ಮಹಾದೇವರ ಕ್ರಾಂತಿ ಕ್ರಾಂತಿ ಕ್ರಾಂತಿ
ಮಹಾಯೋಗಿಯ ಕ್ರಾಂತಿ ಕ್ರಾಂತಿ ಕ್ರಾಂತಿ
ಕೆಂಪುಮಂಗಗಳ ಆರ್ಭಟ ಅಧಿಕಾರ ಅಂತ್ಯವಾಗಿಸಲು ಕ್ರಾಂತಿ
ಕ್ರಾಂತಿ ಕ್ರಾಂತಿ
ಕೆಂಪು ಮೂತಿಗಳ ಬಡಿದು ಅಟ್ಟಲು ಸ್ವತಂತ್ರ ಮೂತಿಗಳ ಕ್ರಾಂತಿ
ಕ್ರಾಂತಿ ಕ್ರಾಂತಿ
ಮಹಾದೇವರ ಕ್ರಾಂತಿ ಕ್ರಾಂತಿ ಕ್ರಾಂತಿ
ದಾಸ್ಯ ಧಗಿಸುವ ಕ್ರಾಂತಿ ಕ್ರಾಂತಿ ಕ್ರಾಂತಿ
ಧ್ವಂಸ ಮಾಡಿರಿ ಆರಕ್ಷಕ ಠಾಣೆಗಳ ಠಾಣೆಗಳ
ಕಿತ್ತು ಎಸೆಯಿರಿ ದೂರವಾಣಿಯ ತಂತಿಗಳ ತಂತಿಗಳ
ರೈಲು ಹಳಿಗಳ ಹಾಳುಮಾಡಿರಿ ಅಂಚೆಪೆಟ್ಟಿಗೆಯ ಸುಟ್ಟು ಬಿಸುಡಿರಿ
ದಾಸ್ಯ ಅಳಿಸಲು ಸ್ವತಂತ್ರ ಪಡೆಯಲು ಕ್ರಾಂತಿಯೋಗಿಯ ಕ್ರಾಂತಿ
ಕ್ರಾಂತಿ ಕ್ರಾಂತಿ ಕ್ರಾಂತಿ
||ಮಹಾದೇವರ ಕ್ರಾಂತಿ ಕ್ರಾಂತಿ ಕ್ರಾಂತಿ
ಮಹಾಯೋಗಿಯ ಕ್ರಾಂತಿ ಕ್ರಾಂತಿ ಕ್ರಾಂತಿ
ಕೆಂಪುಮಂಗಗಳ ಆರ್ಭಟ ಅಧಿಕಾರ ಅಂತ್ಯವಾಗಿಸಲು ಕ್ರಾಂತಿ
ಕ್ರಾಂತಿ ಕ್ರಾಂತಿ
ಕೆಂಪು ಮೂತಿಗಳ ಬಡಿದು ಅಟ್ಟಲು ಸ್ವತಂತ್ರ ಮೂತಿಗಳ ಕ್ರಾಂತಿ
ಕ್ರಾಂತಿ ಕ್ರಾಂತಿ||
||ಮಹಾದೇವರ ಕ್ರಾಂತಿ ಕ್ರಾಂತಿ ಕ್ರಾಂತಿ
ದಾಸ್ಯ ಧಗಿಸುವ ಕ್ರಾಂತಿ ಕ್ರಾಂತಿ ಕ್ರಾಂತಿ||