ಹೆಣ್ಣು :ಈ ರಾಧೆಗೇ ಗೋಪಾಲನ
ಸಂತೋಷವೇ ನಿಜವಾದ ಆನಂದವೂ ...
ಹೆಣ್ಣು :ಈ ರಾಧೆಗೇ ಗೋಪಾಲನ
ಸಂತೋಷವೇ ನಿಜವಾದ ಆನಂದವೂ ...
ರಾಧೆಯಾ..ಕೃಷ್ಣನ
ಅನುಬಂಧವಾ ಹೇಳುವೇ .. ಈ ರಾಧೆಗೇ
ಕೋರಸ್ : ಆಆಆಆ.... ಆಆಆಆ.... ಆಆಆಆ....
ಹೆಣ್ಣು: ರಾಧೆಯೆಂದೂ ರುಕ್ಮಿಣೀಗೇ
ಸವತಿಯಾದ ಕಥೆಯಿಲ್ಲ
ಅವಳ ಪ್ರೇಮ ಹೂವಂತೇ
ಭಕ್ತಿ ಅವಳ ಉಸಿರಂತೇ ..
ಸೀತೆಯ ಹಾಗೇ ನೀನಮ್ಮಾ..
ಗಂಗೆಯಂತೇ ನಾನಮ್ಮಾ..
ರಾಮ ಪಾದ ಕಂಡಾಗ
ಸೋಕುವಾಸೇ ಬಂತಮ್ಮಾ.
|| ಹೆಣ್ಣು : ಈ ರಾಧೆಗೇ ಗೋಪಾಲನ
ಈ ರಾಧೆಗೇ ಗೋಪಾಲನ….
ಸಂತೋಷವೇ ನಿಜವಾದ ಆನಂದವೂ ...
ರಾಧೆಯಾ..ಕೃಷ್ಣನ
ಅನುಬಂಧವಾ ಹೇಳುವೇ .. ಈ ರಾಧೆಗೇ…||
ಹೆಣ್ಣು : ಆ.. ಆಹ್ಹ್ .. ಆ..
ಕೋರಸ್ : ಓಓಓಓಓಓಓ ... ಓಓಓಓಓಓಓ ...
ಹೆಣ್ಣು : ಇನ್ನೂ ಕೋಪ ಯಾಕಮ್ಮಾ
ಇನ್ನೀ ನೋವೂ ಸಾಕಮ್ಮಾ
ಕೃಷ್ಣನಿಂದ ದೂರಾಗಿ
ಶಾಂತಿ ಹುಡುಕಬೇಡಮ್ಮಾ..
ಇನ್ನೂ ನಿಮ್ಮ ಬಾಳಲ್ಲಿ
ನನ್ನ ನೆರಳೂ ಇಲ್ಲಮ್ಮಾ
ಹೋಗಿ ಬರುವೇ ನಾನೀಗ
ನೀನು ಸುಖದಿ ಬಾಳಮ್ಮಾ..
|| ಹೆಣ್ಣು : ಈ ರಾಧೆಗೇ ಗೋಪಾಲನ
ಈ ರಾಧೆಗೇ ಗೋಪಾಲನ….
ಸಂತೋಷವೇ ನಿಜವಾದ ಆನಂದವೂ ...
ರಾಧೆಯಾ..ಕೃಷ್ಣನ
ಅನುಬಂಧವಾ ಹೇಳುವೇ .. ಈ ರಾಧೆಗೇ…||
ಹೆಣ್ಣು :ಈ ರಾಧೆಗೇ ಗೋಪಾಲನ
ಸಂತೋಷವೇ ನಿಜವಾದ ಆನಂದವೂ ...
ಹೆಣ್ಣು :ಈ ರಾಧೆಗೇ ಗೋಪಾಲನ
ಸಂತೋಷವೇ ನಿಜವಾದ ಆನಂದವೂ ...
ರಾಧೆಯಾ..ಕೃಷ್ಣನ
ಅನುಬಂಧವಾ ಹೇಳುವೇ .. ಈ ರಾಧೆಗೇ
ಕೋರಸ್ : ಆಆಆಆ.... ಆಆಆಆ.... ಆಆಆಆ....
ಹೆಣ್ಣು: ರಾಧೆಯೆಂದೂ ರುಕ್ಮಿಣೀಗೇ
ಸವತಿಯಾದ ಕಥೆಯಿಲ್ಲ
ಅವಳ ಪ್ರೇಮ ಹೂವಂತೇ
ಭಕ್ತಿ ಅವಳ ಉಸಿರಂತೇ ..
ಸೀತೆಯ ಹಾಗೇ ನೀನಮ್ಮಾ..
ಗಂಗೆಯಂತೇ ನಾನಮ್ಮಾ..
ರಾಮ ಪಾದ ಕಂಡಾಗ
ಸೋಕುವಾಸೇ ಬಂತಮ್ಮಾ.
|| ಹೆಣ್ಣು : ಈ ರಾಧೆಗೇ ಗೋಪಾಲನ
ಈ ರಾಧೆಗೇ ಗೋಪಾಲನ….
ಸಂತೋಷವೇ ನಿಜವಾದ ಆನಂದವೂ ...
ರಾಧೆಯಾ..ಕೃಷ್ಣನ
ಅನುಬಂಧವಾ ಹೇಳುವೇ .. ಈ ರಾಧೆಗೇ…||
ಹೆಣ್ಣು : ಆ.. ಆಹ್ಹ್ .. ಆ..
ಕೋರಸ್ : ಓಓಓಓಓಓಓ ... ಓಓಓಓಓಓಓ ...
ಹೆಣ್ಣು : ಇನ್ನೂ ಕೋಪ ಯಾಕಮ್ಮಾ
ಇನ್ನೀ ನೋವೂ ಸಾಕಮ್ಮಾ
ಕೃಷ್ಣನಿಂದ ದೂರಾಗಿ
ಶಾಂತಿ ಹುಡುಕಬೇಡಮ್ಮಾ..
ಇನ್ನೂ ನಿಮ್ಮ ಬಾಳಲ್ಲಿ
ನನ್ನ ನೆರಳೂ ಇಲ್ಲಮ್ಮಾ
ಹೋಗಿ ಬರುವೇ ನಾನೀಗ
ನೀನು ಸುಖದಿ ಬಾಳಮ್ಮಾ..
|| ಹೆಣ್ಣು : ಈ ರಾಧೆಗೇ ಗೋಪಾಲನ
ಈ ರಾಧೆಗೇ ಗೋಪಾಲನ….
ಸಂತೋಷವೇ ನಿಜವಾದ ಆನಂದವೂ ...
ರಾಧೆಯಾ..ಕೃಷ್ಣನ
ಅನುಬಂಧವಾ ಹೇಳುವೇ .. ಈ ರಾಧೆಗೇ…||
Ee Radhege Gopalana song lyrics from Kannada Movie Krishna Nee Begane Baro starring Vishnuvardhan, Bhavya, Kim, Lyrics penned by Chi Udayashankar Sung by S Janaki, Music Composed by Bappi Lahiri, film is Directed by Bhargava and film is released on 1986