ಧ್ಯಾನದಿಂದ ಶಕ್ತಿ ಧ್ಯಾನದಿಂದ ಮುಕ್ತಿ
ಧ್ಯಾನದಿಂದ ಶಾಂತಿ ಧ್ಯಾನದಿಂದ ಕಾಂತಿ
ಧ್ಯಾನದಿಂದ ಶಕ್ತಿ ಧ್ಯಾನದಿಂದ ಮುಕ್ತಿ
ಧ್ಯಾನದಿಂದ ಶಾಂತಿ ಧ್ಯಾನದಿಂದ ಕಾಂತಿ
ಇದೇ ಮಾಧವಾನಂದರ ಮಂತ್ರ
ಇದೇ ಮಾಧವಾನಂದರ ಮಂತ್ರ
ಮಹಾಮಂತ್ರ
ಇದೇ ಆತ್ಮಶಕ್ತಿಯ ಮಹಾಮಂತ್ರ
ಇದೇ ಆತ್ಮಶಕ್ತಿಯ ಮಹಾಮಂತ್ರ
ದಿವ್ಯತಂತ್ರ
ಧ್ಯಾನದಿಂದ ಶಕ್ತಿ ಧ್ಯಾನದಿಂದ ಮುಕ್ತಿ
ಧ್ಯಾನದಿಂದ ಶಾಂತಿ ಧ್ಯಾನದಿಂದ ಕಾಂತಿ
ಧ್ಯಾನದಿಂದ ಶಕ್ತಿ ಧ್ಯಾನದಿಂದ ಮುಕ್ತಿ
ಧ್ಯಾನದಿಂದ ಶಾಂತಿ ಧ್ಯಾನದಿಂದ ಕಾಂತಿ
ಇದೇ ಮಾಧವಾನಂದರ ಮಂತ್ರ
ಇದೇ ಮಾಧವಾನಂದರ ಮಂತ್ರ
ಮಹಾಮಂತ್ರ
ಇದೇ ಆತ್ಮಶಕ್ತಿಯ ಮಹಾಮಂತ್ರ
ಇದೇ ಆತ್ಮಶಕ್ತಿಯ ಮಹಾಮಂತ್ರ
ದಿವ್ಯತಂತ್ರ
Dyanadinda Shakthi song lyrics from Kannada Movie Kranthiyogi Mahadevaru starring Ramkumar, Shivakumar, Ganesh Rao, Lyrics penned by Om Sai Prakash, Srichandru Sung by Ajay Warrier, Music Composed by B Balaram, film is Directed by Om Saiprakash and film is released on 2018