನಸ್ಸೀಗ ಎಲ್ಲಯ್ಯ ಮಾಯ ಮಾಯ ಮಾಯ
             ಮಮ್ಮಯ್ಯ ಮಮ್ಮಯ್ಯ
               ಮಮ್ಮಯ್ಯ ಮಮ್ಮಯ್ಯ
               ಮನಸ್ಸೀಗ ಎಲ್ಲಯ್ಯ ಮಾಯ ಮಾಯ ಮಾಯ
               ಓ .. ಸುಖವೆಂಬ ಮಾತು ಮಾಯ
               ಹೇ.. ಹಿತವೆಂಬ ಮಾತು ಮಾಯ 
               ಒಲವೆಂದು ಬರುವ ಕೈ ಹಿಡಿದು
               ನಡೆವ ಅನುರಾಗವೆಲ್ಲ ಮಾಯ 
 
|| ಹೆಣ್ಣು : ಮಮ್ಮಯ್ಯ ಮಮ್ಮಯ್ಯ
               ಮಮ್ಮಯ್ಯ ಮಮ್ಮಯ್ಯ
               ಮನಸ್ಸೀಗ ಎಲ್ಲಯ್ಯ ಮಾಯ ಮಾಯ ಮಾಯ ||
 
ಹೆಣ್ಣು :  ಯಾ ಯಾಯಾಯಾಯ ಯಾ
                ಯಾಯಾಯಾಯ ಯಾ 
                ಯಾಯಾಯಾಯ
                ಯಾ ಯಾಯಾಯಾ  
                ಈ ನೀತಿಯೆಲ್ಲ ನೀ ಕೇಳಲಾರೆ
               ಆ ಪ್ರೀತಿಯನ್ನು ನೀ ತೋರಲಾರೆ 
                ನೀ.. ನನಗಂತು ಅಗ್ನಿ ಉಂಡೆ
                ಕೈ...ಹಿಡಿದಾಗ ಕೊಟ್ಟ ಮಾತೆ .. 
                ನೀ ಮರೆತ ಮೇಲೆ ಅನುಬಂಧವೆಲ್ಲಿ
                ಬದುಕಲ್ಲಿ ಎಲ್ಲ ಮಾಯ
 
|| ಹೆಣ್ಣು : ಮಮ್ಮಯ್ಯ ಮಮ್ಮಯ್ಯ
               ಮಮ್ಮಯ್ಯ ಮಮ್ಮಯ್ಯ
               ಮನಸ್ಸೀಗ ಎಲ್ಲಯ್ಯ ಮಾಯ ಮಾಯ ಮಾಯ ||
 
ಕೋರಸ್  : ಯಾ ಯಾಯಾಯಾಯ
                    ಯಾ ಯಾಯಾಯಾಯ ಯಾ 
                    ಯಾಯಾಯಾಯ 
 
ಹೆಣ್ಣು :  ಆ... ಕೃಷ್ಣನಂತೆ .. ನೀ ದೇವರಲ್ಲೆ
                ಆ.. ಶಕ್ತಿಯಿಲ್ಲ ಆ.. ಬುದ್ದಿಗಿಲ್ಲ.. 
                ನೀ.. ಇದನೇಕೆ ಇಂದು ಮರೆತೆ
                ಈ.. ಸತಿಯಲ್ಲಿ ಏನು ಕೊರತೆ 
                ಅಲ್ಲೊಂದು ಹೆಣ್ಣು ಇಲ್ಲೊಂದು ಕಣ್ಣು
                ಸಂಸಾರ ಸುಖವು ಮಾಯ
 
 || ಹೆಣ್ಣು : ಮಮ್ಮಯ್ಯ..ಊ…..
              ಮಮ್ಮಯ್ಯ ಮಮ್ಮಯ್ಯ
                ಮಮ್ಮಯ್ಯ ಮಮ್ಮಯ್ಯ
                ಮನಸ್ಸೀಗ ಎಲ್ಲಯ್ಯ ಮಾಯ ಮಾಯ ಮಾಯ
                ಓ .. ಸುಖವೆಂಬ ಮಾತು ಮಾಯ ..
                ಹೇ.. ಹಿತವೆಂಬ ಮಾತು ಮಾಯ 
                ಒಲವೆಂದು ಬರುವ ಕೈ ಹಿಡಿದು
                ನಡೆವ ಅನುರಾಗವೆಲ್ಲ ಮಾಯ ||
|| ಹೆಣ್ಣು : ಮಮ್ಮಯ್ಯ ಮಮ್ಮಯ್ಯ
               ಮಮ್ಮಯ್ಯ ಮಮ್ಮಯ್ಯ
               ಮನಸ್ಸೀಗ ಎಲ್ಲಯ್ಯ ಮಾಯ ಮಾಯ ಮಾಯ ||

Mammayya Mammayya song lyrics from Kannada Movie Krishna Nee Begane Baro starring Vishnuvardhan, Bhavya, Kim, Lyrics penned by Chi Udayashankar Sung by S Janaki, Chorus, Music Composed by Bappi Lahiri, film is Directed by Bhargava and film is released on 1986

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ