Govinda Govinda Lyrics

ಗೋವಿಂದ ಗೋವಿಂದ Lyrics

in Krishna Nee Begane Baro

in ಕೃಷ್ಣಾ ನೀ ಬೇಗನೆ ಬಾರೋ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಗೋವಿಂದ ಗೋವಿಂದ.. ಗೋವಿಂದ
 
ಗೋವಿಂದ ಗೋವಿಂದ
ಹರಿ ಗೋವಿಂದ
ಗೋವಿಂದ ಗೋವಿಂದ
ಹರಿ ಗೋವಿಂದ
ಸಿಟ್ಟು ಗಿಟ್ಟು ಬಂದಾಗ
ರಾತ್ರಿ ನಮ್ಮ ಆನಂದ
ಗೋವಿಂದ ಗೋವಿಂದ
 
|| ಗೋವಿಂದ ಗೋವಿಂದ
ಹರಿ ಗೋವಿಂದ
ಸಿಟ್ಟು ಗಿಟ್ಟು ಬಂದಾಗ
ರಾತ್ರಿ ನಮ್ಮ ಆನಂದ
ಗೋವಿಂದ ಗೋವಿಂದ
ಗೋವಿಂದ ಗೋವಿಂದ
ಹರಿ ಗೋವಿಂದ…ಹೋಯ್..||
 
ಅರೆರೆರೇ ಡವಡವ
ಗಡಗಡ ಎನುತಿದೆ ತನುವೆಲ್ಲ
ನನ್ನಲ್ಲಿ ಕರುಣೆ ತೋರಮ್ಮ
ಈ ಪ್ರಾಣವನ್ನು ಉಳಿಸಮ್ಮ...
ಹಾಯ್……..
ಮೊನ್ನೆಗಿಂತ ಚೆಂದ ಇಂದು ನಿನ್ನ ಮೊಗವು
ನಿನ್ನೆಗಿಂತ ಚೆಂದ ಇಂದು ನಿನ್ನ ನಗುವು
ಕೆಣುಕುತ ಕೂಗಿದೆ ಬಾ ಎಂದು
ಕೇಳಿದೆ ಮೌನದಿ ತುಟಿಗೊಂದು
ದೂರಕೆ ಓಡದೇ ನನ್ನನ್ನು ಕಾಡದೆ
ಹತ್ತಿರ ಬಂದರೆ ಸಾಕಮ್ಮ ...
 
|| ಗೋವಿಂದ ಗೋವಿಂದ.. ಗೋವಿಂದ
ಗೋವಿಂದ ಗೋವಿಂದ
ಹರಿ ಗೋವಿಂದ
ಸಿಟ್ಟು ಗಿಟ್ಟು ಬಂದಾಗ
ರಾತ್ರಿ ನಮ್ಮ ಆನಂದ
ಗೋವಿಂದ ಗೋವಿಂದ
ಗೋವಿಂದ ಗೋವಿಂದ…||
 
ಅರೆ ಮಲ್ಲಿಗೆಯ ಹೂವು ಎಲ್ಲ ಧೂಳಾಗಿ
ಅರೆ ಅಳುತಿದೆ ಮಂಚ ನೋಡು ಮಂಕಾಗಿ
ತಂಗಾಳಿ ಎಲ್ಲ ಅನ್ಯಾಯ
ಇನ್ನೇಕೆ ನಿನ್ನ ಸೌಂದರ್ಯ
ನನ್ನ ದೂರ ಮಾಡಿದಾಗ ನಿನ್ನ ಅಂದ
ಕಾಡ ಬೆಳದಿಂಗಳಿನಂತೆ ಬರಿ ದಂಡ
ಬದುಕಲಿ ಬಂದಿದೆ ನವರಾತ್ರಿ
ಒಬ್ಬನೆ ಆದರೆ ಶಿವರಾತ್ರಿ
ನೀಡದೆ ತೊಂದರೆ ಪ್ರೇಮದಿ ಬಂದರೇ
ಇಂದೇ ನಮಗೆ ಶುಭರಾತ್ರಿ.... 
ಗೋವಿಂದ ಗೋವಿಂದ
ಗೋವಿಂದ ಗೋವಿಂದ…
 
|| ಗೋವಿಂದ ಗೋವಿಂದ
ಹರಿ ಗೋವಿಂದ
ಸಿಟ್ಟು ಗಿಟ್ಟು ಬಂದಾಗ
ರಾತ್ರಿ ನಮ್ಮ ಆನಂದ
ಗೋವಿಂದ ಗೋವಿಂದ
ಗೋವಿಂದ ಗೋವಿಂದ
ಗೋವಿಂದ…. ಗೋವಿಂದ….||

ಗೋವಿಂದ ಗೋವಿಂದ.. ಗೋವಿಂದ
 
ಗೋವಿಂದ ಗೋವಿಂದ
ಹರಿ ಗೋವಿಂದ
ಗೋವಿಂದ ಗೋವಿಂದ
ಹರಿ ಗೋವಿಂದ
ಸಿಟ್ಟು ಗಿಟ್ಟು ಬಂದಾಗ
ರಾತ್ರಿ ನಮ್ಮ ಆನಂದ
ಗೋವಿಂದ ಗೋವಿಂದ
 
|| ಗೋವಿಂದ ಗೋವಿಂದ
ಹರಿ ಗೋವಿಂದ
ಸಿಟ್ಟು ಗಿಟ್ಟು ಬಂದಾಗ
ರಾತ್ರಿ ನಮ್ಮ ಆನಂದ
ಗೋವಿಂದ ಗೋವಿಂದ
ಗೋವಿಂದ ಗೋವಿಂದ
ಹರಿ ಗೋವಿಂದ…ಹೋಯ್..||
 
ಅರೆರೆರೇ ಡವಡವ
ಗಡಗಡ ಎನುತಿದೆ ತನುವೆಲ್ಲ
ನನ್ನಲ್ಲಿ ಕರುಣೆ ತೋರಮ್ಮ
ಈ ಪ್ರಾಣವನ್ನು ಉಳಿಸಮ್ಮ...
ಹಾಯ್……..
ಮೊನ್ನೆಗಿಂತ ಚೆಂದ ಇಂದು ನಿನ್ನ ಮೊಗವು
ನಿನ್ನೆಗಿಂತ ಚೆಂದ ಇಂದು ನಿನ್ನ ನಗುವು
ಕೆಣುಕುತ ಕೂಗಿದೆ ಬಾ ಎಂದು
ಕೇಳಿದೆ ಮೌನದಿ ತುಟಿಗೊಂದು
ದೂರಕೆ ಓಡದೇ ನನ್ನನ್ನು ಕಾಡದೆ
ಹತ್ತಿರ ಬಂದರೆ ಸಾಕಮ್ಮ ...
 
|| ಗೋವಿಂದ ಗೋವಿಂದ.. ಗೋವಿಂದ
ಗೋವಿಂದ ಗೋವಿಂದ
ಹರಿ ಗೋವಿಂದ
ಸಿಟ್ಟು ಗಿಟ್ಟು ಬಂದಾಗ
ರಾತ್ರಿ ನಮ್ಮ ಆನಂದ
ಗೋವಿಂದ ಗೋವಿಂದ
ಗೋವಿಂದ ಗೋವಿಂದ…||
 
ಅರೆ ಮಲ್ಲಿಗೆಯ ಹೂವು ಎಲ್ಲ ಧೂಳಾಗಿ
ಅರೆ ಅಳುತಿದೆ ಮಂಚ ನೋಡು ಮಂಕಾಗಿ
ತಂಗಾಳಿ ಎಲ್ಲ ಅನ್ಯಾಯ
ಇನ್ನೇಕೆ ನಿನ್ನ ಸೌಂದರ್ಯ
ನನ್ನ ದೂರ ಮಾಡಿದಾಗ ನಿನ್ನ ಅಂದ
ಕಾಡ ಬೆಳದಿಂಗಳಿನಂತೆ ಬರಿ ದಂಡ
ಬದುಕಲಿ ಬಂದಿದೆ ನವರಾತ್ರಿ
ಒಬ್ಬನೆ ಆದರೆ ಶಿವರಾತ್ರಿ
ನೀಡದೆ ತೊಂದರೆ ಪ್ರೇಮದಿ ಬಂದರೇ
ಇಂದೇ ನಮಗೆ ಶುಭರಾತ್ರಿ.... 
ಗೋವಿಂದ ಗೋವಿಂದ
ಗೋವಿಂದ ಗೋವಿಂದ…
 
|| ಗೋವಿಂದ ಗೋವಿಂದ
ಹರಿ ಗೋವಿಂದ
ಸಿಟ್ಟು ಗಿಟ್ಟು ಬಂದಾಗ
ರಾತ್ರಿ ನಮ್ಮ ಆನಂದ
ಗೋವಿಂದ ಗೋವಿಂದ
ಗೋವಿಂದ ಗೋವಿಂದ
ಗೋವಿಂದ…. ಗೋವಿಂದ….||

Govinda Govinda song lyrics from Kannada Movie Krishna Nee Begane Baro starring Vishnuvardhan, Bhavya, Kim, Lyrics penned by Chi Udayashankar Sung by S P Balasubrahmanyam, Music Composed by Bappi Lahiri, film is Directed by Bhargava and film is released on 1986

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ