Dabbalike Dabbalike Lyrics

ದಬ್ಬಾಳಿಕೆ ದಬ್ಬಾಳಿಕೆ Lyrics

in Kranthiyogi Mahadevaru

in ಕ್ರಾಂತಿಯೋಗಿ ಮಹಾದೇವರು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ದಬ್ಬಾಳಿಕೆ ದಬ್ಬಾಳಿಕೆ ಹೆಚ್ಚಾಯ್ತು ಪರಂಗಿಯರ ದಬ್ಬಾಳಿಕೆ
ದಬ್ಬಾಳಿಕೆ ದಬ್ಬಾಳಿಕೆ ಹೆಚ್ಚಾಯ್ತು ಕೆಂಪುಮೂತಿಗಳ ದಬ್ಬಾಳಿಕೆ
ದಬ್ಬಾಳಿಕೆ
ಮೆಟ್ಟಬನ್ನಿ ಇವರ ಆಚೆಗೆ ಅಟ್ಟಬನ್ನಿ ಇವರ
ಮಾಡಬನ್ನಿ ಸಮರ ಕ್ರಾಂತಿಯ ಮಹಾಯೋಗಿ ಸಮರ
ಬೋಲೊ ಭಾರತಮಾತಾಕಿ ಜೈ
 
ಕ್ರಾಂತಿ ಕ್ರಾಂತಿ ಕ್ರಾಂತಿ ನೇತಾಜಿಯ ಕ್ರಾಂತಿ
ಇದುವೆ ದಾಸ್ಯವ ಅಳಿಸೆ ಚೈತನ್ಯದ ಸಾಕ್ಷಿ
ಕ್ರಾಂತಿ ಕ್ರಾಂತಿ ಕ್ರಾಂತಿ ನೇತಾಜಿಯ ಕ್ರಾಂತಿ
ಇದುವೆ ದಾಸ್ಯವ ಅಳಿಸೆ ಚೈತನ್ಯದ ಸಾಕ್ಷಿ
ಜಮಾಯಿಸಿ ಮದ್ದು ಗುಂಡುಗಳ ದುರುಳ ಧಮನಕ್ಕೆ
ದನಿಯಗೂಡಿಸಿ ಮಹಾದೇವರ ಕ್ರಾಂತಿಯ ಮಂತ್ರಕ್ಕೆ
ಮೆಟ್ಟಬನ್ನಿ ಇವರ ಆಚೆಗೆ ಅಟ್ಟಬನ್ನಿ ಇವರ
ಮಾಡಬನ್ನಿ ಸಮರ ಕ್ರಾಂತಿಯ ಮಹಾಯೋಗಿ ಸಮರ
 
||ದಬ್ಬಾಳಿಕೆ ದಬ್ಬಾಳಿಕೆ ಹೆಚ್ಚಾಯ್ತು ಪರಂಗಿಯರ ದಬ್ಬಾಳಿಕೆ
ದಬ್ಬಾಳಿಕೆ ದಬ್ಬಾಳಿಕೆ ಹೆಚ್ಚಾಯ್ತು ಕೆಂಪುಮೂತಿಗಳ ದಬ್ಬಾಳಿಕೆ
ದಬ್ಬಾಳಿಕೆ
ಮೆಟ್ಟಬನ್ನಿ ಇವರ ಆಚೆಗೆ ಅಟ್ಟಬನ್ನಿ ಇವರ
ಮಾಡಬನ್ನಿ ಸಮರ ಕ್ರಾಂತಿಯ ಮಹಾಯೋಗಿ ಸಮರ||

ದಬ್ಬಾಳಿಕೆ ದಬ್ಬಾಳಿಕೆ ಹೆಚ್ಚಾಯ್ತು ಪರಂಗಿಯರ ದಬ್ಬಾಳಿಕೆ
ದಬ್ಬಾಳಿಕೆ ದಬ್ಬಾಳಿಕೆ ಹೆಚ್ಚಾಯ್ತು ಕೆಂಪುಮೂತಿಗಳ ದಬ್ಬಾಳಿಕೆ
ದಬ್ಬಾಳಿಕೆ
ಮೆಟ್ಟಬನ್ನಿ ಇವರ ಆಚೆಗೆ ಅಟ್ಟಬನ್ನಿ ಇವರ
ಮಾಡಬನ್ನಿ ಸಮರ ಕ್ರಾಂತಿಯ ಮಹಾಯೋಗಿ ಸಮರ
ಬೋಲೊ ಭಾರತಮಾತಾಕಿ ಜೈ
 
ಕ್ರಾಂತಿ ಕ್ರಾಂತಿ ಕ್ರಾಂತಿ ನೇತಾಜಿಯ ಕ್ರಾಂತಿ
ಇದುವೆ ದಾಸ್ಯವ ಅಳಿಸೆ ಚೈತನ್ಯದ ಸಾಕ್ಷಿ
ಕ್ರಾಂತಿ ಕ್ರಾಂತಿ ಕ್ರಾಂತಿ ನೇತಾಜಿಯ ಕ್ರಾಂತಿ
ಇದುವೆ ದಾಸ್ಯವ ಅಳಿಸೆ ಚೈತನ್ಯದ ಸಾಕ್ಷಿ
ಜಮಾಯಿಸಿ ಮದ್ದು ಗುಂಡುಗಳ ದುರುಳ ಧಮನಕ್ಕೆ
ದನಿಯಗೂಡಿಸಿ ಮಹಾದೇವರ ಕ್ರಾಂತಿಯ ಮಂತ್ರಕ್ಕೆ
ಮೆಟ್ಟಬನ್ನಿ ಇವರ ಆಚೆಗೆ ಅಟ್ಟಬನ್ನಿ ಇವರ
ಮಾಡಬನ್ನಿ ಸಮರ ಕ್ರಾಂತಿಯ ಮಹಾಯೋಗಿ ಸಮರ
 
||ದಬ್ಬಾಳಿಕೆ ದಬ್ಬಾಳಿಕೆ ಹೆಚ್ಚಾಯ್ತು ಪರಂಗಿಯರ ದಬ್ಬಾಳಿಕೆ
ದಬ್ಬಾಳಿಕೆ ದಬ್ಬಾಳಿಕೆ ಹೆಚ್ಚಾಯ್ತು ಕೆಂಪುಮೂತಿಗಳ ದಬ್ಬಾಳಿಕೆ
ದಬ್ಬಾಳಿಕೆ
ಮೆಟ್ಟಬನ್ನಿ ಇವರ ಆಚೆಗೆ ಅಟ್ಟಬನ್ನಿ ಇವರ
ಮಾಡಬನ್ನಿ ಸಮರ ಕ್ರಾಂತಿಯ ಮಹಾಯೋಗಿ ಸಮರ||

Dabbalike Dabbalike song lyrics from Kannada Movie Kranthiyogi Mahadevaru starring Ramkumar, Shivakumar, Ganesh Rao, Lyrics penned by Om Sai Prakash, Srichandru Sung by Ajay Warrier, Music Composed by B Balaram, film is Directed by Om Saiprakash and film is released on 2018
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ